ಸುರಪುರ: ತಾಲೂಕಿನ ಪೇಠ ಅಮ್ಮಾಪುರ ಹಾಗೂ ಜಾಲಿಬೆಂಚಿ ಗ್ರಾಮಗಳ ಹಲವಾರು ಬಿಜೆಪಿ ಮುಖಂಡರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಯುವ ಮುಖಂಡ ರಾಜಾ ವೇಣುಗೋಪಾಲ ನಾಯಕ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಪೇಠ ಅಮ್ಮಾಪುರ ಗ್ರಾಮದ ಭೀಮಣ್ಣ ಪ್ಯಾಟಿ,ಭೀಮರೆಡ್ಡಿ ಕೋಳಿಹಾಳ,ಬಸಪ್ಪ ಗುಡ್ಡಡಗಿ,ಚನ್ನಪ್ಪ ಬಾವಿ,ಸಂಗನಬಸವ ಕಾಮನಟಗಿ,ನಾಗಪ್ಪ ಬಾವಿ,ವೆಂಕಟೇಶ ಜಾಲಹಳ್ಳಿ,ಶರಣು ಬಾಕ್ಲಿ,ವೆಂಕಟೇಶ ಪಸಲಾದಿ,ಮಾರುತಿ ಯಾಳವಾರ,ರಾಜಪ್ಪ ಬಲವಂತನೋರ,ತಿಮ್ಮಯ್ಯ ದನಕಾಯರ,ಬಸವರಾಜ ತಿರಲಯ್ಯ,ಗುರಡ್ಡಿ ಕೋಳಿಹಾಳ,ಶಿವಲಿಂಗಪ್ಪ ಶೆಟ್ಟಿ,ಮಾಳಪ್ಪ ಹರಿಕೇರಿ,ರಾಚಪ್ಪ ಹಾಲಅಕ್ಕಿ,ಚನ್ನಪ್ಪ ಹಿರಿಮನಿ,ಗಂಗಾಧರ ಗೋಗಿ,ಆನಂದ ಹಿರಿಮನಿ ಸೇರಿದಂತೆ ಅನೇಕರು ಹಾಗೂ ಜಾಲಿಬೆಂಚಿ ಗ್ರಾಮದ ಸೋಫಿ ಪಟೇಲ,ಖಾಜಾ ಮೈನೋದ್ದಿನ್ ಉಸ್ತಾದ,ಮಕಬುಲ್ ದಖನಿ,ಅಂಬ್ರೇಶ ಗುತ್ತೇದಾರ,ಬಸವರೆಡ್ಡಿ ಹಚ್ಚರೆಡ್ಡಿ,ಮೌನೇಶ ಮೇಟಿಗೌಡ,ರಂಗಯ್ಯ ಗುತ್ತೇದಾರ,ಜಾಕೀರ ಹುಸೇನ ದರ್ಜಿ ಸೇರಿದಂತೆ ಹಲವರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಯೂಥ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಮುಖಂಡರುಗಳಾದ ವಿಠಲ್ ಯಾದವ್,ಶಾಂತಗೌಡ ಚನ್ನಪಟ್ಟಣ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ,ಕುಮಾರಸ್ವಾಮಿ ಗುಡ್ಡಡಗಿ ಮಲ್ಲಣ್ಣ ಸಾಹುಕಾರ ನರಸಿಂಗಪೇಟ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…