ಚಿಂಚೋಳಿ: ಭಾವೈಕ್ಯತೆಯ ಸಂಗಮ ಎಂದು ಕರೆಯಲ್ಪಡು ಮೋಹರಂ ಹಬ್ಬದ ಹಬ್ಬದ ನಿಮಿತ್ತ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಡಗರ ಸಂಭ್ರಮದಿಂದ ಮೋಹರಂ ಪದಗಳು ಮತ್ತು ಮಫಹರಂ ಮಜಮಾಗಳು ನಡೆಸಿ ಪೀರ್ ಗಳ ಮೆರವಣಿಗೆ ಹಮ್ಮಿಕೋಳ್ಳುವ ಮೂಲಕ ಆಚರಿಸಲಾಯಿತ್ತು.
ಇದಕ್ಕು ಒಂದು ದಿನ ಮುಂಚೆ ಗ್ರಾಮದ ಎಲ್ಲಾ ಮನೆಗಳಿಂದ ನ್ಯಓದಿಯಗಳು ನೀಡಲಾಗಿತು.
ಸುಲೇಪೇಟ ಸಮಿಪದ ಮರನಳಿ ಗ್ರಾಮದ ಮೊಹರಂ ಹಬ್ಬದ ಪ್ರಯುಕ್ತ ಸುತ್ತ ಮುತ್ತ ಗ್ರಾಮದ ಉರಿನ ಎಲ್ಲಾ ದೇವಗಳು ಪೀರಗಳು ಒಂದೂಗೂಡಿ ಮೂಹರಂ ಜಾತ್ರ ಮೇರವಣೀಗೆ ಮಹಾತ್ಸೋಹ ನಡೆಯಿತ್ತು.
ಈ ಸಂದರ್ಭದಲ್ಲಿ ನೂರಾರು ಭಕ್ತರು ಸೆರಿ ದೇವರ ದರ್ಶನ ಪಡೇದರೂ ಸಂತೋಷ ಕೇಶವ್ ಹಾಜಪ್ಪಾ ಅರುಣ ಖದೀರ್ ಇನ್ನೋ ಹೇಚಿನ ಭಕ್ತರು ಹಾಜರೀದರು
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…