ಕಲಬುರಗಿ: ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಶಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ರವರ 47ನೇ ಜನ್ಮದಿನದ ಅಂಗವಾಗಿ ನೂತನ ವರ್ಷದ(2020) ಕ್ಶಾಲೆಂಡರನ್ನು ಅಬ್ಬೆತುಮಕೂರಿನ ಗಂಗಾಧರ ಮಹಾ ಸ್ವಾಮಿಜೀˌ ನಾಲವಾರ ಶ್ರೀˌ ಮೋರಟಗಿ ಶ್ರೀ, ಹೊನ್ನಾಳ ಶ್ರೀ, ಕನಕ ಗುರು ಪೀಠದ ಶ್ರೀಗಳ ಅಮೃತ ಹಸ್ತದಿಂದ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ಮಾಜಿ ನಾಯಕ ಬಸವರಾಜ ಪಾಟೀಲ ನರಿಬೋಳ, ಅಶೋಕ ಸಾಹು ಗೋಗಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ದಂಡಪ್ಪ ಸಾಹು ಕುಳಗೇರಿˌ ರೇವಣಸಿದ್ದಪ್ಪ ಸಾಹು ಸಂಕಾಲಿˌ ಮಹಾದೇವಪ್ಪ ದೇಸಾಯಿˌ ಮರೆಪ್ಪ ಬಡಿಗೇರ, ಬಿಜೆಪಿ ಯುವ ಮುಖಂಡ ಅರುಣರೆಡ್ಡಿ ಶಿವಪುರ ಭಾಗವಹಿಸಿದ್ದರು.
ಅಲ್ಲದೆ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರುಗಳಾದ ರಮೇಶ್ ಬಾಬು ವಕೀಲ್, ಸಾಯಬಣ್ಣ ದೊಡ್ಮನಿ, ಷಣ್ಮುಕಪ್ಪ ಸಾಹು ಗೋಗಿˌ ಸಿದ್ದಣ್ಣ ಸಾಹು ಹಂಗರಗಿ, ಬಸವರಾಜ ಮಾಲಿಪಾಟೀಲ್ ಅರಳಗುಂಡಿಗಿ, ಬಸವರಾಜ್ ಸಾಹು ಮುಕ್ಕಣ್ಣಿ, ಚಂದ್ರಕಾಂತ್ ಕುಸ್ತಿ, ಭೀಮರಾವ್ ಗುಜಗೊಂಡ, ಶೋಭಾ ಬಾಣಿ, ನಿಂಗಣ್ಣ ಭಂಡಾರಿˌ ಹೊನ್ನಪ್ಪ ಸಾಹು ಕೊಡಮನಹಳ್ಳಿ, ದೇವೇಂದ್ರಪ್ಪ ಗೌಡ ಮಾಗಣಗೇರಾ, ನಾನಾಗೌಡ ಅಲ್ಲಾಪುರ, ಪುಂಡಲಿಕ ಗಾಯಕವಾಡˌ ಬಾಬು ಪಾಟೀಲ ಮುತ್ತಕೋಡ, ಹಳ್ಳೆಮ್ಮ ಗೌಡ್ತಿ ಮಲ್ಲಾಬಾದ್, ವಿಜಯಲಕ್ಷ್ಮಿ ಆಂದೋಲಾˌ ಪುರಸಭೆ ಸದಸ್ಯರು ಸೇರಿದಂತೆ ಕಲಬುರ್ಗಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳುˌ ಜೇವರ್ಗಿ ತಾಲೂಕಿನ ಚುನಾಯಿತ ಪ್ರತಿನಿಧಿಗಳುˌ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರ ಅಭಿಮಾನಿ ಬಳಗ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…