ಕಲಬುರಗಿ: ವಾರ್ಡ್ ನಂ. 52.ರ ಸಂತೋಷ ಕಾಲೋನಿಯಲ್ಲಿ ರೂ. 30.ಲಕ್ಷ. ರೂ.ವೆಚ್ಚದ ಸಿಸಿ ರಸ್ತೆ ಕಾಮಗಾರಿ, ನೀರು ಸಂಗ್ರಹಣ 5 ಗುಮ್ಮಿಗಳು ಹಾಗೂ ಎರಡು ಕೊಳವೆ ಬಾವಿಗಳು ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗರಾಜ ತಾರಫೈಲ್, ಲಿಂಗರಾಜ್ ಕಣ್ಣಿ, ದಕ್ಷಿಣ ಬ್ಲಾಕ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ ಬಿ ಹೇರೂರ, ಮುಖಂಡರಾದ ಮಲ್ಲಕಣಗೌಡ, ಕೃಷ್ಣ ಸಿಂದೆ, ದಿಲೀಪಕುಮಾರ್ ಮುಲಗೆ, ರವಿ ಪಾಟೀಲ್, ಚಂದ್ರಕಾಂತ್ ಪೂಜಾರಿ, ಅಯ್ಯಣ್ಣ ಗೌಡ, ಅಂಬರೀಶ್ ಪಾಟೀಲ, ಸಂಗಯ್ಯ ಸ್ವಾಮಿ, ಹಣಮಂತ ರೆಡ್ಡಿ, ಸಂಜುಕುಮಾರ, ಕಲ್ಲಪ್ಪ ತಲಾಟಿ, ಶರಣಗೌಡ ಪಾಟೀಲ, ವಿದ್ಯಾಸಾಗರ, ಹಣಮಂತರಾವ ಆಳಂದಕರ್, ಬಸವರಾಜ್ ಹವಣಿ, ನಾಗರಾಜ್ ಎಸ್ ಎನ್ ಗಿನ್ನಿ, ಮಲ್ಲಿನಾಥ ಜಾಮಗೊಂಡ, ಸೂರ್ಯಕಾಂತ ಡುಮ್ಮ, ಆದಪ್ಪ ಬಗಲಿ, ಸಂಜೀವ್ ಕುಮಾರ್ ಶೆಟ್ಟಿಗಾರ್, ಸತೀಶ್ ಸಜ್ಜನ್, ಸಿದ್ದರಾಮ್ ವಾಲಿ, ಪ್ರಸನ್ನ ವಂಜರ್ ಕಡೆ, ನಾಗನಗೌಡ ಪಾಟೀಲ್, ಜೈನಪುರ್ ಲಿಂಗದಳ್ಳಿ, ವಿದ್ಯಾಸಾಗರ್ ಪಾಟೀಲ್, ಸಂತೋಷ್ ಪಾಟೀಲ್, ಅಂಬರೀಶ್ ದೇವನಹಳ್ಳಿ, ವಿಜಯಕುಮಾರ್ ಪೂಜಾರಿ, ದೇವು, ಅಶೋಕ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…