ಕಲಬುರಗಿ: ಶ್ರೀಮತಿ ಜ್ಯೋತಿ ಉಪಳಾಂವಕರ ಅವರಿಗೆ ರೈತ ಉದ್ಯಮಿ ಅವ್ವ ಎನ್ನಲು ಹೆಮ್ಮೆ ಎನಿಸುತ್ತದೆ. ಏಕೆಂದರೆ ಕಳೆದ ೫-೬ ವರ್ಷಗಳಿಂದ ೧ ಎಮ್ಮೆ ೧ ಆಕಳಿನಿಂದ ಹಾಲಿನ ಡೈರಿ ಪ್ರಾರಂಭಿಸಿ ಈಗ ೧೦೦ ಎಮ್ಮೆ ಹಾಲು ಮಾರಾಟ ಪ್ರಾರಂಭಸಿ ೨೮ಎಕರೆ ಜಮೀನಿನಲ್ಲಿ ೩೦೦ ಬೆಡ್‌ಗಳು ಮಾಡಿ ಎರೆಹುಳು ಘಟಕ ಪ್ರಾರಭಿಸಿ ಒಂದು ಎಕರೆಗೆ ಒಂದು ತಿಂಗಳಿಗೆ ರೂ. ೧ಲಕ್ಷ ಆದಾಯ ಬರುತ್ತಿದ್ದು ಇದು ಒಬ್ಬ ರೈತ ಮಹಿಳೆ ಉದ್ಯಮಿಯ ಶ್ರಮದ ಪ್ರತಿಫಲ.
ಒಕ್ಕಲುತನ ಎಂದರೆ ಮೂಗು ಮುರಿಯುತ್ತಿರುವ ಇಂದಿನ ದಿನಗಳಲ್ಲಿ ಕಲಬುರಗಿ ನಗರದಲ್ಲಿಯೇ ವಾಸವಾಗಿದ್ದು, ಪದವಿದರಳಾಗಿದ್ದು, ಒಬ್ಬ ಪ್ರಸಿದ್ಧ ವಕೀಲರ ಧರ್ಮಪತ್ನಿಯಿದ್ದು, ಕೃಷಿಯಲ್ಲಿ ವ್ಯಾಪಾರ ಮಾಡುವುದು ಹೇಗೆ ಎಂದು ಇವರಿಂದ ಕಲಿಯಬೇಕಾಗಿದೆ. ಹಾಗಾಗಿ ದಿನಾಂಕ ೦೪-೦೧-೨೦೨೫ರಂದು ಅಕ್ಷರದವ್ವ ಎಂಬ ಪ್ರಖ್ಯಾತಿ ಪಡೆದ ಜ್ಯೋತಿಭಾ ಪುಲೆ ಅವರ ಜನ್ಮದಿನದಂದು ಇತ್ತಿಚೆಗೆ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಿಂದ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪಡೆದ ಶ್ರೀಮತಿ ಜ್ಯೋತಿ ಅವಿನಾಶ ಉಪಳಾಂವಕರ ಅವರು ಮುಂದೊAದು ದಿನ ರೈತ ಉದ್ಯಮಿ ಮಹಿಳೆ ಅವ್ವ ಎಂದು ಪ್ರಖ್ಯಾತಿ ಪಡೆಯಲಿ ಪುಲೆಯವರ ಭಾವಚಿತ್ರ ನೀಡಿ ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಹಾಗೂ ಕೃಷಿಕ ಸಮಾಜದ ಸದಸ್ಯ ಶಿವರಾಜ ಅಂಡಗಿ ಅಭಿನಂದಿಸಿದ್ದಾರೆ. ವಿನೋದಕುಮಾರ ಜೆನೇವರಿ ಅವರು ಉಪಸ್ಥಿತರಿದ್ದರು.
ಇ-ಮೀಡಿಯಾ ಲೈನ್ ಕಲಬುರಗಿ: ನಗರದ ಸೂಪರ್ ಮಾರ್ಕೆಟ್ ಸಿಟಿ ಬಸ್ ನಿಲ್ದಾಣದ ಹತ್ತಿರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಭಗ್ನಗೊಳಿಸಿರುವುದು…
ಇ-ಮೀಡಿಯಾ ಲೈನ್ ನ್ಯೂಸ್ ಕಲಬುರ್ಗಿ: ಜಿಲ್ಲೆಯ ಮತ್ತು. ಕಮಲಾಪುರ ತಾಲೂಕ ಸಂಯುಕ್ತ ಆಶ್ರಯದಲ್ಲಿ. ಕಲ್ಬುರ್ಗಿ ತಾಲೂಕ ಸಭಾಂಗಣದಲ್ಲಿ. ಕಮಲಾಪುರ ತಾಲೂಕಿನ…
ವಚನ ವಿಜಯೋತ್ಸವ ಫೆ. 10, 11 ಹಾಗೂ 12ರಂದು ಇ- ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಬಸವ ಸೇವಾ ಪ್ರತಿಷ್ಠಾನದ…
ವಚನ ವಿಜಯೋತ್ಸವ ಫೆ. 10, 11 ಹಾಗೂ 12ರಂದು ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಬಸವ ಸೇವಾ ಪ್ರತಿಷ್ಠಾನದ ಅಡಿಯಲ್ಲಿ…
ಇ-ಮೀಡಿಯಾ ಲೈನ್ ನ್ಯೂಸ್ ಅಫಜಲಪುರ: ಪ್ರತಿಯೊಬ್ಬರು ತಮ್ಮ ತಂದೆ ತಾಯಂದಿರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕೆಂದು ಲೋಕೋಪಯೋಗಿ ಇಲಾಖೆಯ ನಿವೃತ್ತ…
ಇ-ಮೀಡಿಯಾ ಲೈನ್ ನ್ಯೂಸ್ ಅಫಜಲಪುರ: ಪ್ರತಿಯೊಬ್ಬರು ತಮ್ಮ ತಂದೆ ತಾಯಂದಿರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕೆಂದು ಲೋಕೋಪಯೋಗಿ ಇಲಾಖೆಯ ನಿವೃತ್ತ…