ಕಲಬುರಗಿ: ದೇಶದಾದ್ಶಂತ ಕೋಮುಗಲಭೆ ಹಚ್ಚಿಸಲು ಕಾರಣವಾಗುತ್ತಿರುವ ಆರ್ ಎಸ್ಎಸ್ ಸಂಘಟನೆಯನ್ನು ನಿಷೇಧಿಸಲು ಒತ್ತಾಯಿಸಿ ಇದೇ ಸೆ.16ರಂದು ಜಿಲ್ಲಾಧಿಕಾರಿಗಳ ಎದುರುಗಡೆ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಸಂಘಟನೆಯ ರಾಜ್ಶ ಸಂಘಟನಾ ಸಂಚಾಲಕ ಅರ್ಜುನ ಭದ್ರೆ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಮಾತನಾಡಿದ ಅವರುˌ ದೇಶದ ಪ್ರಮುಖ ಕೋಮುಗಲಭೆಗಳಿಗೆ RSS ಕಾರಣವಾಗಿದೆ. ದೇಶದಲ್ಲಿರುವ ಒಂದು ವರ್ಗದ ಹಿತಾಸಕ್ತಿಯನ್ನು ಕಾಪಾಡುವ ಇಂತಹ ಸಂಘಟನೆ ದೇಶಕ್ಕೆ ಮಾರಕವಾಗಿದೆ. ದೇಶದ ಸಂವಿಧಾನದ ಮೇಲೆ ನಂಬಿಕೆ ಇಡದ ಇಂತಹ ಸಂಘಟನೆಯನ್ನು ಕೇಂದ್ರ ಸರಕಾರ ಕೂಡಲೇ ನಿಷೇಧಿಸುವಂತೆ ಒತ್ತಾಯಿಸಲು ರಾಷ್ರ್ಟದಾದ್ಶಂತ ಕರೆ ಕೊಡಲಾಗುತ್ತಿದೆ.
ಅಲ್ಲದೆ ಕಲಬುರಗಿ ಸಂಸದ ಡಾ.ಉಮೇಶ ಜಾಧವ ಅವರು ಮೀಸಲಾತಿ ಕ್ರಷ್ಣದೇವರಾಜರಿಂದ ಸಿಕ್ಕಿದೆ ಹೊರತುˌ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದ ಸಿಕ್ಕಿಲ್ಲ ಎನ್ನುವ ಹೇಳಿಕೆಯನ್ನು ಖಂಡಿಸಲಾಗುವುದು. ಕೂಡಲೇ ಸಂಸದ ಡಾ.ಉಮೇಶ ಜಾಧವ ಕ್ಷೇಮೆಯಾಚಿಸುವಂತೆ ಒತ್ತಾಯಿಸುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ರ್ಟಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಕಲಬುರಗಿ ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ, ಜಿಲ್ಲಾ ಸಂ.ಸಂಚಾಲಕ ಮಲ್ಲಿಕಾರ್ಜುನ ಖನ್ನಾ, ಶರಣು ಜೆ ಡಿ, ದೇವಿಂದ್ರ ಕಲಬಂಡಿ, ಸೂರ್ಯಕಾಂತ ಅಜಾದಪೂರ, ಶಿವಕುಮಾರ ಕೊರಳ್ಳಿ, ಜೇವರ್ಗಿ ತಾಲೂಕ ಸಂಚಾಲಕ ಮಹೇಶ ಕೋಕಿಲೆ ವರವಿ ಇದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
View Comments
ಮನುವಾದಿ ಆರ್ಯ ಆರ್.ಎಸ್.ಎಸ್, ಬಿಜೆಪಿ ಅಕ್ರಮ 370, 35A ರದ್ದು, ಎನ್.ಆರ್.ಸಿ, ಐ.ಟಿ-ಇ.ಡಿ ಸೆರೆ ದ್ವೇಶ ಬೀಜ ಬಿತ್ತಿದೆ Manuvaadi aryan rss bjp doing IT-ED arrest, article 370, 35A, NRC atrocity. ಕುದುರೆ ವ್ಯಾಪಾರ, ಚುನಾವಣೆ ಅಕ್ರಮದಿಂದ ರಾಜ್ಯಗಳು +ದೇಶದ ಒಕ್ಕೂಟ ಸರಕಾರ ಆಕ್ರಮಿಸಿರುವ, ನೆರೆ ಬರ ಸಂತ್ರಸ್ಥರಿಗೆ ಕೈ ಕೊಟ್ಟ ಬಿಜೆಪಿ, ಆರ್.ಎಸ್.ಎಸ್. ಇ.ವಿ.ಎಮ್+ವಿ.ವಿ.ಪಿ.ಎ.ಟಿ ರದ್ದು ಮಾಡೋಣ. Let’s ban bjp rss EVM VVPAT doing unconstitutional horse trade-election fraud states & union (national) government capturing, deserting drowned n draught citizens. ಜಮ್ಮು ಕಾಶ್ಮೀರ ಆಕ್ರಮಿಸಿರುವ ಬಿಜೆಪಿ ಇಳಿಸಿ, ಪ್ರತೀ ರಾಜ್ಯಗಳ ಸ್ವಾಯತ್ತತೆ, ಒಕ್ಕೂಟ ಸಂಯುಕ್ತತೆ ರಕ್ಷಿಸಿಸೋಣ. Let’s undo dictator J&K seize, protect autonomy of states & federal structure. ಮಾನವ ಹಕ್ಕು ಬಲಾತ್ಕಾರಕ್ಕೆ ಧಿಕ್ಕಾರ. ಬಲಾತ್ಕಾರಿ ಕೂಲೆಗಾರ ಬಿಜೆಪಿ, ಆರ್.ಎಸ್.ಎಸ್ ಸದಸ್ಯರನ್ನು ಶಿಕ್ಷಿಸಿ. ಮಾದಕ ವಸ್ತು ಮಾಫಿಯಾ ರಾಜಕಾರಣಿ, ಗೋಮಾಂಸ ರಫ್ತು ಗುಜರಾತಿಗಳ ಶಿಕ್ಷಿಸಿ. Stop human rights violation. Punish rapist killer bjp rss members. Punish drug mafia politicians, beef export Gujaratis.
ದಲಿತ (ಎಸ್.ಸಿ/ಎಸ್.ಟಿ) ಹಿಂದುಳಿದ(ಓಬಿಸಿ), ಮನುವಾದಿ ದಬ್ಬಾಳಿಕೆಗೆ ಬೇಸತ್ತು ಗೌರವ ಜೀವನಕ್ಕಾಗಿ ಮತಾಂತರಗೊಂಡ ಇಸ್ಲಾಂ, ಕ್ರೈಸ್ತ, ಲಿಂಗಾಯತ, ಬುಧ್ಧ, ಜೈನರೆಲ್ಲಾ ಸೇರಿ 85% ಭಾರತದ ಮೂಲ ನಿವಾಸಿಗಳು. 85% population of SC/ST/OBC/Christ, Lingayat, Islam, Buddha, Jain religion converts are the actual Indian Aborigine Mulnivasi. ಯುರೇಶಿಯದಿಂದ ಬಹಿಷ್ಕೃತ ಮನುವಾದಿ ಆರ್ಯನ್ನರು ಭಾರತದ ಮೂದಲ ನಿರಾಶ್ರಿತರು. ಅಂದು ನೆಲೆ ಪಡೆದವರು ಇಂದು ರೋಹಿಂಗ್ಯರಿಗೆ ಬೆಂಕಿ ಕಾರುವುದು ಪಾಪ. ( http://youtu.be/Zw9EhjyU3JU ) Eurasian outcast ZionisticManuvaadi Aryans were first refugees of india, victimising rohingya people is sin. ಮೂಲನಿವಾಸಿ ಸೈನಿಕ/ಪೋಲಿಸರಿಂದ ಮೂಲನಿವಾಸಿ ಪ್ರಜೆಗಳ ಅತಿಕ್ರಮ+ಕೊಲೆ ನಿಲ್ಲಿಸಿ. ಮತ್ತೂಂದು ‘ಸಿಪಾಯಿ ದಂಗೆ’ ಪ್ರಚೋದಿಸದಿರಿ. Stop genocide killing & encroachment of mulnivasi civilians using mulnivasi soldiers/police. Don’t force another ‘SEPOY MUTINY’. 15% ಜನಸಂಖ್ಯೆ ಮೇಲ್ಜಾತಿ ಆರ್ಯನ್ನರ ಕೆಲ ಮನುವಾದಿ ಮಾಲೀಕರ ಬ್ರಾಂಡ್ ಕಂಪನಿ ‘ಹಿಂದು ಧರ್ಮ’ದಲ್ಲಿ ಮೂಲನಿವಾಸಿಗಳ ಅಧಿಕಾರವಿಲ್ಲದ ಮತ ಜೀತ ನಿಲ್ಲಿಸಿ. Stop slavery of mulnivasi for vote count without privileges in cunning casteist hierarchial controller among 15% population ‘upper caste’ aryan owner brand company ‘Hindu dharma’. ಕುಯುಕ್ತಿ ಕರ್ಮ ಕ್ಯಾನ್ಸರ್ ನಿಮ್ಮನ್ನು ಕೊಲ್ಲುತ್ತಿವೆ, ಪರಿತಪಿಸಿ ಬದಲಾಗಿ ಭಾರತದಲ್ಲಿರಿ. ಇಲ್ಲಾ ಭಾರತ ಬಿಟ್ಟು ತೊಲಗಿ, ಕುತಂತ್ರಿ ಯಹೂದಿಯರಂತೆ ಹತ್ಯಾಕಾಂಡಕ್ಕೆ ತುತ್ತಾಗದಿರಿ. Confess to cure your killing cunning cancer Karma, reform & reside or QUIT INDIA to prevent Holocaust fate like cunning jews.
📣🙏🏽 ಬನ್ನಿ ಪಂಚಮಪಡೆ ಮಾನವತೆಯ ಸರಕಾರದಿಂದ ಸತ್ಯಯುಗ ಸ್ಥಾಪಿಸೋಣ ✊🏾
📣🙏🏽 Let’s establish FIFTH FRONT humane governance & Truth Era ✊🏾
ನಮಸ್ಕಾರ Namaskara ಸತ್ಯ ನಿಸ್ವಾರ್ಥ ಕೋರಿಕೆಗಳು ಈಡೇರಲು ಸ್ನೇಹಿತನ ಶುಭಾಶಯಗಳು ಇಂದು, ಪ್ರತಿನಿತ್ಯ, ಎಂದೆಂದಿಗೂ. Wish many happy truthful selfless returns of today, each day for ever.
ಆರೋಗ್ಯ ಸತ್ಯ=Truthful Health-- ಆರೋಗ್ಯಕ್ಕೆ ಹೆಚ್ಚಾಗಿ - ನೀರು Take plenty water, ಸಾವಯವ ಕೃಷಿ ಉತ್ಪನ್ನಗಳು- ಜೇನು, ಎಳೆನೀರು, ಹಸಿ ತರಕಾರಿ, ಹಣ್ಣುಗಳು, ಮಜ್ಜಿಗೆ, ಹಸಿ ಮೊಳಕೆ ಕಾಳು, ಬೆಲ್ಲ, ರಾತ್ರಿ ನೆನೆಸಿದ ಕಡ್ಲೆಕಾಯಿ/ಬಾದಾಮಿ, ತುಪ್ಪ, ಗಾಣದ ಕೊಬ್ಬರಿ ಎಣ್ಣೆ ಕರಿಯಲು . ORGANIC-tender coconut, RAW vegetables, fruits, buttermilk, sprouts, overnight soaked nuts. ಎರಡು ವಾರಕ್ಕೂಮ್ಮೆ ಉಪವಾಸ, ಬೆವರಿಳಿಯುವಂತೆ ಕೆಲಸ, ಚರ್ಮಕ್ಕೆ ಬಿಸಿಲು, ಧ್ಯಾನ, "ಕ್ಷಮೆ", ವ್ಯವಸಾಯಿಕ+ಸಾಮಾಜಿಕ "ಸಹಾಯ ಯೋಗ", fasting every 15 days, Sweating physical work, sunbathing, professional & social SAHAAYA YOGA-Helpobics, FORGIVENESS. ಆಷ್ಟಾಂಗ ಯೋಗ (ಯಮ, ನಿಯಮ, ಆಸನ, ಪ್ರಾಣಾಯಾಮ,ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ) Ashtanga Yoga (yama, niyama, aasana, pranaayaama, pratyaahaara, dhaarana, dhyaana, samaadhi). ನಿಲ್ಲಿಸಿ= ಧೂಮಪಾನ, ಮದ್ಯಪಾನ, ಸಕ್ಕರೆ, ಮೈದ, ಎಣ್ಣೆಯಲ್ಲಿ ಕರೆದ ತಿಂಡಿ, ಹೊಟ್ಟು(ಸತ್ವ) ತೆಗೆದ ಹೊಳಪಾದ ಬಿಳಿ ಅಕ್ಕಿ,ಪರಿಷ್ಕೃತ ಎಣ್ಣೆ, ಕೋಪ .. Stop Smoking, Alcohol, sugar, maida, heat extracted/refined oils, polished rice, Refined oil, anger
ಮೂರು ಸಾವಿರಕ್ಕೂ ಹೆಚ್ಚು ಉಚಿತ ಶಸ್ತ್ರಕ್ರಿಯೆ ಮಾಡುತ್ತಾ ಗುಣಪಡಿಸುವುದಕ್ಕಿಂತ ಖಾಯಿಲೆ ಬರದಂತೆ ತಡೆಯುವುದು ಪುಣ್ಯದ ಕೆಲಸ ಮಾಡುತ್ತಿರುವೆ. Treating more than 3000 free surgeries have started to do better job of preventing complications and diseases. ಆಹಾರವೇ ಔಷಧಿಯಾಗಬೇಕು Let food be thy medicine and medicine be thy food.-Hippocrates 470-377 BC . ವಿಕೇಂದ್ರೀಕೃತ ಮನೆಯಲ್ಲೇ ಚಿಕಿತ್ಸೆಯಿಂದ ಎಲ್ಲರಿಗೂ ೨೦೩೦ ರಲ್ಲಿ ಆರೋಗ್ಯದ ಗುರಿಯನ್ನು ಸಾಧಿಸೋಣ. ಎಲ್ಲರಿಗೂ ಅತಿರಕ್ತದೊತ್ತಡ, ಮದುಮೇಹ, ಹೃದಯಾಘಾತ, ಪಾರ್ಷ್ವವಾಯು, ಕ್ಯಾನ್ಸರ್ ಬರುವ ಸದ್ಯದ ಪರಿಸ್ಥಿತಿಯನ್ನು ತಡೆಯೊಣ Let us achieve Health For All (HFA) by 2030 with these principles of DECENTRALISED home centric health care and happiness and prevent the present situation of hypertension, diabetes, heart attack, stroke, cancer for all. " ಆರೋಗ್ಯಾನಂದ " Healthy Bliss. "ಸತ್ಯ. ಆರೋಗ್ಯ" ಸಲಹೆ. ನಿಮಗೆ, ನಿಮ್ಮ ಸ್ನೇಹ ಸಂಬಂಧಿ, ಸಮಾಜ, ರಾಜ್ಯ, ದೇಶ, ಪ್ರಪಂಚಕ್ಕೆ ಮುನ್ಸೂಚಿಸಿ ತಡೆಯುವ, ಸಮಗ್ರ, ಪರಿಸರ ಪರಿಣಾಮಕಾರಿ ಆಧ್ಯಾತ್ಮಿಕ, ನಿಷ್ಕರ್ಮ, ಅನಗತ್ಯ ಪರೀಕ್ಷೆ / ಶಸ್ತ್ರಚಿಕಿತ್ಸೆ ಮಾಡಿಸದಿರಲು ಕರೆ/ಎಸ್.ಎಂ.ಎಸ್/ ವಾಟ್ಸಾಪ್ ಮಾಡಿ. " TRUTHFUL HEALTH" advise with preventive, holistic, ecologically effective karmic WITHOUT unnecessary investigation and surgeries for yourself, family, society, nation, world by call / SMS / WhatsApp /mail. sathyaaarogya@gmail.com
ಸತ್ಯವೇ ಪರಮ ಧರ್ಮ, ಶಾಶ್ವತ ಸುಖ ಶಾಂತಿ. ಪರಿಸರವೇ ಭ್ರಹ್ಮಾಂಡ ಪ್ರತ್ಯಕ್ಷ ದೈವ TRUTH is the greatest religion infinite eternal happiness, ECOSYTEM is the universal visible GOD. Let us establish Sathya Yuga defeating the White supremists of America, putrid putinoids of russia, Zionist Jew in Europe. http://youtu.be/Zw9EhjyU3JU
ಡಾ..ಬಾನು ಪ್ರಕಾಶ್ ಆ.ಶ. Dr Banu Prakash. A. S. 9241204669. ನರಶಸ್ತ್ರಜ್ಞ Neurosurgeon (ಮೆದುಳು Brain, ಬೆನ್ನು ಹುರಿ Spine, ನರ Nerve). ಎಂಬಿಬಿಎಸ್ MBBS (ಬೆವೈವಿ BMC), ಎಂ.ಎಸ್ M.S(Bombay), ಎಂ.ಸಿ.ಹೆಚ್ MCh.NS. ಪಿಜಿಐಎಂಇಆರ್ PGIMER ಚಂಢೀಘಡ chandigarh, Obs.BNI.USA.ಮುನ್ಸೂಚಿಸಿ ತಡೆಯುವ Preventive ಸಮಗ್ರHolistic ಪರಿಸರಪರಿಣಾಮಕಾರಿ Eco-effective ಮಾನವತಾವಾದಿ Humanitarian ಸತ್ಯಾರ್ಥಿ Truth Seeker ರಾಜಕಾರಣಿpolitician http://www.twitter.com/banuprakashas , http://www.banuprakashas.blogspot.in , http://www.fb.com/banuprakashas , http://www.fb.com/fifthfront , Sathya Yuga Samithi , https://www.youtube.com/user/drbanuprakash
banu4bengaluru@gmail.com. drbanuoffice@gmail.com SHREYAS clinic 8pm-8am, 160,10main bikasipura ISRO lyt 26664993, 9945697889. http://goo.gl/maps/LHLU8
KSHEMA SPECIALTY CLINIC 9am-7pm 7259337591,Girinagar,seetha circle, saligrama party hall, Banashankari 3stg. https://goo.gl/maps/4YP5kmiwGyq