ಯಡ್ರಾಮಿ:ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಯಡ್ರಾಮಿ ತಾಲೂಕಾ ಪಂಚಮಸಾಲಿ ಮತ್ತು ಬಣಜಿಗ ನೌಕರರ ಸಭೆ ನಡೆಯಿತು. ಸಭೆಯ ಒಕ್ಕೊರಲ ತೀರ್ಮಾನದಂತೆ ಪಂಚಮಸಾಲಿ ಮತ್ತು ಬಣಜಿಗ ನೌಕರರ ಸಂಘ ವನ್ನು ರಚಿಸಲಾಯಿತು.
ಬಸವರಾಜ ಕವದಿ,ನಾಗಣ್ಣ ಕೊಗಟನೂರ, ಶಾಂತಗೌಡ ಪಾಟೀಲ, ಮಲ್ಲಿನಾಥ ಬಿರಾದಾರ,
ಮಡಿವಾಳಪ್ಪ ಪಡಶೆಟ್ಟಿ ಹಾಗೂ ಬಸವರಾಜ ಬಂಡಿ ಯವರನ್ನು ಸಂಘದ ಸಲಹಾ ಸಮಿತಿ ಸದ್ಯಸರನ್ನಾಗಿ ನೇಮಿಸಲಾಯಿತು. ಗೌರವ ಅಧ್ಯಕ್ಷರಾಗಿ ಈರಣ್ಣ ಉಡಚಾಣ, ಅಧ್ಯಕ್ಷರಾಗಿ ಚಿಂತನಗೌಡ ಪಾಟೀಲ,ಉಪಾಧ್ಯಕ್ಷರಾಗಿ ಶಿವಶಂಕರ, ಸುರಪುರ ಪ್ರಧಾನ ಕಾರ್ಯದರ್ಶಿಯಾಗಿ ಉಳವೇಶ ದೇವರಮನಿ, ಸಂಘಟನಾ ಕಾರ್ಯದರ್ಶಿಗಳಾಗಿ ಶಿವರಾಜ ಎಮ್ ನಗನೂರ ಹಾಗೂ ಶೃತಿ ಲಾಯಲಗುಂದಿ, ಸಹ ಕಾರ್ಯದರ್ಶಿಗಳಾಗಿ ಶಿವಯೋಗೆಪ್ಪ ಗುoಜೆಟಿ ಹಾಗೂ ಶರಣಬಸಪ್ಪ ಸಾಲಕ್ಕಿ, ಖಂಜಾಚಿಯಾಗಿ ರವಿ ಪಾಟೀಲ, ನಿರ್ದೇಶಕರುಗಳಾಗಿ ವೀರೇಂದ್ರ ಪಾಟೀಲ, ಸುಜಾತಾ ಬಿರಾದಾರ,ನಾಗನಾಥ ನಾಶಿ, ಈರಣ್ಣ ಕನ್ನೂರ, ರೇಖಾ ಪಾಟೀಲ,ಅಪ್ಪಾಸಾಹೇಬ್ ಧನಶೆಟ್ಟಿ ಯವರನ್ನು ನೇಮಿಸಲಾಯಿತು.
ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಸಂಗನಗೌಡ ಬಿರಾದಾರ,ನಾನಾಗೌಡ ಕೂಡಿ,ಶಿವಾನಂದ ದಾನಮ್ಮಗುಡಿ,ಬಸವರಾಜ ಸಾಸನೂರ,ಪ್ರಶಾಂತ ಕುನ್ನೂರ,ಬಸವರಾಜ ಗುಡಿ,ಬಸವರಾಜ ಗುಜಗೊಂಡ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…