ಕಲಬುರಗಿ: ಚಿತ್ರದುರ್ಗದ ಕೋಟೆಯನ್ನು ರಕ್ಷಸಿದ ವೀರೊನಿತೆ ಒನಕೆ ಓಬವ್ವಳ ಸಾಧನೆ ಮತ್ತು ರಾಷ್ಟ್ರಕವಿ ಕುವೆಂಪು ಅವರು ಮಾಡಿದ ಸಾಹಿತ್ಯ ಸಾಧ ನೆಯು ಅಮೋಘ ಎಂದು ವಿಶ್ರಾಂತ ಪ್ರಾಧ್ಯಾಪಕರು ಮತ್ತು ಕಾಂಗ್ರೆಸ್ ಮುಖಂಡರಾದ ಪ್ರೊ.ವಿ.ಟಿ.ಕಾಂಬಳೆ
ನುಡಿದರು.
ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕವು ಮಾನ್ಯವರ್ ದಾದಾಸಾಹೇಬ್ ಕಾನ್ಸಿರಾಮ್ ಡಿಗ್ರಿ ಕಾಲೇಜಿನಲ್ಲಿ ಹಮ್ಮಿಕೊಂಡ ಒನಕೆ ಓಬವ್ವ ಜಯಂತಿ ಮತ್ತು ಕುವೆಂಪು ಸ್ಮರಣೆ ಕಾರ್ಯಕ್ರಮದಲ್ಲಿ ಪುಷ್ಷ ಸಮರ್ಪಿ ಸಿ ಮಾತನಾಡಿದ ಅವರು ಇವರಿಬ್ಬರ ವಿಚಾರಗಳು ನಮ್ಮ ಬದುಕಿಗೆ ಸ್ಫೂರ್ತಿಯಾಗಲೆಂದರು.
ಜಿಲ್ಲಾ ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷರಾದ ಡಾ.ಗವಿಸಿ ದ್ಧಪ್ಪ ಎಚ್.ಪಾಟೀಲ ಅವರು ಒನಕೆ ಓಬವ್ವ ಒಬ್ಬ ಮಹಾನ್ ಪರಾಕ್ರಮಿ.ಪತಿಯ ಸೇವೆಯಲ್ಲಿ ಹೈದರಾಲಿ ಸೈನಿಕರನ್ನು ಒನಕೆಯಿಂದ ಸೆದೆ ಬಡಿದ ರಾಜಾ ಮದಕರಿನಾಯಕರಿಗೆ ಕೊಡುಗೆ ನೀಡಿದವರು.ಕುವೆಂ ಪು ವಿಶ್ವಮಾನರಾಗಿ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ ಅದ್ವಿತೀಯ ಲೇಖಕ.ಪ್ರಗತಿಪರ ಚಿಂತಕ ರು ಅವರ ಜೈಭಾರತ ಜನನಿಯ ತನುಜಾತೆಗೆ ಶತಮಾ ನವಾಗಿದೆ ಅವರೊಬ್ಬ ವೈಚಾರಿಕ ಕವಿ ಎಂದರು.
ಅಧ್ಯ ಕ್ಷತೆಯನ್ನು ಶ್ರೀಮತಿ ಸುನೀತಾ ವಿ.ಕಾಂಬಳೆ ವಹಿಸಿ ದ್ದರು.ಮಹಾನಂದ ಗಾಯಕವಾಡ ಸ್ವಾಗತಿಸಿದರು ಲೇಖಕ ಡಾ.ರಾಜಕುಮಾರ ಮಾಳಗೆ ಪ್ರಾಸ್ತಾವಿಕ ನುಡಿ ಆಡಿದರು ಪ್ರಾಂಶುಪಾಲ ಡಾ.ಚಂದ್ರಶೇಖರ ದಂಡಗೋಳ ನಿರೂಪಿಸಿದರು ಸುಮಂಗಲಾ ಮೇಲಿನ ಕೇರಿ ವಂದಿಸಿದರು.ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…