ಬಿಸಿ ಬಿಸಿ ಸುದ್ದಿ

ಗ್ಯಾರಂಟಿಗಳನ್ನು ಗೇಲಿ ಮಾಡುವರಿಗೆ ಲೋಕಸಭಾ ಚುನಾವಣೆಯಲ್ಲಿ ಬುದ್ಧಿ ಕಲಿಸಿ; ಎನರಸಿಂಹಮೂರ್ತಿ

ಕಲಬುರಗಿ: ಸ್ಲಂ ಜನಾಂದೋಲನ ಕರ್ನಾಟಕ ಸಾವಿತ್ರಿ ಬಾಫುಲೆ ಮಹಿಳಾ ಸಂಘಟನೆ ಕಲಬುರಗಿ ಜಿಲ್ಲಾ ಘಟಕದಿಂದ ಅಂತರ-ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಪ್ರಸಕ್ತ ವಿದ್ಯಾಮಾನದಲ್ಲಿ ಸಂವಿಧಾನ ಮತ್ತು ನಮ್ಮ ಓತ್ತಯಗಳ ಕುರಿತು ಕನ್ನಡ ಭವನದಲ್ಲಿ ಕಾರ್ಯಗಾರವನ್ನು ರಾಜ್ಯ ಸಂಚಾಲಕನಾದ ಎನರಸಿಂಹ ಮೂರ್ತಿ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಸಂವಿಧಾನ ಖಾದ್ರಿ ಮಾಡಿರುವ ಕಲ್ಯಾಣ ಕಾರ್ಯಕ್ರಮಾಗಳನ್ನು ರೂಪಿಸಿಕೊಳ್ಳುವ ಮೂಲಕ ಕರ್ನಾಟಕದಲ್ಲಿ ಜಾರಿಗೊಳ್ಳಿಸಲಾಗುತ್ತಿದೆ ಆರನೇ ಗ್ಯಾರಂಟಿಯನ್ನು ಪ್ರಶ್ನೆ ಸಿದರು ಇಂದು ಗೇಲಿ ಮಾಡುತ್ತಿದ್ದರೆ ಇದು ಬಡವರ ಬಗ್ಗೆ ಶ್ರೀಮಂತರ ಮೇಲ್ಜಾತಿಯ ಅವರ ಆಸೂಯೆಯಾಗಿದೆ ಕಲೆದ 10 ವರ್ಷದಲ್ಲಿ ಸಂವಿಧಾನವನ್ನು ನಿರ್ಜೀವಗೊಳ್ಳಿಸಾಲಾಗಿದೆ ತಮ್ಮ ಮೀಸಲಾತಿ ಮೂಲಕ ಮೀಸಲಾತಿ ದಕರರು ನೀತಿ ಜನರ ಕಲ್ಯಾಣಕ್ಕೆ ಬದಲಾಗಿ ಕಾಪೆರ್Çರೇಟ ಕಂಪನಿಗಳಿಗೆ ಶ್ರೀಮಂತರ ಪರವಾಗಿ ಮೋದಿ ಸರ್ಕಾರ ನಿತ್ತಿದೆ ಮೋದಿ ಗ್ಯಾರಂಟಿ ಸಂವಿಧಾನಕ್ಕೆ ಅಪಾಯ ಕಾರಿಯಾಗಿದೆ ಹಾಗಾಗಿ ನಾವು ಲೋಕಸಭಾ ಚುನಾವಣೆಯಲ್ಲಿ ಸ್ಲಂ ಜನರು ಬುದ್ದಿ ಕಲಿಸಬೇಕಾಗಿದೆ ಎಂದು ಕರೆ ನೀಡಿದರು.

ಸಂಚಾಲಕಿ ರೇಣುಕಾ ಸರಡಗಿ ಮಾತನಾಡಿ ದುಡಿಯುವ ಮಹಿಳೆಯಾರ ಹಕ್ಕುಗಳಿಗೆ ನಾವು ಹೋರಾಟಕ್ಕೆ ಸಿದ್ಧ ಸ್ಲಂಗಳಲ್ಲಿ ಶೇಕಡ 45 ಮಹಿಳೆಯರು ದುಡಿಯುವ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಾರೆ. ಮಹಿಳಾ ಹಕ್ಕುಗಳನ್ನು ಸಾಮ್ಯಾನವಾಗಿ ನೋಡುವ ಬದಲು ದುಡಿಯುವ ಮಹಿಳೆಯರ ಆಯಾಮದಲ್ಲಿ ನೋಡಬೇಕು ಇಂದಿನ ಸಾಮಾಜಿಕ ಭದ್ರತೆಗಾಗಿ ನಾವು ಹೋರಾಟ ಕಲ್ಪಸಿ ಸಿದ್ದರಿದ್ದೇವೆ ಎಂದು ಹೇಳಿದ್ದರು.

ರಾಯಚೂರಿನ ಸ್ಲಂ ಜನರ ಕ್ರೀಯಾ ವೇದಿಕೆ ಅಧ್ಯಕ್ಷರಾದ ಜರ್ನಾಧನ ಹಳ್ಳಿಬೆಂಚಿ ಮಾತನಾಡಿ ಸ್ಲಂಜನರ ಒತ್ತಾಯಗಳು ಸಂವಿಧಾನ ಉಳವಿಗಾಗಿ ಜರ್ನಾಧನ ಹಳ್ಳಿಬೆಂಚಿ ಎದುರಾಗುವ ಚುನಾವಣೆಯಲ್ಲಿ ಪ್ರಮುಖವಾಗಿ ಸ್ಲಂ ಜನರ ಭೂಮಿ ವಸತಿ ಶಿಕ್ಷಣ ಆಹಾರ ಆರೋಗ್ಯ ಉದ್ಯೋಗದ ಮೇಲೆ ಒತ್ತಾಯಿಸಿ ಜನರಿಗೆ ಜಾಗೃತಿ ಮೂಡಿಸುವ ಚುನಾವಣೆ ರಾಜಕೀಯ ಪಕ್ಷಗಳನ್ನು ಎಚ್ಚರಿಸಲಿದೆ ನಮ್ಮ ಸ್ಲಂ ಜನರ ಒತ್ತಾಯಗಳು ಸಂವಿಧಾನ ಉಳಿಸಿ ಪುಜಾಪ್ರಭುತ್ವ ರಕ್ಷಿಸುವ ಜನರ ಹಕ್ಕುಗಳನ್ನು ಜನರ ಮಾರ್ಗವಾಗಲಿ ಎಂದರು.

ಈ ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆ ಸಂಚಾಲಕರಾದ ನಾಗೇಂದ್ರ ಜವಳಿ ಮತ್ತು ರಾಶಿ ರಾಠೋಡ್ ನೂರಜಾನ ಗೌರಮ್ಮ ಮಾಕಾ ಈ ಕಾರ್ಯಕ್ರಮದ ನಿರೂಪಣೆಯನ್ನು ಕು ಕವಿತಾರವರು ನೇರವೇರಿಸಿದರು. ಸ್ವಾಗತ ವಾನ್ನು ಬಿರಲಿಂಗ್ ಮಾಡಿದರು. ಪೂಜಾರವರು ವಂದನರ್ಪನೆ ಮಾಡಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago