ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ: ಶರಣಪ್ರಕಾಶ ಆರ್. ಪಾಟೀಲ ರವರ ನೇತೃತ್ವದಲ್ಲಿ ಸೇಡಂ ತಾಲ್ಲೂಕಿನ ಮುಗನೂರದ ಮುಖಂಡರಾದ ವಿಜಯಕುಮಾರ ಶರ್ಮಾ, ಶರಣಪ್ಪ ಹೊಸಮನಿ, ಕಾಶಪ್ಪಾ ಕಟ್ಟಿ, ಭೀಮರಾಯ ಕೊಳ್ಳಿ, ಪ್ರಭಾಕರ ಮೇತ್ರೆ, ಕೈಲಾಶ ರಾಗಾ, ಸುನೀಲ ಪರದೇಶಿ, ರಮೇಶ ದೊಡ್ಡಮನಿ, ಜಗನ್ನಾಥ ಕರಣಿ, ಅಶೋಕ ಹಡಪದ, ಇಮಾಮಸಾಬ ಗೌಳಿ, ಮೀನಹಾಬಾಳ ಗ್ರಾಮದ ಸುಭಾಶ್ಚಂದ್ರ ಗುತ್ತೇದಾರ, ಶ್ರೀಧೀಪ ಕುಂಬಾರ, ಸೂರ್ಯಕಾಂತ ಭರ್ಮಕರ,ನಾಗರಾಜ ದೇವನೂರ ಯಡಗಾ ಮತ್ತು ಯಡಗಾ ಗ್ರಾಮದ ಅನೇಕ ಮುಖಂಡರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಮಹಾಂತಪ್ಪ ಕೆ. ಸಂಗಾವಿ, ಮುಖಂಡರಾದ ರಾಚಪ್ಪಾ ರಾಗಾ, ಧೂಳಪ್ಪ ದೊಡ್ಡಮನಿ, ವಿಶ್ವನಾಥ ಪಾಟೀಲ ಕುಕ್ಕುಂದಾ, ಚಂದ್ರಕಾಂತ ಪಾಟೀಲ, ಶಿವಲೀಲಾ ಅಪ್ಪಾಜಿ ಮುಗನೂರ ಇವರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…