ನವದೆಹಲಿ: ದೆಹಲಿ 70 ಕೇತ್ರಗಳ ಚುನಾವಣೆ ನಡೆದಿದ್ದು, ಇಂದು ಚುನಾವಣೆ ಫಲಿತಾಂಶ ಪ್ರಕಟವಾಗುತಿದ್ದು, ದೇಶದಲ್ಲೇಡೆ ರಾಜಧಾನಿಯ ರಾಜರಾಗುತ್ತಾರೆ? ಎಂಬ ಕುತುಹಲ ಮನೆ ಮಾಡಿದ್ದು, ಒಂದು ಕಡೆ ಫಲಿತಾಂಶದ ಪುರ್ವ ಸಮೀಕ್ಷೆಯಲ್ಲಿ ಆಪ್ ಗೆ ಬಹುಮತ್ ಸಿಗಲಿದೆ ಎಂದು ತಿಳಿದುಬಂದಿದೆ.
ಒಬ್ಬ ಸಾಮಾನ್ಯ ಮನುಷ್ಯ ಬೆಂಬಲಿಗ ತನ್ನ ಮಕ್ಕಳೊಂದಿಗೆ ಮುಂಜಾನೆ ಅರವಿಂದ್ ಕೇಜ್ರಿವಾಲ್ ಮನೆಗೆ ತಲುಪಿದರು. ಆ ವ್ಯಕ್ತಿಯು ತನ್ನ ಚಿಕ್ಕ ಮಗುವನ್ನು ‘ಅರವಿಂದ್ ಕೇಜ್ರಿವಾಲ್’ ಮಾಡಿದ್ದಾರೆ. ಕೇಜ್ರಿವಾಲ್ ಶೈಲಿಯಲ್ಲಿ ಮಫ್ಲರ್ ಧರಿಸಿದ ಈ ಮಗು ಎಎಪಿ ಕ್ಯಾಪ್‌ನಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದೆ.
ಆದರೆ ಇನ್ನೂ ಮೂರು 12 ಗಂಟೆವರೆಗೆ ಇದಕ್ಕೆ ತೆರೆಬಿಳಲಿದ್ದು ಇದರುವರಿಗಿನ ಫಲಿತಾಂಶ ಆಪ್ ಗೆ 50, ಬಿಜೆಪಿ 20, ಕಾಂಗ್ರೆಸ್ ಶೂನ್ಯ ಸ್ಥಾನದಲ್ಲಿ ಮುನ್ನಡೆ ಸಾಧಿಸುತ್ತಿದ್ದು, ಇನ್ನೂ ನಿಖರ ಫಲಿತಾಂಶ ಹೊರಬಿಳುವ ಬಾಕಿ ಉಳಿದಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…