ಬಿಸಿ ಬಿಸಿ ಸುದ್ದಿ

ಡಿಜಿಟಲ್ ಕಾಲಕ್ಕೆ ತಕ್ಕಂತೆಉಪನ್ಯಾಸಕವರ್ಗಕೌಶಲ್ಯತರಬೇತಿ ಪಡೆಯುವುದುಅವಶ್ಯಕವಾಗಿದೆ: ಬಿ.ಜಿ.ಮಠ

ಕಲಬುರಗಿ: ಡಿಜಿಟಲ್ ಕಾಲಕ್ಕೆ ತಕ್ಕಂತೆಉಪನ್ಯಾಸಕವರ್ಗಆಧುನಿಕ ವಿದ್ಯಾರ್ಥಿಆಪ್ತಸಮಾಲೋಚನಾ ಕೌಶಲ್ಯಗಳನ್ನು ಎನ್‌ಎಲ್ ಪಿ ಎನ್ನುವಆಂತರ್ಯ ವಿಜ್ಞಾನಕೌಶಲ್ಯತರಬೇತಿ ಪಡೆಯುವುದುಅವಶ್ಯಕವಾಗಿದೆಎಂದು ಮುದ್ದೇಬಿಹಾಳ ತಾಲ್ಲೂಕಿನಲ್ಲಿರುವ ಪ್ರತಿಷ್ಠಿತ ಶಿಕ್ಷಣಸಂಸ್ಥೆಯಾದ ನಾಗರಬೆಟ್ಟದಲ್ಲಿರುವಎಕ್ಸ್‌ಪರ್ಟ್ ಪಿಯು ವಿಜ್ಞಾನ ಪದವಿಪೂರ್ವಕಾಲೇಜಿನಅಧ್ಯಕ್ಷರಾದ ಬಿ.ಜಿ.ಮಠಅವರು ಹೇಳಿದರು.

ತಾಲ್ಲೂಕಿನಲ್ಲಿರುವ ಪ್ರತಿಷ್ಠಿತ ಶಿಕ್ಷಣಸಂಸ್ಥೆಯಾದ ನಾಗರಬೆಟ್ಟದಲ್ಲಿರುವಎಕ್ಸ್‌ಪರ್ಟ್ ಪಿಯು ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜರುಗಿದಉಪನ್ಯಾಸಕರಿಗಾಗಿ ಆಯೋಜಿಸಿದ್ದ ಒಂದು ದಿನದ ಬೋಧನಾ ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗೂ ಆಪ್ತಸಮಾಲೋಚನಾ ಕಾರ್ಯಾಗಾರಉದ್ಘಾಟಿಸಿ ಮಾತನಾಡಿದ ಅವರು, ಬೋಧಕ ವರ್ಗದವರಾದ ತಾವೆಲ್ಲರೂ ಈ ತರಬೇತಿ ಶಿಬಿರದ ಸದುಪಯೋಗ ಪಡೆದು ಅತ್ಯುತ್ತಮ ಬೋಧಕರಾಗಿ ಕಾರ್ಯರ್ನಿಹಿಸಿ. ಆವಾಗಲೇ ವಿದ್ಯಾರ್ಥಿಗಳಲ್ಲಿರುವ ಸುಪ್ತಶಕ್ತಿ ಜಾಗೃತಿಗೊಳಿಸಿಪರೀಕ್ಷೆಯಲ್ಲಿಉತ್ತಮ ಅಂಕ ಮತ್ತು ಸಮಾಜದಲ್ಲಿ ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಭವಿಷ್ಯದ ನಾಗರಿಕರನ್ನಾಗಿನಿರ್ಮಿಸಲು ಸಾಧ್ಯವಾಗುತ್ತದೆಎಂದುಅವರು ಮಾರ್ಮಿಕವಾಗಿ ನುಡಿದರು.

ನಂತರ ಬೆಳಿಗ್ಗೆಯಿಂದ ಸಾಯಂಕಾಲದವರೆಗೆಒಂದು ದಿನದಬೋಧನಾಕೌಶಲ್ಯಅಭಿವೃದ್ಧಿತರಬೇತಿ ಹಾಗೂ ಆಪ್ತಸಮಾಲೋಚನಾಕಾರ್ಯಾಗಾರನಡೆಸಿಕೊಟ್ಟ ಟಾನ್ಸ್‌ಫಾರ್ಮೊಇನ್‌ಕಾರ್ಪ್‌ತರಬೇತಿ ಸಂಸ್ಥಾಪಕ ಮನೋತಜ್ಞ ಹಾಗೂ ಶೈಕ್ಷಣಿಕತಜ್ಞ ಮಾತನಾಡಿ,ಇಂದಿನ ಯುವಜನತೆಅತ್ಯಂತ ಮಾನಸಿಕ ತೊಳಲಾಟದಲ್ಲಿದ್ದು ,ಸ್ವಯಂ ನಿರ್ಧಾರವನ್ನು ಸರಿಯಾಗಿ ತೆಗೆದುಕೊಳ್ಳಲಿಕ್ಕಾಗದ ಪರಿಸ್ಥಿತಿಯಲ್ಲಿದ್ದಾರೆ.

ಮೊಬೈಲ್,ಫೇಸ್ಬುಕ್ ಎಂಬ ಸಾಮಾಜಿಕಜಾಲತಾಣದ ಸುಳಿಯಲ್ಲಿ ಸಿಲುಕಿ ಅವರಅಮೂಲ್ಯವಾದ ಸಮಯ ಮತ್ತು ಪಾಲಕರ ಶ್ರಮವನ್ನು ದುರುಪಯೋಗಪಡಿಸಿಕೊಂಡು ನಂತರ ಪಶ್ಚಾತ್ತಾಪ ಪಟ್ಟುಅದರಿಂದ ಹೊರಬರಲಾಗದೇ ತೊಳಲಾಟದಲ್ಲಿದ್ದಾರೆ.ಈ ನಿಟ್ಟಿನಲ್ಲಿಅವರನ್ನುಎನ್‌ಎಲ್ ಪಿ ಆಧುನಿಕ ಪದ್ಧತಿಯಾದಆಪ್ತಸಮಾಲೋಚನೆಯ ಮೂಲಕ ವಿದ್ಯಾರ್ಥಿಗಳನ್ನು ಮನಪರಿವರ್ತನೆಗೆ ಪ್ರೇರೇಪಿಸಿ ಸದೃಢಗೊಳಿಸಲು ಉಪನ್ಯಾಸಕರುಕಾರ್ಯೋನ್ಮಖರಾಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿನ ವಿಶೇಷ ಕೌಶಲ್ಯಗಳನ್ನು ಗುರ್ತಿಸಿ ಅವರಲ್ಲಿನ ಪ್ರತಿಭೆ ಹೊರತೆಗೆಯುವ ಕೆಲಸ ಉಪನ್ಯಾಸಕರಿಂದಾಗಬೇಕಾಗಿದೆ. ಹಾಗಾಗಿ ಉಪನ್ಯಾಸಕರುತಮ್ಮ ವ್ಯಕ್ತಿತ್ವವನ್ನು ಪ್ರಭಾವಶಾಲಿ ಹಾಗೂ ಮಾದರಿಯಾಗಿಸಿಕೊಳ್ಳಲು ಪರಿಣಾಮಕಾರಿಆಪ್ತಸಮಾಲೋಚನೆ ಹಾಗೂ ಬೋಧನೆಗೆ ಈ ರೀತಿಯತರಬೇತಿ ಕಾರ್ಯಾಗಾರಗಳು ಅತ್ಯವಶ್ಯಕವಾಗಿವೆಎಂದು ಹೇಳಿದರು.

ಕಾರ್ಯಕ್ರಮದಲ್ಲಿಎಕ್ಸ್‌ಪರ್ಟ್ ಪಿಯು ವಿಜ್ಞಾನ ಪದವಿಪೂರ್ವಕಾಲೇಜಿನ ಬೋಧಕ ವೃಂದ,ಆಡಳಿತ ಮಂಡಳಿ ಸದಸ್ಯರು ಹಾಗೂಮೌನಯೋಗಿ ಫೌಂಡೇಶನ್ನಿನsಸಂಸ್ಥಾಪಕಅಧ್ಯಕ್ಷರಾದಶ್ರಾವಣಯೋಗಿ ಹಿರೇಮಠ,ಅಜಯಕುಮಾರ ಹಿರೇಮಠಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago