ಕಲಬುರಗಿ: ರಾಮನಗರ್ ಸವಿತಾ ಭವನದಲ್ಲಿ ಸರಕಾರಿ ಮತ್ತು ಅರೆ ಸರಕಾರಿ ಸವಿತಾ ಸಮಾಜದ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಗಣೇಶ್ ಚಿನ್ನಾಕರ್ ಅಧ್ಯಕ್ಷತೆಯಲ್ಲಿ ಸವಿತಾ ಸಮಾಜದ ಸರಕಾರಿ ನೌಕರರು ಹಾಗೂ ವಿವಿಧ ಇಲಾಖೆಯಿಂದ ಸರಕಾರಿ ಸೇವೆ ಸಲ್ಲಿಸಿದ ಶಿಕ್ಷಣ ಇಲಾಖೆಯ ಪ್ರಕಾಶ್ ಧನವಾಡಕರ್, ಸಾರಿಗೆ ಇಲಾಖೆಯ ಶ್ರೀನಿವಾಸಲು ಗಸ್ತಿ, ಪೆÇಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಪಂಡಿತ್ ದಸ್ತಾಪುರ್ ಇವರನ್ನು ಸವಿತಾ ಸಮಾಜ ವತಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಲ್ಲಣ್ಣ ಗೋಗಿ, ಶರಣಬಸಪ್ಪ ಸೂರ್ಯವಂಶಿ, ರಾಜೇಂದ್ರ ಅಷ್ಟಗಿಕರ್, ಡಾ: ನಾಗಪ್ಪ ಗೋಗಿ, ಭೀಮಣ್ಣ ದೇವದುರ್ಗ, ಶರಣಬಸಪ್ಪ ವೈದ್ಯ, ಗಂಗಾಧರ ಸುರಪೂರ, ಮಹೇಶ್ ಉಜ್ಜಲಿಕರ್, ಡಾ: ದತ್ತಾತ್ರೇಯ ಸೂರ್ಯವಂಶಿ, ದೇವಿಂದ್ರಪ್ಪ ಕುರಿಹಾಳ, ರಾಜಕುಮಾರ ಪೆದ್ಧಾರಪೇಟ, ಶ್ರೀನಾಥ್ ಕಾನಗಡ್ಡ, ಗಿರಿಜಾ ಶಂಕರ್ ಗೋಗಿ, ನೀಲಕಂಠ ಬೆಳಕೋಟಿ, ಶ್ರೀಪಾದ್ ವಿಭೂತಿ, ಸುರೇಶ್ ಸೇಡಂ, ಜಗನ್ನಾಥ್ ವಿಭೂತಿ, ಪ್ರಜ್ವಲ್ ಕೊಳ್ಳಿ, ಕಾರ್ತಿಕ್ ದೇವದುರ್ಗ, ಶ್ರೀಕಾಂತ್ ವಿಭೂತಿ, ರಾಜಶೇಖರ್ ಮಾನೆ, ಜಗನ್ನಾಥ್ ದಮ್ಮೂರ್, ಲಲಿತಾಬಾಯಿ ವಿಭೂತಿ, ಕಮಲಾ ಧನವಾಡಕರ್, ಪ್ರಮೀಳಾ ಶಿರಿಯಾಳ ಸೇರಿದಂತೆ ಸಮಾಜದ ಪದಾಧಿಕಾರಿಗಳು, ಸರ್ವಸದಸ್ಯರು ಭಾಗವಹಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…