ಕಲಬುರಗಿ: ಭಾರತ ತಂಡ ೨೦೨೪ ರ ಡಿಸೆಂಬರ್ ೬ ರಿಂದ ೧೩ ರವರೆಗೆ ಜಕಾರ್ತಾ ಇಂಡೋನೇಷ್ಯಾದಲ್ಲಿ ನಡೆದ ಗಾಮಾ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ೩ ಚಿನ್ನ, ೩ ಬೆಳ್ಳಿ ಮತ್ತು ೧ ಕಂಚು ತನ್ನದಾಗಿಸಿಕೊಂಡಿದೆ ಎಂದು ಫೆಡರೇಶನ್ ಆಫ್ ರ‍್ಸ್÷್ಡ ಮಾಷರ್ ಆರ್ಟ್ಸ್ ಇಂಡಿಯಾ ಖಂಜಾಚಿ ಅಡ್ವ ಶಿವಂ ಜೋಶಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗಾಮಾ ವರ್ಲ್ಡ್ ಚಾಂಪಿಯನ್‌ಶಿಪ್ ೨೦೨೪ ರಲ್ಲಿ ಫೆಡರೇಶನ್ ಆಫ್ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಇಂಡಿಯಾ ತಂಡವು ಭಾಗವಹಿಸುವುದರ ಜೊತೆಗೆ ಪದಕಗಳನ್ನು ಗೆದ್ದಿರುವುದು ದೇಶಕ್ಕೆ ಸಲ್ಲಿಸುವ ಗೌರವ ಇದಾಗಿದೆ ಎಂದರು.
ಇದರಲ್ಲಿ ವಿವಿಧ ವಯೋಮಾನ ಮತ್ತು ತೂಕ ವಿಭಾಗಗಳಲ್ಲಿ ಒಟ್ಟು ೧೮ ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದವರಲ್ಲಿ ೭ ಕ್ರೀಡಾಪಟುಗಳು ಪದಕಗಳನ್ನು ಗೆದ್ದಿದ್ದಾರೆ ಅದರಲ್ಲಿ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚು ಭಾರತದ ಪಾಲಾಗಿವೆ ಎಂದು ಹೇಳಿದರು.
ಭಾರತ ತಂಡವನ್ನು ಮುನ್ನಡೆಸಿದ ತಂಡದ ಕೋಚ್ ಸುಸೋವನ್ ಘೋಷ್ ಮತ್ತು ಅಂತಾರಾಷ್ಟ್ರೀಯ ರೆಫರಿ ದೀಪಕ್ ಪಾಟೀಲ್ ಪರಿಶ್ರಮ ಅವಿಸ್ಮರಣೀಯ ಎಂದರು
ಕಲಬುರಗಿ: ಸಂಸತ್ತ ಅಧಿವೇಶನದಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಮಾತನಾಡಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ ಆರ್…
ಬೆಳಗಾವಿ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ (ರಿ ) *ಪ್ರಾಣ ಬಿಟ್ಟೇವು ಪಿಂಚಣಿ…
ಕಲಬುರಗಿ: ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಹೊಸ ಘೋಷಣೆಯನ್ನು ಮಾಡಿದೆ. ಕೃಷಿ…
ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ವಲಯದ ಅಧ್ಯಕ್ಷರನ್ನಾಗಿ ತಾಜ್ ಸುಲ್ತಾನಪೂರ ಗ್ರಾಪಂ ಸದಸ್ಯರೂ ಆದ ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯ…
ಕಲಬುರಗಿ: ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಕಲಬುರಗಿ ಸಮಿತಿಯ ಕಲಬುರಗಿ ತಾಲೂಕಾ ಅಧ್ಯಕ್ಷರನ್ನಾಗಿ ಮದಸೂಧನ್ ಭೀಮಣ್ಣ ಚಿಂತನಪಳ್ಳಿ…
ಕಲಬುರಗಿ: ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ ಮಂಗಳವಾರ ಸಡೆದಿದ್ದು, ಎಲ್ಲಾ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು…