ಸುರಪುರ:ನಮ್ಮ ಮಾದಿಗ ದಂಡೋರ ಸಂಘಟನೆ ಸಮಾಜದ ಏಳಿಗೆಗೆ ಸದಾಕಾಲ ಕೆಲಸ ಮಾಡುವ ಸಂಘಟನೆಯಾಗಿದೆ.ಸಂಘದ ರಾಜ್ಯಾಧ್ಯಕ್ಷರಾದ ಬಿ.ನರಸಪ್ಪ ದಂಡೋರ,ಉಪಾಧ್ಯಕ್ಷರಾದ ಗಣೇಶ ದುಪ್ಪಲ್ಲಿ,ಜಿಲ್ಲಾಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ ಅವರ ಮಾರ್ಗದರ್ಶನದಲ್ಲಿ ಇಂದು ಎಲ್ಲಾ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗುತ್ತಿದ್ದು,ಸಂವಿಧಾನದ ಆಶಯವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಿ,ಯಾರಾದರು ಸಂಘದ ತತ್ವ ಸಿದ್ಧಾಂತಗಳಿಗೆ ವಿರೋಧವಾಗಿ ಚಟುವಟಿಕೆ ಮಾಡಿದಲ್ಲಿ ಸಂಘದಿಂದ ಕೈಬಿಡಲಾಗುವುದು ಎಂದು ಮಾದಿಗ ದಂಡೋರ ಎಮ್.ಆರ್.ಪಿ.ಎಸ್ ಸಂಘದ ತಾಲೂಕು ಅಧ್ಯಕ್ಷ ಸೋಮಶೇಖರ ಎಸ್.ಕಕ್ಕೇರಾ ತಿಳಿಸಿದರು.
ನಗರದ ಟೈಲರ್ ಮಂಜಿಲ್‍ನಲ್ಲಿ ಸಂಘಟನೆ ತಾಲೂಕು ಪದಾಧಿಕಾರಿಗಳ ನೇಮಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.ಸಭೆಯಲ್ಲಿ ಮುಖಂಡರಾದ ದಾನಪ್ಪ ಕಡಿಮನಿ,ಮರೆಪ್ಪ ಗುತ್ತೇದಾರ ದೇವಾಪುರ,ನಾಗರಾಜ ಓಕಳಿ,ಭೀಮಣ್ಣ ವೀರಗೊಟ್ಟ,ಅಯ್ಯಪ್ಪ ಬಿಲ್ಲವ್ ದೇವಿಕೇರಾ,ಮಲ್ಲು ಹೊಸ್ಮನಿ,ಹಣಮಂತ ದೇವಾಪುರ,ಚಂದ್ರು ನಡಿಗೇರಿ,ಯಮನಪ್ಪ ಕಟ್ಟಿಮನಿ,ಶರಣಯ್ಯ ಸ್ವಾಮಿ,ಭೀಮಣ್ಣ ಕಟ್ಟಿಮನಿ,ಸಹದೇವಪ್ಪ ಕೋನ್ಹಾಳ,ಮೌನೇಶ ತಿಂಥಣಿ ಸೇರಿ ಅನೇಕರಿದ್ದರು.
ತಾಲೂಕ ಘಟಕದ ಪದಾಧಿಕಾರಿಗಳು: ಬಸವರಾಜ ಕಡಿಮನಿ ಲಕ್ಷ್ಮೀಪುರ (ಗೌರವಾಧ್ಯಕ್ಷ),ನಾಗರಾಜ ಬಿ.ಎಲ್.ಕಕ್ಕೇರಾ,ಚಂದಪ್ಪ ಪಾಳದಕೇರಾ,ಭೀಮಣ್ಣ ರಾಗೇರಿ (ಉಪಾಧ್ಯಕ್ಷರು),ಬಸವರಾಜ ಸಿ.ಹಾದಿಮನಿ (ಪ.್ರಕಾರ್ಯದರ್ಶಿ),ಭೀಮಣ್ಣ ಮ್ಯಾಗೇರಿ,ರಾಕೇಶ ಗೋಗಿಕೇರಿ (ಸಂ.ಸಂಚಾಲಕರು),ರಮೇಶ ಓಕಳಿ,ಈಶ್ವರ ಸತ್ಯಂಪೇಟೆ (ಸಂ.ಕಾರ್ಯದರ್ಶಿ),ರಾಘವೇಂದ್ರ ಕಟ್ಟಿಮನಿ (ಖಜಾಂಚಿ),ಭೀಮರಾಯ ಅಮ್ಮಾಪುರ,ವiರಳಪ್ಪ ದೊಡ್ಮನಿ (ಸಹ ಕಾರ್ಯದರ್ಶಿ),ರಮೇಶ ಕಟ್ಟಿಮನಿ (ಕಾರ್ಯಾಧ್ಯಕ್ಷರು),ಭೀಮಣ್ಣ ಸೂಗೂರು (ಕಾರ್ಯದರ್ಶಿ),ಮಲ್ಲು ಹೆಚ್.ಹುಲಿಮನಿ (ಕಾನೂನು ಸಲಹೆಗಾರ) ಇವರನ್ನು ನೇಮಕಗೊಳಿಸಲಾಯಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…