ಕಲಬುರಗಿ: ಯಶಸ್ಸು ಎಂಬುದು ಸಾಮಾನ್ಯವಲ್ಲ. ನಿರ್ಧಿಷ್ಠ ಗುರಿಯಿಂದ ಯಶಸ್ಸು ಸಾಧಿಸಲು ಸಾಧ್ಯ ಎಂದು ಮೌಲಾನಾ ಸಲ್ಮಾನ್ ಪೇಟವಾಲೆ ಅವರು ಅಭಿಪ್ರಾಯ ಪಟ್ಟರು.
ನಗರದ ಪಿರ್ ಬಂಗಾಲಿ ಎದುರುಗಡೆಯ ಖಾಜಾ ಬಂದಾ ನವಾಜ್ ಮೈದಾನದಲ್ಲಿ ಭಾನುವಾರ ನಡೆಯುತ್ತಿರುವ ಸುನ್ನಿ ವಾರ್ಷಿಕ ಸಮಾವೇಸದಲ್ಲಿ ವಿದ್ಯಾರ್ಥಿಗಳು ಮತ್ತು ಯುವ ಜನರನ್ನು ಉದ್ದೇಶಿ ಮಾತನಾಡಿದ ಅವರು ಯಶಸ್ವಿಯಾಗಿ ಪ್ರತಿಯೊಬ್ಬರೂ ಪತಿಶ್ರಮ ಪಟ್ಟಿದ್ದಾಗ ಯಶಸ್ಸು ಕಾಣಲು ಸಾಧ್ಯವಾಗಿದೆ. ನಿರಂತರ ಪ್ರಯತ್ನದಿಂದ ವ್ಯಕ್ತಿಗೆ ಅನುಭವದೊಂದಿಗೆ ತಾನು ಇಟ್ಟಿರುವ ಗಿರಯನ್ನು ತಲುಪ ಬಹುದು ಎಂದರು.
ಯಶಸ್ಸು ಒಬ್ಬರ ಸ್ವತಲ್ಲ. ನಮ್ಮ ಯಶಸ್ಸಿನಿಂದ ಇತರರು ಪ್ರಭಾವಿತರಾಗುತ್ತಾರೆ ಎಂಬುದು ತಿಳಿದುಕೊಂಡು ನಾವು ತಯಾರಿ ನಡೆಸಬೇಕೆಂದು ಎಂದು ಯುವ ಪಿಳಿಗೆ ಈ ಸಂದರ್ಭದಲ್ಲಿ ಕರೆ ನೀಡಿದರು.
ಭಾನುವಾರ 4 ರಂದು 10 ಗಂಟೆಯಿಂದ “ರಾತ್ರಿ 10 ವರೆಗೆ ಪುರುಷರಿಗಾಗಿ ಹಲೆ ಸುನ್ನತ್ ಜಮಾತನ ರಕ್ಷಣೆ ಮತ್ತು ಹೊಸ ಪಿಳಿಗೆಯ ತರಬೇತಿ ಪ್ರಸ್ತುತ ಪರಿಸ್ಥಿತಿಗಳು ಮತ್ತು ಭಾರತದ ಮುಸ್ಲಿಂಮರಿಗೆ ಬಡ್ಡಿಯ ವಿವರ ಮತ್ತು ಅದರ ಪರಿಷ್ಕರಣೆ ಅದರ ವಿನಾಶಗಳು ಮತ್ತು ಅದರ ಪರಿಣಾಮ, ಹಲಾಲಿನ್ ಉಪಯೋಗಗಳು, ಬಹುವ್ಯಕ್ತಿತ್ವ ಮತ್ತು ಮಹಿಳಾ ಸ್ವಾತಂತ್ರ್ಯದ ಮುಸುಕು, ಇಸ್ಲಾಮಿಕ್ ಸಹೋದರಿಯರ ಮತ್ತು ಇತರ ಧರ್ಮಗಳ ಹೊಲಿಕೆ, ದುರ್ವಿಚಾರದ ಕಾರಣಗಳು, ದುರ್ವಿಚಾರದ ಖಂಡನೆ ಇಸ್ಲಾಂ ಪ್ರವಾದಿತ್ವದ ಅಂತ್ಯದ ರಕ್ಷಣೆ ಮತ್ತು ಸುಧಾರಣೆಯ ಕಾರಣಗಳು, ಮುಸ್ಲಿಮರ ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕ ರಾಜಕೀಯ ಸಮಸ್ಯೆಗಳು ಮತ್ತು ಪವಿತ್ರ ಪ್ರವಾದಿಯವರ ಬೋಧನೆಗಳ ಪ್ರಚಾರ ಮತ್ತು ಪ್ರಸಾರ ಮಾರ್ಗಗಳು, ಮುಸ್ಲಿಮರ ಮೂಲಭೂತ ಮತ್ತು ಉನ್ನತ ‘ ಶೈಕ್ಷಣಿಕ ಸಮಸ್ಯೆಗಳಿಗೆ ಮಾರ್ಗದರ್ಶನಗಳ ಕುರಿತು ವಿಶೇಷ ಉಪನ್ಯಾಸದ ಮೂಲಕ ಸಮಾವೇಶ ಕೊನೆಗೊಳ್ಳಲಿದೆ ಎಂದು ರಾಜಾ ಅಕಡಮಿಯ ಸದಸ್ಯರಾದ ಮೌಲಾನಾ ರಯಿಸ್ ರಜಾ ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…