ಕಲಬುರಗಿ: ಗುಲ್ಬರ್ಗಾ ವಿವಿಯ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ನಡೆದ ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದಲ್ಲಿ ಇಂದು ಗಜಲ್ ಲೇಖಕ ಸಿದ್ಧರಾಮ ಹೊನ್ಕಲ್ ಅವರ ನಿನ್ನ ಜೊತೆ ಜೊತೆಯಲಿ ಸಮಗ್ರ ಗಜಲ್ ಸಂಕಲನ ಲೋಕಾರ್ಪಣೆ ಮಾಡಿದ ಸಮ್ಮೇಳನ ಅಧ್ಯಕ್ಷರಾದ ಪ್ರಭಾವತಿ ದೇಸಾಯಿ ಲೋಕಾರ್ಪಣೆ ಮಾಡಿದರು.
ಡಾ.ಜಯದೇವಿ ಗಾಯಕವಾಡ, ಡಾ.ಪ್ರೇಮಾ ಹೂಗಾರ,ಗೌರಿ ಪಾಟೀಲ್, ಹೈತೋ, ಲೇಖಕ ಸಿದ್ಧರಾಮ ಹೊನ್ಕಲ್ ಮಹಿ ಮುನ್ನೂರು ಉಪಸ್ಥಿತರಿದ್ದರು. ಹಿರಿಯರ ಗಜಲ್ ಗೋಷ್ಠಿಯಲ್ಲಿ ಈ ಕೃತಿ ಲೋಕಾರ್ಪಣೆ ಮಾಡಲಾಯಿತು.
ಕೃತಿ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡ ರವರು ಮಾತನಾಡಿದರು.
ಈ ಗಜಲ್ ಕೃತಿ ಕುರಿತು ಇವು ಮಧುರ ಭಾವದ, ಸುಂದರ ಪ್ರೇಮದ ಗಜಲ್ ಗಳಿವೆ. ಹಾಗೂ ಸಾಮಾಜಿಕ ಕಾಳಜಿಯ,ವರ್ತಮಾನದ ತಲ್ಲಣಗಳ ಗಜಲ್ ಗಳಿವೆ ಎಂದು ಡಾ.ಜಯದೇವಿ ಗಾಯಕವಾಡ ರವರು ಸಿದ್ಧರಾಮ ಹೊನ್ಕಲ್ ಈ ನಾಡು ಕಂಡ ಅಪರೂಪದ ಲೇಖಕರಲ್ಲಿ ಒಬ್ಬರು ಇವರ ಗಜಲ್ ಹಾಗೂ ಇತರ ಪ್ರಕಾರದ ಕೃತಿಗಳ ಕುರಿತು ನಾಡಿನಾದ್ಯಂತ ಚರ್ಚೆ ಆಗಬೇಕೆಂದು ಕರೆ ನೀಡಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…