ಕಲಬುರಗಿ: ನಗರದ ಹೃದಯ ಭಾಗದಲ್ಲಿರುವ ಉದಯ ನಗರ ಬಡಾವಣೆಯಲ್ಲಿ ಪೂಜ್ಯ ಮಹಾಪೌರರಾದ ಯಲ್ಲಪ್ಪ ನೈಕೋಡಿ ರವರಿಗೆ ಅದ್ದೂರಿಯಾಗಿ ಸನ್ಮಾನ ಮಾಡಲಾಯಿತು.
ಮಹಾ ಪೌರರು ಇದೆ 53 ವಾರ್ಡಿನ ಮಹಾ ನಗರ ಪಾಲಿಕೆ ಸದ್ಯಸರಾಗಿ ಆಯ್ಕೆಯಾಗಿ ಸುಮಾರು ಅಭಿರುದ್ದಿ ಕಾರ್ಯಗಳು ಮಾಡಿ ಜನ ಮೆಚ್ಚಿನ ನಾಯಕರಾಗಿ ಕ್ರಿಯಾಶೀಲ ಯೋಜನೆಗಳಿಗೆ ನಾಂದಿಹಾಡಿದಾರೆ, ಈವರತಹಾ ನಾಯಕನು ಇವತ್ತು ಮಹಾ ಪೌರರಾಗಿದು ನಮ್ಮ ಬಡಾವಣೆಗೆ ಹೆಮ್ಮೆ ಹಾಗೂ ಗರ್ವ ವಿಷಯ ಇವತು ಅವರನ್ನು ಗೌರವಿಸುವುಸು ನಮ್ಮ ಯಲ್ಲರ ಕರ್ತವ್ಯ ಎಂದು ಉದಯ ನಗರ ಬದಲಾವಣೆಯ ಸಂಘದ ಕಾರ್ಯದರ್ಶಿ ದೇವೇಂದ್ರಪ್ಪ ತೋಟನೂರ್ ಹೇಳಿದರು.
ಸನ್ಮಾನ ಸ್ವೀಕರಿಶಿ ಮಾತನಾಡಿದ ಮಹಾ ಪೌರರು ನನಗೆ ಉದಯ ನಗರ ಬಾಡಾವಣೆ ತವರು ಮನೆ ಇದ್ದಾಹಾಗೆ , ನಾನು ಮುಂಚೆ 2 ಬಾರಿ ಮಹಾ ನಗರ ಪಾಲಿಗೆ ಸದ್ಯಸರಾಗಿದರು ನನಗೆ ಈ ಅವಕಾಶ ವಲಿದು ಬಂದಿಲ್ಲ ಆದ್ರೆ ನನ್ನ ತವರುಮನೆಯಾದ ಉದಯ ನಗರ ಬಡಾವಣೆ ಮುಲಕ ಈ ಸೌಭಾಗ್ಯ ಒದಗಿದ್ದು ತುಂಬಾ ಸಂತೋಷವಾಗಿದೆ, ಮುಂಬರುವ ದಿನದಲ್ಲಿ 53ನೇ ಬಡಾವಣೆಯನ್ನು ಮಾದರಿ ಬಡಾವಣೆಯಾಗಿ ಮಾಡುತೆನೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಶ್ರೀ ಅಲ್ಲಂಪ್ರಭು ಪಾಟೀಲ್ ಸನ್ಮಾನ ಸ್ವೀಕರಿಸಿ ಈ ಬಡಾವಣೆವು ನಮಗೆ ಕಾಪೆರ್Çರೇಟರ್, ಎಂಎಲ್‍ಎ, ಹಾಗೂ ಎಂಪಿ ಚುನಾವಣೆಯಲ್ಲಿ ಗೆಲುವಿಗೆ ಸಹಕಾರ ನೀಡಿದ್ದು, ನಾವು ಈ ಬಡಾವಣೆಯ ಅಭಿವೃದ್ಧಿಗೆ ಹೆಚ್ಚಿನ ಅನುಮೋದನೆ ನೀಡುತ್ತೇನೆಂದು ಎಂದು ಆಶ್ವಾಸನೆ ನೀಡಿದರು ಹಾಗೂ ಇದೆ ಸಂದರ್ಭದಲ್ಲಿ ಉಪಮಹಾ ಪೌರರಾದ ಹೀನಾ ಬೇಗಂ ಬಡಾವಣೆಯ ಜನತೆಯಿಂದ ಸತ್ಕಾರ ಮಾಡಲಾಯಿತು.
ಬಡಾವಣೆಯ ಎಲ್ಲಾ ನಾಗರಿಕರು ಮಹಿಳೆಯರು ಪಾಲ್ಗೊಂಡಿದ್ದರು, ವಿಶೇಷವಾಗಿ ಬಡಾವಣೆ ಅಧ್ಯಕ್ಷರಾದ ಶ್ರೀ ಮೋನಪ್ಪ ಬಡಿಗೇರ್, ಅಶೋಕ್ ಶಾಪುರ್ಕರ್, ಶೀತಲ್ ಸಿಂಗ್ ಠಾಕೂರ್, ಭೀಮು ಶಾಪುರ್ಕರ್, ರೇವಣಸಿದ್ಧ ಹೂಗಾರ್, ಮನೋಹರ್ ಪ್ಯಾಟಿ, ಮಹಾಂತೇಶ್ ಸ್ವಾಮಿ, ಹನುಮಂತಪ್ಪ ಸೇಡಂಕರ್, ಧರ್ಮಸಿಂಗ್ ಠಾಕೂರ್, ಶಿವು ಗೌಡಾ, ಉಲ್ಲಾಸ ಕುಲ್ಕರ್ಣಿ, ಶ್ರೀಮಂತ ಅಷ್ಟಿಗಿ, ಅನಂತು ಗೌಡ, ಮಹೇಶ್ ಪಾಟೀಲ್ ಹಾಗೂ ಈನ ಇತರರು ಉಪಸ್ಥಿದರು ಇದ್ದರು.
ಈ ಕಾಯಕ್ರಮ ರೂವಾರಿಗಳಾದ ಶ್ರೀ ದೇವೇಂದ್ರಪ್ಪ ತೋಟನಹಳ್ಳಿ, ಶ್ರೀ ಗುರುರಾಜ ಕುಲಕರ್ಣಿ, ಅಕ್ಕಮ್ಮ ಬೋಸ್ಪು ಬಡಾವಣೆ ಜನತೆಗೆ ಅಭಿನಂದಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…