ಕಲಬುರಗಿ: ಸುಲ್ತಾನ್ ಹಿಂದ್ ಹಝ್ರತ್ ಖ್ವಾಜಾ ಮೊಯಿನುದ್ದೀನ್ ಚಿಷ್ಟಿ ಅಜ್ಮೇರಿಯವರ 813ನೇ ಉರುಸ್ ನಿಮಿತ್ತ ಹಝ್ರತ್ ಖ್ವಾಜಾ ಬಂದಾ ನವಾಜ್ ದರ್ಗಾದ ಪೀಠಾಧಿಪತಿಗಳಾದ ಹಝ್ರತ್ ಸೈಯದ್ ಮುಹಮ್ಮದ್ ಅಲಿ ಹುಸೈನಿ ಅವರ ಭಾಗವಹಿಸಿದ್ದರು.
ಈ ವೇಳೆ ಹಝ್ರತ್ ಖ್ವಾಜಾ ಘರೀಬ್ ನವಾಜ್ (ರ.ಅ) ದರ್ಗಾದ ಪೀಠಾಧಿಪತಿ ಹಝ್ರತ್ ಸೈಯದ್ ಜೈನುಲ್ ಆಬಿದೀನ್ ಅಲಿ ಖಾನ್ ದರ್ಗಾದ ಜನಾಶೀನ್ ಸಜ್ಜದ ನಶೀನ್ ಹಝ್ರತ್ ಸೈಯದ್ ನಸೀರುದ್ದೀನ್ ಚಿಷ್ಟಿ, ಡಾ. ಸೈಯದ್ ಮುಸ್ತಫಾ ಹುಸೈನಿ ಹಿರಿಯ ಪುತ್ರ ಹಝ್ರತ್ ಸೈಯದ್ ಮುಹಮ್ಮದ್ ಸೈಯದ್ ಹುಸೈನಿ ಸೇರಿದಂತೆ ಇತರ ಮೌಲವಿಗಳು ಮತ್ತು ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು.
ಇ-ಮೀಡಿಯಾಲೈನ್ ನ್ಯೂಸ್ ಕಲಬುರಗಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ್ ಇಲಾಖೆಯ ವತಿಯಿಂದ ಕೊಡಮಾಡುವ "ಅಭಿವೃದ್ಧಿ ಪತ್ರಿಕೋದ್ಯಮ" ಪ್ರಶಸ್ತಿ ಭಾಜನರದ ವಿಜಯ…
ಇ-ಮೀಡಿಯಾಲೈನ್ ನ್ಯೂಸ್ ಕಲಬುರಗಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ್ ಇಲಾಖೆಯ ವತಿಯಿಂದ ಕೊಡಮಾಡುವ "ಅಭಿವೃದ್ಧಿ ಪತ್ರಿಕೋದ್ಯಮ" ಪ್ರಶಸ್ತಿ ಭಾಜನರದ ವಿಜಯ…
ಇ-ಮೀಡಿಯಾಲೈನ್ ನ್ಯೂಸ್ ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ ಹಾಗೂ ಸಿಯುಕೆ ಅಂಬೇಡ್ಕರ್ ವಿದ್ಯಾರ್ಥಿ ಒಕ್ಕೂಟದ…
ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ದಿನಾಂಕ 04 ರಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಿಭಟನೆ ಮಾಡಿದ ಛಲವಾದಿ ನಾರಾಯಣ…
ಇ-ಮೀಡಿಯಾ ಲೈನ್ ನ್ಯೂಸ್ ಧಾರವಾಡ: ಧಾರವಾಡ ಜಿಲ್ಲಾ ೧೭ ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಡಾ. ಎಸ್…
ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಯಾವೊಂದು ವಿಶ್ವವಿದ್ಯಾಲಯವು ಕಲಿಸದ ಪಾಠವನ್ನು ಮನುಷ್ಯನಿಗೆ ಅನುಭವವನ್ನು ಕಲಿಸಿ ಕೊಡುತ್ತದೆ ಎಂದು ಕರ್ನಾಟಕ ಕೇಂದ್ರೀಯ…