ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ಗಾಂಧಿ-ಶಾಸ್ತ್ರೀ ಜಯಂತಿ

ಕಲಬುರಗಿ: ನಗರದ ದೊಡ್ಡಪ್ಪ ಅಪ್ಪ ವಸತಿ ವಿಜ್ಞಾನ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ಲಾಲ ಬಹಾದ್ದೂರ ಶಾಸ್ತ್ರೀ ಮತ್ತು ಮಹಾತ್ಮ ಗಾಂಧಿ ಜಯಂತಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಕಲಬುರಗಿಯ ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷರಾದ ಶ್ರೀ. ಶಂಕರಯ್ಯ. ಆರ್. ಘಂಟೆ ರಂಗ ಭೂಮಿಯ ಹಿರಿಯ ನಿರ್ದೇಶಕರವರು ಮಾತನಾಡುತ್ತ ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ಗಾಂಧಿಜೀಯವರ ಪಾತ್ರ ಅಪಾರವಾಗಿದೆ. ಗಾಂಧಿಜೀಯು ಕೂಡ ದುಶ್ಚಟಗಳಿಗೆ ಒಳಗಾಗಿದ್ದಾರು ಅದರಿಂದ ಪಶ್ಚಾತಾಪಕ್ಕೆ ಒಳಗಾಗಿ ಅವುಗಳಲ್ಲಿ ತ್ಯೇಜಿಸಿದರು ಮಹಾತ್ಮಾ ಗಾಂಧಿಜಿಯವರು ದಕ್ಷಿಣ ಆಫ್ರಿಕಾಗೆ ಅಬ್ದುಲ್ ಶೇಠ ಅವರ ಪರವಾಗಿ ವಕೀಲ ಮಾಡಲು ತೆರಳಿದ್ದರು.

ಆ ಸಂದರ್ಭದಲ್ಲಿ ಗಾಂಧಿಜೀಯವರು ಅಲ್ಲಿಯ ಜೀತದಾಳುಗಳನ್ನು ನೋಡಿ ಅವರ ಪರವಾಗಿ ಹೋರಾಟ ಮಾಡಿದರು ಅವರಿಗೆ ನ್ಯಾಯ ಒದಗಿಸಿ ಕೊಟ್ಟರು. ಗುಲಾಮಗಿರಿ ಪದ್ದತಿಯನ್ನು ದಕ್ಷಿಣ ಆಪ್ರಿಕಾದಿಂದ ಕಿತ್ತೋಗೆದರು.

ಗಾಂದೀಜಿಯವರಿಗೆ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ಕೈಗೊಳ್ಳಲು ದಕ್ಷಿಣ ಆಫ್ರಿಕಾ ಒಂದು ಸತ್ಯಾಗ್ರಹದ ಪ್ರಯೋಗ ಶಾಲೆಯಾಗಿ ಪರಿಗಣಿಸಿತು. ಬ್ರಿಟೀಷರು ಭಾರತದ ಕಚ್ಚಾ ವಸ್ತುಗಳನ್ನು ತೆಗೆದುಕೊಂಡು ಹೋಗಿ ಬಟ್ಟೆಗಳನ್ನು ತಯಾರಿಸಿ ಭಾರತಕ್ಕೆ ತಂದು ಮಾರುತ್ತಿದ್ದರು ಆದ್ದರಿಂದ ಭಾರತೀಯವರು ತಮ್ಮ ಬಟ್ಟೆಗಳನ್ನು ತಾವೇ ತಯಾರಿಸಿ ಕೊಳ್ಳಬೇಕೆಂದು ಚರಕ ಹಿಡಿದರು. ಅಹಿಂಸಾ ಚಳುವಳಿ, ಉಪ್ಪಿನ ಸತ್ಯಾಗ್ರಹ, ಭಾರತಬಿಟ್ಟು ತೋಲಗಿ, ಹೋರಾಟಗಳನ್ನು ಗಾಂಧಿಜೀ ಮಾಡಿದರು.

ಜೀವಿಗಳಿಗೆ ಕೊಲ್ಲುವ ಹಕ್ಕು ಮಾನವರಿಗಿಲ್ಲ ಜೀವ ಕೊಡುವ ಹಕ್ಕು ಮಾನವರಿಗಿಲ್ಲವೆಂದ ಮೇಲೆ ಜೀವ ತೆಗೆಯುವ ಹಕ್ಕು ಮಾನವರಿಗಿಲ್ಲ. ವಿದ್ಯಾಥಿಗಳ ಸ್ವಾಭಿಮಾನದಿಂದ ನಿಮ್ಮ ಬದುಕನ್ನು ಕಟ್ಟುಕೊಳ್ಳಬೇಕು. ಆಗ ಗಾಂಧಿ ಜಯಂತಿಯ ಆಚರಣೆಯ ಸಾರ್ಥಕವಾಗುತ್ತದೆ. ಗಾಂಧಿಜೀಯ ಬಗ್ಗೆ ಅಸಹ್ಯ ಮಾತನಾಡಬಾರದು. ಗಾಂಧಿಜಿಯ ವ್ಯಕ್ತಿತ್ವ ಉತ್ತಮವಾಗಿತ್ತು.

ಗಾಂಧಿ ತನ್ನ ನಾಲ್ಕು ಜನ ಮಕ್ಕಳನ್ನು ಗಾಂಧಿಜಿಯು ಮಡದಿಯವರು ಶಿಕ್ಷಣ ಕೊಡಿಸುತ್ತಾರೆ. ತನ್ನ ಮಗ ಹರಿಲಾಲ್‍ನನ್ನು ಪರವಹಿಸಲಿಲ್ಲ ಗಾಂಧಿಜಿಯವರು ಗಾಂಧಿಜಿ ನಿಜವಾಗಿ ಮಹಾತ್ಮಾನಾಗಿದ್ದು ಹೆಂಡತಿ ಕಸ್ತೂರಬಾಳಿಂದ.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ವಿನೋದಕುಮಾರ ಎಲ್ ಪತಂಗೆಯವರು ಹಾಜರಿದ್ದರು.

ಕು.ಸಿಂಚನಾ ಹಾಗೂ ಬಾಗ್ಯಶ್ರೀ ಮಾಕೆರೆ ಅವರ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕರಾದ ಡಾ|| ಆನಂದ ಸಿದ್ದಮಣಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ಹಾಜರಿದ್ದರು. ರಾಷ್ಟ್ರಗೀತೆಯೋಂದಿಗೆ ಕಾರ್ಯಕ್ರಮ ಮುಕ್ತಾಂiÀiವಾಯಿತು.

emedialine

Recent Posts

ಪತ್ರಕರ್ತರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು

ಇ-ಮೀಡಿಯಾ ಲೈನ್ ಕಲಬುರಗಿ: ಪತ್ರಕರ್ತರು ಸಾರ್ವಜನಿಕರ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದು…

9 hours ago

ಕೋಚಿಂಗ್ ಗುರು* ಫೆಬ್ರವರಿ 1 ಮತ್ತು 2 ರಂದು ನ್ಯೂಸ್​​ಫಸ್ಟ್​​ನಿಂದ ಮೆಗಾ ಕೋಚಿಂಗ್ ಎಕ್ಸ್​​​ಪೋ

ಬೆಂಗಳೂರು:  ನ್ಯೂಸ್​​ಫಸ್ಟ್ ರಾಜ್ಯದ ಅತ್ಯಂತ ಜನಪ್ರಿಯ ಸುದ್ದಿವಾಹಿನಿಯಾಗಿದ್ದು, ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ, ಸೈಬರ್ ಕ್ರೈಂ ಸೇರಿದಂತೆ ನಾಡಿನ ಜನರಿಗೆ…

4 days ago

ಶರಣರು-ದಾರ್ಶನಿಕರ ತೌಲನಿಕ ಅಧ್ಯಯನ ಅಗತ್ಯ: ಡಾ. ಮೀನಾಕ್ಷಿ ಬಾಳಿ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ವಚನಗಳ ಅಧ್ಯಯನ ಬಹಳ ವಿಸ್ತೃತವಾಗಿ ನಡೆಯುತ್ತಿದ್ದು, ವಚನಗಳ ಸಾರ, ಸತ್ವ, ವಿಶ್ಯಾದ್ಯಾಂತ ತಲುಪಿಸುವುದರ ಜೊತೆಗೆ…

6 days ago

5ನೇ ಮಾಸಿಕ ಶರಣ ಸಂಗಮ ನಾಳೆ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಜಾಗತಿಕ ಲಿಂಗಾಯತ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ನಡೆಯಲಿರುವ 5ನೇ ಮಾಸಿಕ ಶರಣ…

1 week ago

5ನೇ ಮಾಸಿಕ ಶರಣ ಸಂಗಮ ನಾಳೆ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಜಾಗತಿಕ ಲಿಂಗಾಯತ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ನಡೆಯಲಿರುವ 5ನೇ ಮಾಸಿಕ ಶರಣ…

1 week ago

ಸಿದ್ದಲಿಂಗೇಶ್ವರ ಬುಕ್ ಡಿಪೋ 48ನೇ ವಾರ್ಷಿಕೋತ್ಸವ: ಜ.26ರಂದು 131 ಕೃತಿಗಳು ಲೋಕಾರ್ಪಣೆ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ನಗರದ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಬಸವ ಪ್ರಕಾಶನ ಹಾಗೂ ಸಿದ್ದಲಿಂಗೇಶ್ವರ ಪ್ರಕಾಶನದ…

1 week ago