ಬಿಸಿ ಬಿಸಿ ಸುದ್ದಿ

ಜಾನಪದದಲ್ಲಿ ಮಾನವೀಯ ಮೌಲ್ಯಗಳು ಒಳಗೊಂಡಿದೆ: ಯಲ್ಲಪ್ಪ ನಾಯ್ಕೋಡಿ

ಕಲಬುರಗಿ: ಜಾನಪದ ಸಾಹಿತ್ಯ ಸಂಸ್ಕೃತಿ ಹಾಗೂ ಜಾನಪದ ಕಲೆ ಪ್ರಕಾರಗಳಲ್ಲಿ ಮಾನವಿಯ ಮೌಲ್ಯ ಅಡಕವಾಗಿದೆ ಎಂದು ಮಹಾಪೌರರಾದ ಯಲ್ಲಪ್ಪ ನಾಯ್ಕೊಡಿ ಹೇಳಿದರು.

ಪ್ರಬುದ್ಧ ಸಾಂಸ್ಕೃತಿಕ ಗ್ರಾಮೀಣ  ಅಭಿವೃದ್ಧಿ ಸಂಸ್ಥೆ ಮರತೂರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಗ್ರಾಮೀಣ ಜಾನಪದ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವು ನಗರದ ಕನ್ನಡ ಭವನದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಮಹಾನಗರ ಪಾಲಿಕೆಯ ಮಹಾಪೌರರಾದ ಯಲ್ಲಪ್ಪ ನಾಯ್ಕೊಡಿ ಅವರು ಮಾತನಾಡುತ್ತ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಇಂದಿನ ಯುವಕ ಯುವತಿಯರು ಮುಂದಾಗ ಬೇಕಿದೆ ಮತ್ತು ಗ್ರಾಮೀಣ ಭಾಗದ ಪ್ರತಿ ಹೆಣ್ಣುಮಕ್ಕಳು ಪ್ರತಿ ಕಾರ್ಯಗಳಲ್ಲಿ  ಜಾನಪದ ಹಾಡುವ ಮೂಲಕ ಸಂಭ್ರಮ ಸುತ್ತಿದ್ದರು. ಇಗಿನ ದಿನಗಳಲ್ಲಿ ಬರಿ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಅದನ್ನು ಬಿಟ್ಟು ಜಾನಪದಕ್ಕೆ ಮೈ ಗುಡಿಸಿದರೆ ನಮ್ಮ ಆರೋಗ್ಯ ಕೂಡ ಸರಿ ಇರುತ್ತದೆ. ಎಂದು ಹೇಳಿದರು.

ಗ್ರಾಮೀಣ ಜಾನಪದ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಗಮ ಸಂಗೀತ. ಬಸಯ್ಯ ಗುತ್ತೆದಾರ ತೆಲ್ಲೂರ. ತತ್ವ ಪದ ಗಾಯನ. ದತ್ತರಾಜ ಕಲಶೆಟ್ಟಿ ಬಂದರವಾಡ. ಜಾನಪದ ಗಾಯನ. ಬಾಬುರಾವ ಕೊಬಾಳ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಡೋಳ್ಳಿ ಕುಣಿತ. ಸಂಜು ಬರಗಾಲಿ. ಭರತ ನಾಟ್ಯ. ಸುಪ್ರಿಯಾ ಮೊಹನ ಮತ್ತು ಪ್ರಿಯಾಂಕಾ ಬಿ. ಸಾಂಪ್ರದಾಯಿಕ ಹಾಡುಗಳು. ಈರಮ್ಮ ಸ್ಥಾವರಮಠ. ಸುಂಟನೂರ. ಕತಾಕಿರ್ತನ. ನಾಗಲಿಂಗಯ್ಯ ಸ್ಥಾವರಮಠ ಸುಂಟನೂರ ಆಕಾಶವಾಣಿ ಕಲಾವಿದರಿಂದ ಕಾರ್ಯಕ್ರಮ ನಡೆಸಿದರು.

ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ  ಸ್ಥಾಯಿ ಸಮಿತಿಯ ಅದ್ಯಕ್ಷರಾದ ಸಚಿನ ಶಿರವಾಳ. ವಿಜಯಕುಮಾರ್ ತೆಗಲತಿಪ್ಪಿ. ಡಾ. ವಾಸುದೇವ ಸೇಡಂ. ಎಂ.ಬಿ.ಲಿAಗಪ್ಪ. ಚಂದ್ರಶೇಖರ ಬ್ಯಾಕೋಡ. ರಾಘವೇಂದ್ರ ಭುರ್ಲಿ. ಸಂಸ್ಥೆಯ ಅದ್ಯಕ್ಷರಾದ ನಾಗವೆಣಿ ಎಮ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಗೌರವ ಸನ್ಮಾನವು. ಪ್ರಿತಿ ಡಿ ಇವರಿಗೆ ಸನ್ಮಾನಿಸಲಾಯಿತು. ದೊಡ್ಡಮನಿ.ಕು ಮಹೇಶ್ ಹುಗ್ಗೆಕರ್. ಕು ಪ್ರಿತಿ ಬಿಲಕರ್ ಇವರಿಗೆ ಸನ್ಮಾನಿಸಲಾಯಿತು. ವಿಶ್ವನಾಥ ತೊಟ್ನಳ್ಳಿ ನೀರುಪಿಸಿದರು. ಬಸವರಾಜ ತೋಟದ ವಂದಿಸಿದರು.

ಪ್ರಬುದ್ಧ ಶ್ರೀ ಪ್ರಶಸ್ತಿ: ಯಲ್ಲಾಲಿಂಗ ಹಯ್ಯಾಳಕರ. ಶಾಂತಾಬಾಯಿ ಪತ್ತಾರ. ಶರಣಬಸಪ್ಪ ಕಣ್ಣಿ ನಂದಕುಮಾರ ಎಸ್ ಜಾಕ್ನಳ್ಳಿ. ರವಿಕುಮಾರ್ ಎಸ್ ತಳವಾರ. ಮಹಾದೇವ ಎಸ್ ಪುಜಾರಿ. ಮದನಕುಮಾರ ಎಮ ಕಾಂಬಳೆ. ಸಿದ್ದಮ್ಮ ಸ ದೇವನ ಸಿಸ್ಟರ್ ಲೋವಿಟಾ.ಕು ಗೀತಾ ಹೊಸಮನಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

emedialine

Recent Posts

ಕಲಬುರಗಿ: ಮಕ್ಕಳ ದಿನಾಚರಣೆ ನಿಮಿತ್ತ ಫಾರೂಕ್ ಮನ್ನೂರ್ ಮಕ್ಕಳೊಂದಿಗೆ ಜನ್ಮದಿನಾಚರಣೆ

ಕಲಬುರಗಿ: ಮಕ್ಕಳ ದಿನಾಚರಣೆ ನಿಮಿತ್ತ ಇಂದು ಸಂಜು ನಗರದಲ್ಲಿರುವ ಕಲಿಕಾ ಕೇಂದ್ರದಲ್ಲಿ ಮನ್ನೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಫಾರೂಕ್ ಮನ್ನೂರ್…

6 hours ago

ಕಲಬುರಗಿ ಸ್ಮಾರ್ಟ್ ಸಿಟೀ ಎನ್ನುವುದು ಸಿಎಂ ತೋರಿಸುವ ಹಗಲ ನಕ್ಷತ್ರ

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲ್ಯಾಣ ಕರ್ನಾಟಕದ ಜನರ ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಾ ಬಂದಿದ್ದಾರೆ, ಅದರ ಮುಂದುವರೆದ ಭಾಗವಾಗಿ…

7 hours ago

ರವಿ ಎನ್ ದೇಗಾಂವ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ

ಕಲಬುರಗಿ: ಕೆ ಪಿ ಆರ್ ಸಕ್ಕರೆ ಕಾರ್ಖಾನೆಯಿಂದ ಹೊರಬಿಡುತ್ತಿರುವ ಕಲುಷಿತ ನೀರು ಮತ್ತು ಕಲುಷಿತ ಗಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರ ಜಮೀನುಗಳಿಗೆ…

7 hours ago

ಕಲಬುರಗಿ; 10 ಕೃತಿಗಳಿಗೆ `ಅಮ್ಮ ಪ್ರಶಸ್ತಿ’

ಕಲಬುರಗಿ; ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಗೆ ವಿದ್ಯಾರಶ್ಮಿ…

7 hours ago

ವಾಡಿ; ಮಕ್ಕಳ ದಿನಾಚರಣೆ ಸಂಭ್ರಮ

ವಾಡಿ: ಮಾಜಿ ಪ್ರಧಾನಿ ಪಂಡೀತ್ ಜವಾಹರಲಾಲ್ ನೆಹರು ಅವರ ಜನ್ಮದಿನ ಪ್ರಯುಕ್ತ ಪಟ್ಟಣದ ವಿವಿಧ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.…

7 hours ago

ಶಿಶುಪಾಲನಾ ಕೇಂದ್ರ. ಸ್ಥಾಪನೆ ಉದ್ಯೋಗಸ್ಥ ಮಹಿಳೆಯರಿಗೆ ಅನಕೂಲ

ಕಲಬುರಗಿ: ಸರಕಾರದಿಂದ ಸ್ಥಾಪನೆ ಆದ ಶಿಶುಪಾಲನಾ ಕೇಂದ್ರಗಳಿಂದ ಬೇರೆ ಕಡೆ ಕೆಲಸಕ್ಕೆ. ಹೋಗುವ ಮಹಿಳೆಯರಿಗೆ ತಮ್ಮ. ಮಕ್ಕಳನ್ನು. ಬಿಟ್ಟು. ಹೋಗಲು…

8 hours ago