ಬಿಸಿ ಬಿಸಿ ಸುದ್ದಿ

ರೋಟರಿ ಕ್ಲಬ್, ಇನ್ನರ್‌ವಿಲ್ ಕ್ಲಬ್ ಆಫ್ ಗುಲಬರ್ಗಾ ಸನಸಿಟಿ ಪದಗ್ರಹಣ

ಕಲಬುರಗಿ: ನಗರದ ರೋಟರಿ ಕ್ಲಬ್ ಆಫ್ ಗುಲಬರ್ಗಾ ಸನಸಿಟಿ ಮತ್ತು ಇನ್ನರ್‌ವಿಲ್ ಕ್ಲಬ್ ಆಫ್ ಗುಲಬರ್ಗಾ ಸನಸಿಟಿ ಗೋಲ್ಡ್ ಹಬ್ ಬ್ಯಾನಕೇಟ್ ಹಾಲನಲ್ಲಿ ವರ್ಷ ೨೦೨೪-೨೫ನೇ ಸಾಲಿನ ವತಿಯಿಂದ ಪದಗ್ರಹಣ ಸಮಾರಂಭ ಜರುಗಿತು.

ಸದರಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಸ್ಟ್ ಡಿಸ್ಟಿಕ್ಟ್ ಗವರನರ್ ಮಾಣಿಕ ಪವಾರ ಹಾಗೂ ನೂತನ ಅಧ್ಯಕ್ಷರಾಗಿ ವಿವೇಕ ಶ್ರೀರಾಮ ಪವಾರ, ಕಾರ್ಯದರ್ಶಿಗಳಾಗಿ ಡಾ. ರಾಹುಲ್ ಮಂದಕನಳ್ಳಿ ಇವರಿಗೆ ಪದಗ್ರಹಣ ವಹಿಸಲಾಯಿತು.

ಇದೇ ರೀತಿ ಇನ್ಟಾಲೇಶನ ಆಫೀಸರಾಗಿ ಡಿಸ್ಟಿಕ ಚೆರಮನ್ ಸುಷ್ಮಾ ಪತಂಗೆ, ಇನ್ನರ್ ವಿಲ್ ಕ್ಲಬ್ ಆಫ್ ಗುಲಬರ್ಗಾ ಸನಸಿಟಿ ಪದಗ್ರಹಣ ಅಧ್ಯಕ್ಷರಾಗಿ ಸುನಿತ ಬೋರಾ, ಕಾರ್ಯದರ್ಶಿಯಾಗಿ ಮಿಸೇಸ್ ಸಂತೋಷಿ ನೋಗ್ಜಾ, ಇಂಡೇಕ್ಷನ್ ಆಫೀಸರ್ ಪಾಸ್ಟ್ ಡಿಸ್ಟಿಕ್ಟ ಗರ್ವನರ್ ಮಣಿಲಾಲ ಪಿ. ಶಹಾ, ಗೇಸ್ಟ್ ಸ್ಪೀಕರ್ ಎ. ಎಚ್. ಸಾಗರ, ಇಂಟರ್‌ನ್ಯಾಶನಲ್ ಎಜ್ಯೂಕೇಶನಲಿಸ್ಟ ಅನಾಲಾಟಿಲ್ ಫಿಲಾಸಾಫರ್, ರಿಸರ್ಚರ ಎಫ್.ಡಿ.ಪಿ. ಎಕ್ಸಪರ್ಟ, ಮೇಡಿಕಲ ಇಥಿಕ್ಸ್ ಮತ್ತು ನ್ಯಾಶನಲ್ ಸ್ಫೋರ್ಟ ಪರ್ಸನ ಅಸಿಸ್ಟಂಟ ಗರ್ವನರ್ ಪ್ರಶಾಂತ ಮಾನಕರ ಉಪಸ್ಥಿತರಿದ್ದರು.

೨೦೨೪-೨೫ನೇ ಸಾಲಿಗಾಗಿ (ವಿವೇಕ ಶ್ರೀರಾಮ ಪವಾರ-ಪ್ರೇಸಿಡೆಂಟ್) (ಡಾ. ರಾಹುಲ್ ಮಂದಕನಳ್ಳಿ-ಕಾರ್ಯದರ್ಶಿ), (ಶಶಾಂಕ ಬಲದವಾ-ಪಾಸ್ಟ್ ಪ್ರೇಸಿಡೆಂಟ್), (ಡಾ. ಕವಿರಾಜ ಮೊತಕಪಲ್ಲಿ-ಪ್ರೇಸಿಡೆಂಟ್ ಇಲೇಕ್ಟ್), (ಪ್ರತೀಕ ಸುತ್ರಾವೆ-ವ್ಹಾಯಿಸ್ ಪ್ರೇಸಿಡೆಂಟ್), (ಮುಕೇಶ ಮಾಲು-ಜಾಯಿಂಟ್ ಸೇಕ್ರೇಟರಿ), (ಅಭಿಜೀತ ಚಿಂದೆ-ಟ್ರೇಜರರ), (ಶ್ರೀಕಾಂತ ಮೇಂಗಜಿ-ಸಾರ್ಜAಟ ಆಟ್ ಆರ್ಮಸ್), (ನವಿನ ತಾಪಡಿಯಾ-ಕ್ಲಬ್ ಟ್ರೇನರ್), (ಪ್ರದಿಪ ಸಂಗಾ-ಚೇರ್‌ಮನ ಮೇಂಬರಶಿಫ್), (ವಿಜಯ ಜವಳಕರ್-ಪಬ್ಲಿಕ್ ಇಮೇಜ ಮತ್ತು ರೀಲೇಶನ), (ಡಾ. ರೇಣುಪ್ರಸಾದ ಚಿಕ್‌ಮಠ-ಚೇರಮನ ಸರ್ವಿಸ್ ಪ್ರೋಜೆಕ್ಟ), (ದಿಪಕ ಪವಾರ-ಚೇರವiನ ಲಿಟ್ರಸಿ), (ಲಿಂಗರಾಜ ಜೇವರ್ಗಿ-ರೇಲ್ಯಾ ಮತ್ತು ರೇಲ್ಯ) (ಆಲೂರಿ ವೆಂಕಟ್-ರೋಟರಿ ಫೌಂಡೇಶನ), (ಕೇದಾರ ಕಮಲಾಪೂರ-ಕ್ಲಬ್ ಅಡಮಿನಿಸ್ಟೇಟರ್), (ನಾಗರ್ಜುನ ಮೈಲಾಪೂರ-ವೆಬ್ ಮತ್ತು ಕಮ್ಯೂನಿಕೇಶನ), (ದೇವರಾಜ ಗಂಪಾ-ಉಮೇನ ಇನ ರೋಟರಿ), (ಮಹಾದೇವ ತಾವಗೇರಿ-ಸೇವನ ಏರಿಯಾಸ್ ಆಫ್ ಫೋಕಸ್), (ಅನುಪ ಜವಳಕರ್-ಕಾನ್ಸಫೇನ್ಸ್ ಮತ್ತು ಇವೆಂಟ್ ಪ್ರಮೋಶನ), (ರಾಹುಲ ಬಿಲಗುಂದಿ-ಯುಥ ಸರ್ವಿಸ), ಸದರಿ ಕಾರ್ಯಕ್ರಮದಲ್ಲಿ ಆಯ್ಕೆ ಆದ ಎಲ್ಲಾ ಸದಸ್ಯರಿಗೆ ಪದಗ್ರಹಹಣ ವಹಿಸಲಾಯಿತು. ಕಾರ್ಯಕ್ರಮದ ನಿರೂಪನೆಯನ್ನು ಮಿಸೇಸ್ ಪೂಜಾ ವಿನಯ ಜವಳಕರ್, ಮಿಸೇಸ್ ಪ್ರಿಯಾಂಕ ಮುಕೇಶ ಮಾಲು ವಹಿಸಿಕೊಂಡರು. ಈ ಸಮಾರಂಭಕ್ಕೆ ಮಾಜಿ ಅಧ್ಯಕ್ಷ ಶಶಾಂಕ ಬಲದವಾ, ಮಾಜಿ ಕಾರ್ಯದರ್ಶಿ ಪ್ರತಿಕ ಸುತ್ರಾವೆ ಹಾಗೂ ರೋಟರಿ ಕೋ-ಆರ್ಡಿನೇಟರ್-ಮಲ್ಲಿಕಾರ್ಜುನ ಬಿರಾದಾರ ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago