ನಾಗಮಂಗಲ: ಮಾನವೀಯ ಮೌಲ್ಯದ ಮಮತೆಯ ಪ್ರತಿಕವಾದ ವಿಕಲಾಂಗತೆಯೂ, ಶಾಪವಲ್ಲವೆಂದು ತಾಲ್ಲೂಕು ಆರೋಗ್ಯಧಿಕಾರಿ ಧನಂಜಯ ಅಭಿಪ್ರಾಯ ವ್ಯಕ್ತಪಡಿಸಿದರು.
ದೇವಲಾಪುರ ಗ್ರಾಮ ಪಂಚಾಯಿತ ವತಿಯಿಂದ ಸಮುದಾಯಭವನದಲ್ಲಿ ವಿಶ್ವ ವಿಕಲಚೇತನ ದಿನಾಚರಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಸಮಾಜದಲ್ಲಿ ಅಂಗವಿಕಲತೆಗಾರರಿಗೆ ಬೇದ ಬಾವದ್ದಂತೆ ಕಾಣದೆ ಸಮಾನತೆ ದೃಷ್ಠಿಯಲ್ಲಿ ಕಾಣಬೇಕು, ದೇಶದಲ್ಲಿ ಸಾಮಾನ್ಯರಲ್ಲಿ ಅಸಾಮಾನ್ಯರಾಗಿ ಅಪ್ರತಿಮಸೇವೆ ಸಾದನೆ ಮಾಡಿರುವುದು ನೆನಪಿಸಿಕೊಂಡು ಸಮಾಜದ ಮುಕ್ಯವಾಹಿನಿಗೆ ತರಬೇಕೆಂದು ಕರೆ ನೀಡಿದರು.
ತಾಲ್ಲೂಕುನಲ್ಲಿ ಅಂಗವಿಕಲರಿಗೆ ಪರಿಪೂರಕ ಶಿಕ್ಷಣ ಸಮಾನತೆ ಅಂಗವೈಪಲ್ಯದ ಚಿಂತನೆ ಬಿಟ್ಟು ಬದುಕಿನ ಹೊಸ ಹಾದಿಗೆ ಮುಂದೆಗಾಬೇಕೆಂದು ತಾಲ್ಲೂಕು ಪಂಚಾಯಿತ ಅಧಿಕಾರಿ ಅನಂತರಾಜ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಆಧ್ಯಕ್ಷ ಬಸವರಾಜ ಅವರು ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಿಸಿದರು. ಗ್ರಾ .ಪಂ.ಸದಸ್ಯರಾದ ಸತ್ಯ ರವಿ, ಅಪ್ಪಾಜಿ ಗಿರಿಜ, ಪಿ.ಆರ್.ಲೋಕೇಶ್, ಸಿಬ್ಬಂದಿ ವೈದ್ಯಧಿಕಾರಿ ಚೇತನ್, ಸೇರಿದಂತೆ ಮುಂತಾದವರು ಇದ್ದರು. ಗ್ರಾಮ ಪಂ. ಅಧಿಕಾರಿ ಮೋಹನಕುಮಾರ ಸ್ವಾಗಿತಿಸಿದ್ದಾರೆ
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…