ಕಲಬುರಗಿ: ಕನಾ೯ಟಕ ಹೈಕೊಟ೯ನ ಕಲಬುರಗಿ ಪೀಠದ ವಕೀಲರ ಸ೦ಘದಲ್ಲಿ ವೆು ತಿ೦ಗಳಿನಲ್ಲಿ ನಿವೃತ್ತರಾಗು ತ್ತಿರುವ ನ್ಯಾಯಮೂತಿ೯ ಗಳಾದರಾಜೆ೦ದ್ರ ಬಾದಾಮಿಕರ ರವರಿಗೆ ಗುಲಬಗಾ೯ ನ್ಯಾಯವಾದಿಗಳ ಸ೦ಘ ಹೈಕೊಟ೯ ಘಟಕದ ವತಿಯಿ೦ದ ಉಪಾಧ್ಯಕ್ಷರಾದ ಅಶೋಕ ಬಿ. ಮೂಲಗೆ, ಪ್ರಧಾನ ಕಾಯ೯ದಶಿ೯ ಸ೦ತೋಷ ಹೆಚ್. ಪಾಟೀಲ್, ಜ೦ಟಿ ಕಾಯ೯ದಶಿ೯ ಭೀಮರಾಯಎಮ್. ಎನ್. , ಖಜಾ೦ಚಿ ಶ್ರೀ ಶ್ರವಣಕುಮಾರ ಮಠ ಸನ್ಮಾನಿಸಿದರು.
ಪೀಠದ ಹಿರಿಯನ್ಯಾಯಮೂತಿ೯ ಬಿ. ಎಮ್.ಶ್ಯಾಮ್ಪ್ರಸಾದ ನ್ಯಾಯಮೂತಿ೯ಗಳಾದಕು. ಜ್ಯೋತಿ ಮೂಲಿಮನಿ, ಇ ಎಸ್. ಇ೦ದಿರೇಶ ,ಶ್ರೀಮತಿ ಲಲಿತಾಕನ್ನೆಗ೦ಟಿ , ಹಾಗೂ ಡಾ. ಚಿಲಕುರು ಸುಮಲತಾ ರವರು ಬೀಳ್ಕೊಡುಗೆ ಸಮಾರ೦ಭದಲ್ಲಿ ಹಾಜರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…