ಬಿಸಿ ಬಿಸಿ ಸುದ್ದಿ

ಒಂದು ಸಿಗರೇಟ ಸೇದಿದರೆ ಆತನ ಆಯಸ್ಸು 11 ನಿಮಿಷ ಕಡಿಮೆಯಾಗುತ್ತಿದೆ: ಡಾ. ಶಾಂತಲಿಂಗ ನಿಗ್ಗುಡಗಿ

ಕಲಬುರಗಿ: ನಗರದ ಎಚ್.ಸಿ.ಜಿ.ಕ್ಯಾನ್ಸರ್ ಆಸ್ಪತ್ರೆ ಕಲಬುರಗಿ ಹಾಗೂ ಜಿ ನಗರ ಸಂಚಾರಿ ಪೊಲೀಸ ಸಂಯೋಗದೊಂದಗೆಇಂದುಆಸ್ಪತ್ರೆಯಲ್ಲಿ ಶ್ವಾಸಕೋಶಕ್ಯಾನ್ಸರ್‌ಜಾಗೃತಿಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಡಾ. ಶಾಂತಲಿಂಗ ನಿಗ್ಗುಡಗಿ ಮಾತನಾಡಿ ವ್ಯಕ್ತಿಒಂದು ಸಿಗರೇಟ ಸೇದಿದರೆಆತನಆಯಸ್ಸು ೧೧ ನಿಮಿಷ ಕಡಿಮೆಯಾಗುತ್ತಿದೆ, ಧೂಮಪಾನ ಮಾಡುವುದರಿಂದ ಪ್ರತಿ ಹತ್ತುಜನರಲ್ಲಿಆರು ಮಂದಿಗೆ ಶ್ವಾಸಕೋಶಕ್ಯಾನ್ಸರ್ ಬರುತ್ತಿದೆ. ಕ್ಯಾನ್ಸರ್‌ಆರಂಭಿಕ ಮಟ್ಟದಲ್ಲಿದರೆ ಪೂರ್ಣವಾಗಿಗುಣಪಡಿಸಲು ಸಾದ್ಯವಿದೆ. ಜನರಿಗೆಕ್ಯಾನ್ಸರ್‌ಗಿಂತಅದರ ಬಗ್ಗೆ ಇರುವ ಭಯವೆದೊಡ್ಡಅಪಯಾಕಾರಿಎಂದು ತಿಳಿಸಿದರು.

ಡಾ. ನಂದಿಶಕುಮಾರಜೀವಣಗಿಅವರು ಮಾತನಾಡಿ ಕಳೆದ ಕೆಲವು ವರ್ಷಗಳಿಂದ ಧೂಮಪಾನಗಳಲ್ಲದವರಲ್ಲಿ ಕೂಡ ಶ್ವಾಸಕೋಶದಕ್ಯಾನ್ಸರ್ ಹೆಚ್ಚುತ್ತಿರುವ ಪ್ರಕರಣಗಳು ಕಂಡಿದೆ. ಹೆಚ್ಚುತ್ತಿರುವ ವಾಯುಮಾಲಿನ್ಯವುಒಂದುಕಾರಣವೆಂದು ಸೂಚಿಸುತ್ತಿದೆ. ವಾಹನ ಹೋರಸೋಸುವಿಕೆಯರೂಪದಲ್ಲಿ ನಿರಂತರವಾಗಿ ಹಾನಿಕಾರಕ ವಾಗಿದೆ. ಎಂದು ತಿಳಿಸಿದರು.

ನಗರದಕಠಿಣ ಪರಿಶ್ರಮದ ಸಂಚಾರಿ ಪೊಲೀಸ ಸಿಬ್ಬಂದಿಯವರಿಗೆ ಶ್ವಾಸಕೋಶದಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಹೆಚ್.ಸಿ.ಜಿ. ಘಟಕ ಪೊಲೀಸ ಸಿಬ್ಬಂದಿಗಳಿಗೆ ಮಾಲಿನ್ಯವಿರೋಧಿ ಮಾಸ್ಕ ವಿತರಿಸುವುದರಜೊತೆಗೆ ನಮ್ಮ ವೈದ್ಯರೊಂದಿಗೆ ಶ್ವಾಸಕೋಶಕ್ಯಾನ್ಸರ್ ಬಗ್ಗೆ ಸಮಾಲೋಚನೆ ಮಾಡಿಅರಿವು ಮೂಡಿಸಲಾಯಿತು. ಹೆಚ್.ಸಿ.ಜಿ.ಆಸ್ಪತ್ರೆಯ ವತಿಯಿಂದ ಬರುವದಿನಗಳಲ್ಲಿ ಜಿಯಎ ಬಸ ನಿಲ್ದಾಣಗಳಲ್ಲಿ ಶ್ವಾಸಕೋಶಕ್ಯಾನ್ಸರ್ ಬಗ್ಗೆ ಧ್ವನಿವರ್ಧಕ ಪ್ರಕಟಣೆ ಮೂಲಕ ಇದರ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಹೆಚ್.ಸಿ.ಜಿ.ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕರಾದ ಡಾ. ಶರಣ ಹತ್ತಿಆಸ್ಪತ್ರೆಯ ಸಿ.ಓ.ಓ., ಡಾ. ಶಶಿಧರ ಮೂಲಿಮನಿ, ಶ್ರೀ ವೀರೇಶ, ಸಹಾಯಕ ಪೊಲೀಸ ಆಯುಕ್ತರು, ಕಲಬುರಗಿ ಹಾಗೂ ಶ್ರೀ ರಮೇಶ ಕಾಂಬಳೆ, ಪೋಲಿಸ ಇನ್ಸಪೇಕ್ಟರ್ ಸಂಚಾರಿ, ಕಲಬುರಗಿ, ಹಾಗೂ ಮಾರ್ಕೇಟಿಂಗ್ ವಿಭಾಗದ ಸಿಬ್ಬಂದಿಗಳಾದ ಮಹೇಶ ಮಳಖೇಡ, ವೀರೇಶಕಿರಣಗಿ, ಮಹ್ಮದ ಸೈಯದ್‌ಅಲಿ, ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸಂಚಾರಿ ಪೊಲೀಸ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago