ಕಲಬುರಗಿ: ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮದ ಸುಪ್ರಸಿದ್ದ ಆರಾಧ್ಯ ದೈವರಾದ ಹಜರತ್ ಸಾತು ಶಹೀದ್ (ಆಚ್.ಎಚ್)ರವರ ಉರುಸ್ (ಜಾತ್ರೆ) 19 ರಿಂದ 21 ರವರೆಗೆ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ.
19 ರಂದು ಸಂಜೆ ನಮಾಝ್ ಮಗರಿಫ್ ನೆರವೇರಲಿದ್ದು, ಪಿಕ್ಕೆ ಜಾತ್ರಾಮಹೋತ್ಸವ ಕಾರ್ಯಾಕ್ರಮಕ್ಕೆ ಚಾಲನೆ ಮತ್ತು ಭಾಷಣ ನಮಾಝ ಇಶಾ ಆದ ನಂತರ 9 ಗಂಟೆಗೆ ಹಜರತ್ ಸಾತು ಶಹೀದ್ ದರ್ಗಾದ ಮುತವಲಿ ಮತ್ತು ಸಜ್ಜಾದ ನಶೀನರಾದ ಅಶ್ಪಾಕ್ ಅಹ್ಮದ್ ಸಿದ್ದಿಕಿ ಅವರ ಮನೆಯಿಂದ ಗಂದದ (ಸಂದಲ್) ಮೆರವಣಿಗೆ ಹೊರಟು ಹಜರತ್ ಸಾತು ಶಹೀದ್ ದರ್ಗಾಗೆ ತಲುಪಲಿದ್ದು ಸಂದಲ್ ಮಾಲಿ ಕಾರ್ಯಕ್ರಮ ಜರುಗಲಿದೆ. ವಾದ ಬಳಿಕ ರಾತ್ರಿ 8 ಗಂಟೆಗೆ
20 ರಂದು ದೀಪೆÇೀತ್ಸವ (ಚಿರಾಗ್) ಕಾರ್ಯಕ್ರಮ ನಡೆಯಲಿದ್ದು, ಸೇ.21 ರಂದು ಜಿಯಾರತ್ ಪೂಜಾ ಕಾರ್ಯಗಳು ಜರುಗಲಿವೆ. ಸೇ.19 ರಿಂದ ಜರುಗುವ ಜಾತ್ರಾಮಹೋತ್ಸವಕ್ಕೆ ಗ್ರಾಮದ ಸರ್ವಧರ್ಮದ ಹಿರಿಯರು, ಮುಖಂಡರು, ಯುವಕರು ಸಹ ಕೈ ಜೋಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಜಾತ್ರಾಮಹೋತ್ಸವ ಯಶಸ್ವಿಗೊಳಿಸಬೇಕೆಂದು ದರ್ಗಾದ ಮುತವಲಿ ಮತ್ತು ಸಜ್ಜಾದೆ ನಶೀನರಾದ ಶ್ರೀ ಅಶ್ಪಾಕ್ ಅಹ್ಮದ್ ಸಿದ್ದಿಕಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…