ಬಿಸಿ ಬಿಸಿ ಸುದ್ದಿ

ಕ್ರಿಶ್ಚನ್ ರುದ್ರ ಭೂಮಿಯಲ್ಲಿ ವಿವಿಧ ವ್ಯವಸ್ಥೆಗೆ ಒತ್ತಾಯಿಸಿ ಮೇಯರ್‍ಗೆ ಮನವಿ

ಕಲಬುರಗಿ: ನಗರದ ವೆಂಕಟೇಶ ನಗರ ಬಡಾವಣೆಯಲ್ಲಿರುವ ಕ್ರಿಶ್ಚನ್ ರುದ್ರ ಭೂಮಿ ಹತ್ತಿರ ಇರುವ ಚರಂಡಿಗೆ ಮೇಲ್ಛಾವಣಿ ಹಾಗೂ ರುದ್ರಭೂಮಿ ಒಳಗಡೆ ವಾಕಿಂಗ್ ಟ್ರ್ಯಾಕ್ ಅಳವಡಿಸಬೇಕೆಂದು ಯುನೈಟೆಡ್ ಕ್ರಿಶ್ಚನ್ಸ್ ಮತ್ತು ಫಾಸ್ಟರ್ ವೇದಿಕೆ ವತಿಯಿಂದ ಮೇಯರ್ ಯಲ್ಲಪ್ಪ ನಾಯಕೋಡಿ ಅವರಿಗೆ ಮನವಿ ಸಲ್ಲಿಸಿದರು.

ವೆಂಕಟೇಶ ನಗರ ಬಡಾವಣೆಯಲ್ಲಿರುವ ಕ್ರಿಶ್ಚನ್ ರುದ್ರ ಭೂಮಿಯ ಹತ್ತಿರ ತೆರೆದ ಚರಂಡಿ ಇರುತ್ತದೆ. ಇದರಿಂದ ಚರ್ಚೆಗೆ ಬರುವ ಜನರಿಗೆ ತಮ್ಮ ದ್ವಿಚಕ್ರವನ್ನು ನಿಲ್ಲುಗಡೆ ಮಾಡಲು ಬಹಳ ತೊಂದರೆಯಾಗುತ್ತಿದೆ. ಮತ್ತು ರುದ್ರ ಭೂಮಿಯ ಒಳಗಡೆ ಸರಿಯಾದ ರೀತಿಯಲ್ಲಿ ಫೆÇ್ಲೀರಿಂಗ್ ಇಲ್ಲದಿರುವ ಪ್ರಯುಕ್ತ ಅಂತ್ಯಕೀಯ ಪ್ರಕ್ರಿಯೆಯನ್ನು ವಹಿಸಲು ಬಹಳ ತೊಂದರೆ ಅನುಭವಿಸುತ್ತಿದ್ದೇವೆ.

ಆದ್ದ ಕಾರಣ ದಯಾಳುಗಳಾದ ತಾವು ರುದ್ರ ಭೂಮಿಯ ಹತ್ತಿರ ಇರುವ ತೆರೆದ ಚರಂಡಿಗೆ ಸ್ಥ್ಯಾಬ ಮತ್ತು ಫೆÇ್ಲೀರಿಂಗ್, ನೀರಿನ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳು ಒದಗಿಸಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಧ್ಯಾರಾಜ್ ಸ್ಯಾಮ್ಯುಯೆಲ್, ಲೂಯಿಸ್ ಕೋರಿ, ದೇವಸುಂದರ್ ಬಾಗೋಡಿ, ಜಯಪ್ರಭು ಸ್ಯಾಮ್ಯುಯೆಲ್, ಸುನಂದ್ ಜೋಕರ್, ಮನಮೋಹನ್ ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago