ಬಿಸಿ ಬಿಸಿ ಸುದ್ದಿ

ರೈಲ್ವೆ ನಿಲ್ದಾಣದಲ್ಲಿ ನಾಗಾವಿ ಯಲ್ಲಮ್ಮ ದೇವಸ್ಥಾನದ ಹೆಸರು ತಪ್ಪಾಗಿ ನಮೂದನೆ: ಹೆಸರು ಸರಿಪಡಿಸುವಂತೆ ಆಗ್ರಹ

  • ಎಂ.ಡಿ ಮಶಾಖ ಚಿತ್ತಾಪುರ

ಚಿತ್ತಾಪುರ: ರೈಲ್ವೆ ಸ್ಟೇಷನ್ ಸ್ವಾಗತ ಬೋರ್ಡ್’ನಲ್ಲಿ ನಾಗಾವಿ ಯಲ್ಲಮ್ಮ ದೇವಸ್ಥಾನದ ಹೆಸರು ತಪ್ಪಾಗಿ ನಮೂದಿಸಲಾಗಿದೆ. ಕೂಡಲೇ ಅದನ್ನು ಸರಿಪಡಿಸಬೇಕು ಎಂದು ಫೆ.23 ರಂದು ಮಧ್ಯಾಹ್ನ 1 ಗಂಟೆಗೆ ಪುರಸಭೆ ಸದಸ್ಯ ಜಗದೀಶ ಚವ್ಹಾಣ ಅವರ ನೇತೃತ್ವದಲ್ಲಿ ಒತ್ತಾಯಿಸಿದರು.

ಇದೇ ವೆಳೆ ರೈಲ್ವೆ ಅಧಿಕಾರಿ ಮೂಲಕ ಸಂಸದರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ಎಂ.ಡಿ ಮಶಾಖ ಚಿತ್ತಾಪುರ

emedialine

Share
Published by
emedialine