ಬಿಸಿ ಬಿಸಿ ಸುದ್ದಿ

ಕೆ.ಬಿ.ಎನ್ ಕ್ರಿಕೆಟ್ ಪ್ರಿಮೀಯರ್ ಲಿಗ್: ಸ್ಟೇಷನ್ ಈಗಲ್ಸ್ ಮತ್ತು ಐವಾನ್ ಇ ಶಾಹಿ ರಾಯಲ್ಸ್ ಜಯ

ಕಲಬುರಗಿ: ಇಂದು ಸಾಂಗ್‌ರಾಶ್ವಾಡಿ ಸಯ್ಯಿದ್ ಅಕ್ಬರ್ ಹುಸೇನಿ ಟರ್ಫ್ ಮೈದಾನದಲ್ಲಿ ಖಾಜಾ ಬಂದನಾವಾಜ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್ -3 12ನೇ ದಿನದ ಪಂದ್ಯದ ನಿಮಿತ್ತವಾಗಿ ಸ್ಟೇಷನ್ ಈಗಲ್ಸ್ ಮತ್ತು ಐವಾನ್ – ಇ – ಶಾಹಿ ರಾಯಲ್ಸ್ ತಂಡಗಳು ಜಯಗಳಿಸಿವೆ.

ಈ ಸಂದರ್ಭದಲ್ಲಿ ಸ್ಟೇಷನ್ ಈಗಲ್ಸ್ ತಂಡದ ಆಟಗಾರರ ಶ್ರೀ. ವಿಜಯ ಮತ್ತು ಐವಾನ್ ಇ ಶಾಹಿ ರಾಯಲ್ಸ್ ತಂಡದ ಆಟಗಾರ ಜಾಹನ್ ವಸ್ಲೆ ಅವರಿಗೆ ಮ್ಯಾನ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ಪ್ರಶಸ್ತಿ ಪ್ರದಾನದ ಮುಖ್ಯ ಅತಿಥಿ ಹಜರತ್ ಪೀರ್ ಮಾಬ್ರಿ ದರ್ಗಾ ಬಿಜಾಪುರ ಪಿಠಾಧಿಪತಿ ಸೈಯದ್ ನೂರುದ್ದೀನ್ ಪಾಷಾ ಸಾಹೇಬ್ ಮತ್ತು ಕೆ.ಬಿ.ಎನ್ ವಿಶ್ವ ವಿದ್ಯಾಲಯದ ಕುಲಪತಿ ಡಾ. ಸೈಯದ್ ಷಾ ಖುಸ್ರೋ ಹುಸೇನಿ ಅವರು ಎರಡು ತಂಡಗಳ ಆಟಗಾರರನ್ನು ಶುಭ ಕೋರಿದರು.

ಸ್ಕೋರ್ ವಿವರ: 1 ನೇ ಪಂದ್ಯ ಸ್ಟೇಷನ್ ಈಗಲ್ಸ್ v/s ಮಾರ್ಕೆಟ್ ಸೂಪರ್ ಕಿಂಗ್ ನಡುವೆ ನಡೆದಿದ್ದು,  ಟಾಸ್ ಗೆದ್ದ ಸ್ಟೇಷನ್ ಈಗಲ್ಸ್ ಬ್ಯಾಟಿಂಗ್ ಪಡೆದರು. ಸಂಗ್ರಾಶ್ವಾಡಿ ಸ್ಟ್ರೈಕರ್ಸ್ 20 ಓವರ್‌ಗಳಲ್ಲಿ, 146 ರನ್, ವಿಕೆಟ್‌ಗಳ ನಷ್ಟಕ್ಕೆ ಸಂಗ್ರಾಶ್ವಾಡಿ ಸ್ಟ್ರೈಕರ್ಸ್ ಪಂದ್ಯ ಸೋಲನ್ನು ಕಂಡಿತ್ತು.

2 ನೇ ಈವ್ನಿಂಗ್ ಮ್ಯಾಚ್ ಮಾರ್ಕೆಟ್ ಸೂಪರ್ ಕಿಂಗ್, 17 ಓವರ್‌ 1 ಬಾಲ್ ಗಳಲ್ಲಿ 83 ರನ್ ಗಳಸಿ10 ವಿಕೆಟ್‌ಗಳನ್ನು ಕಳೆದುಕೊಂಡಿತು. ಸ್ಟೇಷನ್ ಈಗಲ್ 63 ರನ್‌ಗಳಿಂದ ಪಂದ್ಯ ಜಯಗಳಿಸಿತು.

ಮಧ್ಯಾಹ್ನ 1 ಪಂದ್ಯ ರೂಜಾ ಸ್ಟಾರ್ v/s  ಐವಾನ್ ಶಾಹಿ ರಾಯಲ್ಸ್ ನಡುವೆ ನಡೆದಿದ್ದು, ಐವಾನ್ ಶಾಹಿ ರಾಯಲ್ಸ್ ಟಾಸ್ ಗೆಲ್ಲುವ ಮೂಲಕ ಬ್ಯಾಟಿಂಗ್ ಪಡೆದು 20 ಓವರ್‌ಗಳಲ್ಲಿ 172 ರನ್ ಗಳು ಗಳಸಿ, 5 ವಿಕೆಟ್‌ಗಳ ಕಳೆದುಕೊಂಡಿತು.

ಮಧ್ಯಾಹ್ನ 2 ನೇ ಪಂದ್ಯ ರೂಜಾ ಸ್ಟಾರ್ 20 ಓವರ್‌ಗಳಲ್ಲಿ162 ರನ್ ಗಳು ಗಳಿಸಿ 7 ವಿಕೆಟ್ ನಷ್ಟಕ್ಕೆ , ರೂಜಾ ಸ್ಟಾರ್ ಸೋಲನ್ನು ಕಂಡು, ಐವಾನ್ ಶಾಹಿ ರಾಯಲ್ಸ್ ಪಂದ್ಯ 10 ರನ್‌ಗಳಿಂದ ಎರಡನೇ ಪಂದ್ಯ ಗೆದ್ದುಕೊಂಡಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago