ಕಲಬುರಗಿ: ಸಿರಿಗನ್ನಡ ವೇದಿಕೆಯ ಜಿಲ್ಲಾ ಘಟಕದ ಉದ್ಘಾಟನೆ,ಗೌರವ ಸನ್ಮಾನ,ಪ್ರಶಸ್ತಿ ಪ್ರದಾನ ಸಮಾ ರಂಭವು ಸೆಪ್ಟೆಂಬರ್ ೧ ರಂದು ಬೆಳಿಗ್ಗೆ ೧೦ ಘಂಟೆಗೆ ಕಲಬುರಗಿ ರಂಗಾಯಣದಲ್ಲಿ ಜರುಗಲಿದೆ.
ಉದ್ಘಾಟನೆಯನ್ನು ಜಗದ್ಗರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ನೆರವೇ ರಿಸುವರು.ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪಾ, ನೇತೃತ್ವ,ಹಿರಿಯ ಸಾಹಿತಿ ಪ್ರೊ.ರವೀಂದ್ರ ಕರಜಗಿ ನಾಡ ದೇವಿಗೆ ಪುಷ್ಪಾಚನೆ,ರಾಜ್ಯಾಧ್ಯಕ್ಷ ಜಿ.ಎಸ್.ಗೋನಾಳ ಆಶಯನುಡಿ,ಸಾಹಿತ್ಯ ಅಕಾಡೆಮಿಯ ಸದಸ್ಯೆ ಡಾ.ಚಂ ದ್ರಕಲಾ ಬಿದರಿ,ಸಿದ್ದಲಿಂಗೇಶ್ವರ ಪ್ರಕಾಶಕ ಬಸವರಾಜ ಕೊನೇಕ,ವಾಣಿಜ್ಯ ತೆರಿಗೆ ಅಧಿಕಾರಿ ಡಾ.ಅಂಬಾದಾಸ ಕಾಂಬಳೆ, ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ಸುನೀಲ ಜಾಬಾದಿ,ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಡಾ. ಗವಿಸಿದ್ಧಪ್ಪ ಪಾಟೀಲ ವಹಿಸುವರು ಎಂದು ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧಪ್ಪ ಹೊಸಮನಿ ಪತ್ರಿಕಾ ಪ್ರಕಟ ಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಿರಿಗನ್ನಡ ರಾಜ್ಯ ಪ್ರಶಸ್ತಿ ಪುರಸ್ಕೃತರು. ಡಾ.ಸ್ವಾಮಿರಾವ್ ಕುಲಕರ್ಣಿ,ಡಾ.ಶಾಂತಪ್ಪ ಡಂಬಳ, ಡಾ.ಈರಣ್ಣ ಇಂಜಗನೇರಿ,ಡಾ.ಶರಣಪ್ಪ ಚಲವಾದಿ, ಚಂದ್ರಶೇಖರ ಕಡಕೋಳಕರ್,ಡಾ.ಸುವರ್ಣ ಅಳ್ಳೊಳ್ಳಿ
ಡಾ.ಗೌತಮ ಕರಿಕಲ್,ಡಾ.ಶಿವಪುತ್ರ ಮಾವಿನ,ಡಾ.ಸು ಜಾತಾ ಭಾಸ್ಕರ್, ಡಾ.ಹಣಮಂತ ನಡುವಿನಕೇರಿ,ಕಿಶನ ಕಟಕೆ,ಸಂಗಮೇಶ ಸಗರ,ಡಾ.ರಾಜಶೇಖರ ಹೂಗಾರ, ರೇಷ್ಮಾವತಿ ರಾಮಚಂದ್ರ,ಶಿವಪ್ಪ ಹುಣಚಾಳ,ಡಾ.ವಿ ಜಯಲಕ್ಷ್ಮಿ ಪೀರಪ್ಪ ಕಟ್ಟಿಮನಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ನೂತನವಾಗಿ ಆಯ್ಕೆಗೊಂಡ ಸಿಂಡಿಕೇಟ್ ಸದಸ್ಯರಾದ ಎಸ್.ಪಿ.ಸುಳ್ಳದ್,ಡಾ.ಶ್ರೀದೇವಿ ಕಟ್ಟಿಮನಿ,ರಂಗಾಯ ಣ ನಿರ್ದೇಶಕಿ ಡಾ.ಸುಜಾತ ಜಂಗಮಶೆಟ್ಟಿ,ರಾಜ್ಯ ಪತ್ರ ಕರ್ತ ಸಂಘದ ಸದಸ್ಯ ಎಂ.ಸಾಧಿಕ ಅಲಿ ಅವರಿಗೆ ಗೌರ ವ ಸನ್ಮಾನ ಜರುಗುವುದು.
ಜೊತೆಗೆ ೧೧ ತಾಲೂಕಾಧ್ಯ ಕ್ಷರಾದ ಕಲಬುರಗಿ- ಡಾ.ಸಿದ್ಧಲಿಂಗ ದಬ್ಬಾ,ಚಿಂಚೋಳಿ – ಗೀತಾ ಐನೋಳ್ಳಿ,ಆಳಂದ- ಡಾ.ಅವಿನಾಶ ದೇವನೂ ರ,ಸೇಡಂ-ಅವಿನಾಶ ಬೋರಂಚಿ,ಕಮಲಾಪುರ- ನಾಗಣ್ಣ ಬಡಿಗೇರ,ಜೇವರಗಿ-ಭಾಗ್ಯ ಆದವಾನಿ, ಯಡ್ರಾಮಿ-ಡಾ.ಚಾಂದಸಾಬ ಮುಜಾ ವರ, ಚಿತ್ತಾಪೂ ರ-ಡಾ.ಶರಣಪ್ಪ ದಿಗ್ಗಾಂವ,ಶಹಬಾದ- ಭಾಗ್ಯಶ್ರೀ ಠಾಕೂರ,ಕಾಳಗಿ-ಶರಣಬಸಪ್ಪ ರೆಡ್ಡಿ,ಅಫಜಲಪುರ- ಗೌತಮ ಸಕ್ಕರಗಿ ಅವರಿಗೆ ಆಯ್ಕೆ ಮಾಡಿ ಸನ್ಮಾನಿಸಲಾಗುವದು.ಜಿಲ್ಲಾ ಪದಾಧಿಕಾರಿಗಳು, ಸಾಹಿತಿ,ಕವಿ,ಕಲಾವಿದರು,ಕನ್ನಡ ಅಭಿಮಾನಿಗಳು ಭಾಗವಹಿಸಲು ಮನವಿ ಮಾಡಿದೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…