ಬಿಸಿ ಬಿಸಿ ಸುದ್ದಿ

ಘೋಷಿತ ಸಾಮುದಾಯಕ್ಕೆ ದೋಡ್ಡ ಶಕ್ತಿ ಕೆ. ಶಿವರಾಮ್; ರಾಜ್ಯ ಕಾರ್ಯಾಧ್ಯಕ್ಷ ಜೈಭೀಮ

  • ಸುನೀಲ್ ರಾಣಿವಾಲ್

ಸೇಡಂ: ಇಡಿ ರಾಜ್ಯದಾದ್ಯಂತ ಸುತ್ತಾಡಿ ಎಲ್ಲಾ ಘೋಷಿತರ ಸಮುದಾಯದ ಪರಿವರ್ತನೆಗೆ ಶ್ರಮಿಸಿದ ಮಾಜಿ ಐಎಎಸ್ ಅಧಿಕಾರಿ, ಕನ್ನಡ ಸಿನಿಮಾ ಚಿತ್ರ ನಟ ಕೆ ಶಿವರಾಮ್ ಇದ್ದರು ಎಂದು ಸರ್ಕಾರಿ. ಅರೆ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಂಘ ರಾಜ್ಯ ಕಾರ್ಯಾಧ್ಯಕ್ಷ ಜೈಭೀಮ್ ಅವರು ಹೇಳಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಎಂಪಿಎಸ್) ಅವರಣದಲ್ಲಿ ಸರ್ಕಾರಿ , ಅರೆ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಂಘ ನೇತೃತ್ವದಲ್ಲಿ ಶುಕ್ರವಾರ ಮಾಜಿ ಐಪಿಎಸ್ ಅಧಿಕಾರಿ, ಕನ್ನಡ ಸಿನಿಮಾ ಚಿತ್ರ ನಟ ಕೆ ಶಿವರಾಮ್ ರವರ ಭಾವಪೂರ್ಣ ಶ್ರದ್ಧಾಂಜಲಿ ಸಲಿಸಿದ ಬಳಿಕ ಮಾತನಾಡಿದ ಅವರು ರಾಜ್ಯದಲ್ಲೆ ಮೋದಲ ಭಾರಿಗೆ ಕನ್ನಡದಲ್ಲೇ ಕೇಂದ್ರ ನಾಗರಿಕ ಸೇವೆಗಳ ಪರಿಕ್ಷೆ ಬರೆದು ಐಎಎಸ್ ಅಧಿಕಾರಿ ಯಾಗಿದ ಕೆ ಶಿವರಾಮ್ ರವರು, ತುಂಬಾ ಕಡು ಬಡತನದಲ್ಲಿ ಹುಟ್ಟಿ ಬಹಳಷ್ಟು ಶ್ರಮ ಪಟ್ಟು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇಡೀ ರಾಜ್ಯ ಸುತ್ತಾಡಿ ಸರ್ಕಾರಿ ಸೇವೆಯಲ್ಲಿದರು ಕೂಡ ಘೋಷಿತರ ಸಮುದಾಯಕ್ಕೆ ಪರಿವರ್ತನೆ ಮಾಡಲು ಶ್ರಮಿಸಿದ ಮಹಾನ ವ್ಯಕ್ತಿ ಕೆ ಶಿವರಾಮ್ ಅವರು ಆಗಿದ್ದರು ಎಂದು ಹೇಳಿದರು.

ಬಡವರಿಗೆ ಸರ್ಕಾರದಿಂದ ಮನೆಗಳು ನೀಡಿ ಸಾವಿರಾರು ಬಡ ಜನರಿಗೆ ಮಾದರಿಯಾಗಿದ ಕೆ ಶಿವರಾಮ್ ಎಂದು ಭಾವುಕರಾದರು, ಮೈಸೂರು. ಬೀಜಾಪೂರ. ಯಾದಗಿರ. ಕೋಪಳ ಇತರೆ ಜೆಲ್ಲೆಗಳಲ್ಲಿ ಬಡ ಜನರಿಗಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಿ ಘೋಷಿತರ ಸಮುದಾಯದ ಏಳಿಗೆಗಾಗಿ ಶ್ರಮಿಸಿದವರು ಅವರಾಗಿದ್ದರು. ಎಸಿ ಎಸ್ಟಿ ಸಮುದಾಯದ ಜನರು ಹೇಚಿನ ಸಂಖ್ಯೆಯಲ್ಲಿದ್ದು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಹೋರಾಟದ ಮೂಲಕ ಧ್ವನಿ ಎತ್ತಿದವರು ಅವರಾಗಿದ್ದರು. ಜೆಡಿಎಸ್. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಇದು. ಸಂಸಂದ . ಶಾಸಕರು ಆಗಲು ಬಹಳಷ್ಟು ಶ್ರಮ ಪಟ್ಟಿದರು ಯಾವುದೇ ಪಕ್ಷಗಳು ಅವರಿಗೆ ಒಳ್ಳೆ ಸ್ಥಾನ ನೀಡಲಿಲ್ಲ ಎಂದು ತುಂಬ ನೋವು ಆಗುತ್ತಿದ್ದರು ಕೂಡ ಶ್ರಮ ಬೀಡಲಿಲ. ಹಾಗೂ ಸಿನಿಮಾ ದಲ್ಲಿ 15 ರಿಂದ 20 ಸಿನಿಮಾದಲ್ಲಿ ನಟನೆ ಮಾಡಿದರು.

ಅವರ ಅಂತಿಮ ಸಂಸ್ಕಾರ ಮಾಡಲು ಸರ್ಕಾರ ಸ್ಥಳ ನಿಡಲು ಹಿಂದೆಟು ಹಾಕಿದರು ಎಂದು ಅಳಲು ತೋಡಿಕೊಂಡರು. ಕರ್ನಾಟಕ ರತ್ನ ಬಿರೂದು ನೀಡಬೇಕು. ಹಾಗೂ ಅವರ ಸ್ಮಾರಕಗಳು ನಿರ್ಮಾಣ ಮಾಡಿ ಅವರ ಸಾಧನೆಗಳ ಬಗ್ಗೆ ತಿಳಿಸಬೇಕು ಎಂದರು.

ಈ ವೇಳೆಯಲ್ಲಿ; ಸರ್ಕಾರಿ, ಅರೆ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಂಘ ತಾಲೂಕು ಅಧ್ಯಕ್ಷ ಗೋಪಾಲ ಸೇಡಂಕರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಅಧ್ಯಕ್ಷ ಬಸವರಾಜ ಸಾಗರ, ದೇವೇಂದ್ರ ದಿಗ್ಗಾಂವ್, ಹಣಮಂತ ಮೆತ್ರಿ, ವಿಠ್ಠಲ ರಾಠೋಡ, ಲಕ್ಷ್ಮಣ ರಂಜೋಳಕಾರ, ರಾಜಶೇಖರ್ ಸಿ ಆರ್ ಪಿ, ಶಿವಕುಮಾರ್ ಬಿ ಆರ್ ಪಿ ಇದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

24 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago