ಬಿಸಿ ಬಿಸಿ ಸುದ್ದಿ

ಕಲಬುರಗಿ ವಿಮಾನ ನಿಲ್ದಾಣ ಇ ಮೀಡಿಯಾ ಲೈನ್ ಓದಗರ ಬಳಗ ಹರ್ಷ

ಹಿಂದುಳಿದ ಪ್ರದೇಶದ ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ನಗರದಲ್ಲಿ ಪ್ರಥಮ ಬಾರಿಗೆ ನೂತನವಾಗಿ ವಿಮಾನ ಹಾರಾಟ ಆರಂಭವಾಗುತ್ತೀರುವುದು ಸ್ವಾಗತರ್ಹ ಇಲ್ಲಿನ ಜನೆತೆಯು ಹಲವಾರು ವರ್ಷಗಳಿಂದ ಕಾದು ಕಾದು ಸುಸ್ತಾಗಿ ಆಸೆ ನಿರಾಶೆಯಾಗಿ ನಿರಾಶೆಯಾಗಿರುವ ಮನಸ್ಥಿತಿಯನ್ನು ಇಂದು ಜನೆತೆಯ  ಆಸೆಯನ್ನು ಈಡೆರಿದೆ ಇಲ್ಲಿನ ಜನತೆಯ ಮುಖದಲ್ಲಿ ಸಂತೋಷ ಸಂಭ್ರಮ ಹಬ್ಬದ ವಾತವರಣ ಸೃಷ್ಟಿಯಾಗಿಬೀಟಿದ್ದೆ.

ಕಲಬುರ್ಗಿ ನಗರವು ದೂಡ್ಡ ವ್ಯಾಪರ ಕೇಂದ್ರ ಪ್ರದೇಶವಾಗಿರುವುದರಿಂದ ಇಲ್ಲಿನ ಜನತೆಗೆ ತುಂಬ ಉಪಯುಕ್ತವಾಗಿದೆ ಕಲಬುರ್ಗಿ ನಗರದ ಜನತೆಗೆ ದೂರದ ಊರಿಗೆ ಪ್ರಯಾಣ ಬೇಳೆಸಲು ತುರ್ತಾಗಿ ಹೂರಡಲು ಹಾಗೂ  ತುರ್ತಾಗಿ ಹೂರಡಿ ತಮ್ಮ ಸಮಯ ಉಳಿತಾಯ ಮಾಡಬಹುದು  ಹಾಗೂ ಸ್ಥಳಿಯವಾಗಿ ಕಲಬುರ್ಗಿ ನಗರದ ಯುವಕ ಯುವತಿಯರುಗೆ ವಿದ್ಯಾವಂತ ನಿರುದ್ಯೋಗಿಳಿಗೆ ಉದ್ಯೋಗ ನೀಡಬೇಕು  ಇದರ ಜೋತೆಗೆ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕದ ಅಭಿವೃಧಿಯ ಕಡೆ  ಸಂಸದರು ಶಾಸಕರು ಸಚಿವರು ಅಧಿಕಾರಿಗಳು ಗಮನ ಹರಿಸಬೇಕು ಕಲ್ಯಾಣ ಕರ್ನಾಟಕದ ವಿದ್ಯಾವಂತ ಯುವಕ ಯುವತಿರಿಗೆ ವಲಸೆ ಹೋಗುವುದನ್ನು ತಪ್ಪೀಸಬೇಕು.

ಸಂತೋಷ ಜಾಬೀನ್ ಸುಲೇಪೇಟ

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

13 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

15 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

22 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

22 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago