ಬಿಸಿ ಬಿಸಿ ಸುದ್ದಿ

ಪ್ರಿಯಾಂಕ್ ಖರ್ಗೆ ಜನ್ನದಿನದ ನಿಮಿತ್ತ 1 ತಿಂಗಳು ಉಚಿತ ಬೆಸಿಕ್ ಕಂಪ್ಯೂಟರ್ ತರಬೇತಿ

ಕಲಬುರಗಿ: ನರಗದ ರೆಡ್ಡಿಸ್ ಇನ್ಸಟ್ಯೂಟ್ ಕಂಪ್ಯೂಟರ್ ತರಬೇತಿ ಕೇಂದ್ರದ ಮತ್ತು ಶ್ರೀ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘ ಜಂಟಿಯಾಗಿ ಯುವಕ/ ಯುವತಿಯರಿಗಾಗಿ 18-30 ವಯೋಮಿತಿ ಅಡಿಯಲ್ಲಿರುವ, 10ನೇ ತರಗತಿ, ಪಿಯುಸಿ ಫೇಲಾದ/ಪಾಸಾದ ವಿದ್ಯಾಭ್ಯಾಸ ಮುಂದುವರಿಸಲಾಗದ ಯುವಕ/ ಯುವತಿಯರಿಗೆ ಮಾತ್ರ ತರಬೇತಿ ಆಯೋಜಿಸಲಾಗಿದೆ.

ಸಚಿವ  ಪ್ರೀಯಾಂಕ್ ಖರ್ಗೆ ಜನ್ಮದಿನದ ಅಂಗವಾಗಿ ಒಂದು ತಿಂಗಳ ಉಚಿತ ಬೆಸಿಕ್ ಕಂಪ್ಯೂಟರ್ ತರಬೇತಿ ಅಕ್ಟೋಬರ್ 30  ರಿಂದ ಹಮ್ಮಿಕೊಳ್ಳಲಾಗಿದ್ದು ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ತರಬೇತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶಾಂತರೆಡ್ಡಿ ಪೇಠಶಿರೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ. ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಹಾಗೂ ಆಧಾರ ಕಾರ್ಡ ಜೆರಾಕ್ಸ್,  2 ಭಾವಚಿತ್ರ ಹೆಚ್ಚಿನ ಮಾಹಿತಿಗೆ ರೆಡ್ಡಿಸ್ ಇನ್ಸಟ್ಯೂಟ್ ಮೊದಲನೆ ಮಹಡಿ, ಜವಳಕರ್ ಕಾಂಪ್ಲೆಕ್ಸ್, ಲಾಲಗೇರಿ ಕ್ರಾಸ್,ಎಸ್.ಬಿ.ಟೆಂಪಲ್ ರೋಡ, ಕಲಬುರಗಿ. ಮೊ.8970298888 ಸಂಪರ್ಕಿಸಿ.

emedialine

Recent Posts

ಜನಪದ ನೃತ್ಯೋತ್ಸವಕ್ಕೆ ಚಾಲನೆ

ಕಲಬುರಗಿ: ನಗರದ ರಂಗಾಯಣದಲ್ಲಿ ಮನಸ್ವಿ ಸಾಂಸ್ಕøತಿಕ ಹಾಗೂ ನಾಟ್ಯ ಕಲಾವಿದರ ಸಂಘದ ವತಿಯಿಂದ ಜನಪದ ನೃತ್ಯೋತ್ಸವ ಕಾರ್ಯಕ್ರಮವನ್ನು ನೃತ್ಯಕಲಾವಿದ ಚಾಂದ…

55 mins ago

ಶುಕ್ಲಾ ಶಾಲೆಯ ವಾರ್ಷಿಕೋತ್ಸವಕ್ಕೆ ಚಾಲನೆ

ಕಲಬುರಗಿ: ನಗರದ ಶಾಹಬಜಾರಲ್ಲಿರುವ ಶುಕ್ಲಾ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಷಾ ಎಜುಕೇಶನಲ್ ಅಂಡ್ ಚಾರಿಟೇಬಲ್…

57 mins ago

ಕರ್ನಾಟಕದಲ್ಲಿ ಮಧ್ಯ ಮಾರಾಟ ಮಳಿಗೆಗಳ ಬಂದ ಕರೆಗೆ ಬೆಂಬಲವಿಲ್ಲ: ನಾಗರಾಜ ಗುಂಡಗುರ್ತಿ

ಕಲಬುರಗಿ; ನವೆಂಬರ್ 20 ರಂದು ಕರ್ನಾಟಕದಲ್ಲಿ ಮಧ್ಯ ಮಾರಾಟ ಮಳಿಗೆಗಳ ಬಂದ ಕರೆಗೆ ಬೆಂಬಲವಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್…

1 hour ago

ಭೀಮಾಶಂಕರ್, ಚಂದ್ರು, ನಾಡಗಿರಿ,ಗೋಪಾಲ ಸೇರಿ ಹಲವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕಲಬುರಗಿ: ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ೬೯ನೇ ಕನ್ನಡ ರಾಜ್ಯೋತ್ಸವದಂಗವಾಗಿ ಕವಿಗೋಷ್ಠಿ,…

1 hour ago

ಶಾಸ್ತ್ರೀಗೆ ರಾಜ್ಯೋತ್ಸವ ಪ್ರಶಸ್ತಿ

ವಾಡಿ: ಕಲಬುರಗಿ ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ಕೊಡಲಾಗುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಈ ವರ್ಷ ಕನ್ನಡ ಸಾಹಿತ್ಯ…

1 hour ago

ಶಿವಾನಂದ ತಗಡೂರು ಅವರ `ಕೊರೋನಾ ಕಥೆಗಳು’ ಕೃತಿಗೆ ವಿಶೇಷ ಪುರಸ್ಕಾರ

ಕಲಬುರಗಿ; ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಯ…

2 hours ago