ಬಿಸಿ ಬಿಸಿ ಸುದ್ದಿ

ಸುರಪುರ ಅಂಗನವಾಡಿ 80 ಕಾರ್ಯಕರ್ತೆ, 141ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

ಸುರಪುರ: ಹುಣಸಗಿ-ಸುರಪುರ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ನಗರಸಭೆ, ಪುರಸಭೆ,ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿಯ 80 ಕಾರ್ಯಕರ್ತೆ ಹಾಗೂ 141 ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಅರ್ಹ ಮಹಿಳೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ ಲೈನ್ ಮೂಲಕ ಆಹ್ವಾನಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನಿಲ್ ಕಾಂಬ್ಳೆ ಅವರು ತಿಳಿಸಿದ್ದಾರೆ.

ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಇದೇ ಆಗಸ್ಟ್ 13 ರಿಂದ ಅರ್ಜಿ ಪ್ರಾರಂಭವಾಗಿದ್ದು hಣಣಠಿs/ಞಚಿಡಿಟಿemಚಿಞಚಿoಟಿe.ಞಚಿಡಿ.ಟಿiಛಿ.iಟಿ ವೆಬ್ ಸೈಟ್ ನಲ್ಲಿ ಮುಂದಿನ ತಿಂಗಳು ಸೆಪ್ಟೆಂಬರ್ 13 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸುರಪುರ ಜೈಲ್ ಬಳಿಯ ಹಳೆ ಕೋರ್ಟ್ ಹತ್ತಿರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿಯ ಸಮಯದಲ್ಲಿ ಸಂಪರ್ಕಿಸಬಹುದು. ದೂರವಾಣಿ ನಂ. 08443-256808 /9449708988 ಇರುತ್ತದೆ ಎಂದು ಕಾಂಬ್ಳೆ ಅವರು ತಿಳಿಸಿದ್ದಾರೆ.

ಸುರಪುರ ನಗರಸಭೆ ವ್ಯಾಪ್ತಿಯ ದೀವಳಗುಡ್ಡ, ಕುಂಬಾರಪೇಟ,ದಾಸರಗಲ್ಲಿ, ಬಿಚ್ಚಗತ್ತಿಕೇರಾ, ಗಾಂಧಿ ನಗರ,ಬಡೆ ಖುರೇಷಿ ಮೊಹಲ್ಲಾ,ರಾಜಾ ಕುಮಾರ್ ನಾಯಕ ಕಾಲೋನಿ,ದಖನಿ ಮೊಹಲ್ಲಾ ಹುಣಸಗಿ ಪಟ್ಟಣ ಪಂಚಾಯಿತಿಯ ಆಶ್ರಯ ಕಾಲೋನಿ, ಎಪಿಎಂಸಿ ಯುಕೆಪಿ ಕ್ಯಾಂಪ್, ಅಮರೇಶ್ವರ ನಗರ, ಲಕ್ಷ್ಮೀ ನಗರ ಕಕ್ಕೇರಾ ಪುರಸಭೆಯ ಬೂದಗುಂಪೆರದೊಡ್ಡಿ, ನೀಲಕಂಠರಾಯನಗಡ್ಡಿ,ಗೋಲ್ಲಪೇರ ದೊಡ್ಡಿಗುಡ್ಡೆ ಕಾಯರ ದೊಡ್ಡಿ,ಐದರಬಾವಿರ ದೊಡ್ಡಿ,ಸೊನ್ನದ ಬಡಾವಣೆ ಕೆಂಭಾವಿ ಪುರಸಭೆಯ ಕಾಳಮ್ಮ ಗುಡಿ, ಸಂಜೀವ ನಗರ-2 ,ಕಾಡಾ ಕ್ಯಾಂಪ್, ಪರ್ಸನ್ ಹಳ್ಳಿ-3, ಉಪ್ಪಾರ ಓಣಿ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಾಳ-2,ತೆಗ್ಗೆಳ್ಳಿ-2, ಶಖಾಪುರ .ಟಿ.2,ಏವೂರ-2,ಕಚಕನೂರ-2,ಬಲಶೆಟ್ಟಿ ಹಾಳ-3,ಮಾಲಹಳ್ಳಿ-2, ಕೊಡೇಕಲ್ -9,ದಾಸರಗೂಟ,ಗುಡಿಹಾಳ(ಜೆ),ಗೆದ್ದಲಮರಿ ತಾಂಡಾ -2, ಜುಮಾಲಪುರ -2,ಜುಮಾಲಪುರ ದೊಡ್ಡ ತಾಂಡಾ(ಡಂಗುರ ದೊಡ್ಡಿ) ಜುಮಾಲಪುರ ದೊಡ್ಡ ತಾಂಡಾ (ಕರಿಮಡ್ಡಿ),ಮತ್ಯನಾಯಕ ದೊಡ್ಡಿ,ರಾಯನಗೋಳ-1,ಬಸರಿಗಿಡದ ತಾಂಡಾ, ಅಮ್ಮಾಪುರ ಎಸ್.ಕೆ.-2,ಹುಲಕೇರಾ-2, ಸಣ್ಣ ಚಾಪಿ ತಾಂಡಾ,ಬೈಲಮಡ್ಡಿ ಕ್ಯಾಂಪ್,ದೇವರಗೋನಾಲ-3,ದೇವರಗೋನಾಲ 4,ರತ್ತಾಳ-3,ದೇವಿಕೇರಾ4, ನಾರಾಯಣಪುರ -4,ಮೇಲಿನಗಡ್ಡಿ,ನಗನೂರ-6, ಮಂಗಳೂರು-2,ಚಿಗರಿಹಾಳ-2,ಬರದೇವನಹಾಳ-3,ನಳಗುಂಡ ತಾಂಡಾ,ತೋಳಲದಿನ್ನಿ-1,ರಾಜವಾಳ ತಾಂಡಾ -3,ಹಣಮಸಾಗರ-2(ಹುಲಿಗೆಮ್ಮ ಗುಡಿ),ಬೈಚಬಾಳ-3,ಹದನೂರ-2,ಮಾರನಾಳ,ಮದಲಿಂಗನಹಾಳ-3,
ಯಣ್ಣಿ ವಡಗೇರಾ-3, ಮಾಲಗತ್ತಿ-4,ತಿಪನೆಟಗಿ-3,ಗೌಡಗೇರಾ-4,ಬನಹಟ್ಟಿ,ಮದಗನೂರ-2,ಯಾಳಗಿ-5,
ಚೆನ್ನೂರ ತಾಂಡಾ, ವಜ್ಜಲ ತಾಂಡಾ,ವಜ್ಜಲ-4, ಕಲ್ಲು ದೇವನಹಳ್ಳಿ -1, ಕಲ್ಲಿನ ದೇವನಹಳ್ಳಿ -3,ಹೆಬ್ಬಾಳ.ಬಿ.-3,ಹಾಲಗೇರಾ,ಹೇಮನೂರ,ಮಾರಲಭಾವಿ-1,ಬೈಚಬಾಳ ಸೇರಿದಂತೆ ಒಟ್ಟು 80 ಕೇಂದ್ರಗಳಿವೆ ಹಾಗೂ 141 ಅಂಗನವಾಡಿ ಸಹಾಯಕಿಯರ ಹುದ್ದೆಗಳಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

7 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

17 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

17 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

17 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago