ಸುರಪುರ: ಗ್ರಾಮ ಪಂಚಾಯತ್ ಯಕ್ತಾಪೂರ ವ್ಯಾಪ್ತಿಯಲ್ಲಿ ಕಾಲೇಜು ಓದುತ್ತಿರುವ ಪರಿಶಿಷ್ಟ ಜಾತಿˌ ಪಂಗಡದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸಹಾಯಧನವನ್ನು ನೀಡುವ ಕುರಿತಾಗಿ ಈ ಮೊದಲು ಕೊಡುತ್ತಿದ್ದಂತಹ ಸಹಾಯಧನದಲ್ಲಿ ಪುಸ್ತಕಗಳನ್ನು ಕೊಂಡುಕೊಳ್ಳಲು ಅಸಾಧ್ಯವಾದ ಕಾರಣ ಸಹಾಯಧನವನ್ನು ಹೆಚ್ಚಿಸಬೇಕೆಂದು ತಾಲೂಕು ವಿದ್ಯಾರ್ಥಿ ಘಟಕದ ( ದಲಿತ ಸೇನೆ ) ವತಿಯಿಂದ ಮನವಿ ಪತ್ರ ನೀಡಲಾಯಿತು.
ಪಂಚಾಯತ್ ಅಧ್ಯಕ್ಷರು ,ಹಾಗೂ ಪಂಚಾಯತ್ ಕಾರ್ಯದರ್ಶಿ ಅವರು ಮನವಿಯನ್ನು ಸ್ವೀಕರಿಸಿದರು .
(ತಾಲೂಕು ವಿದ್ಯಾರ್ಥಿ ಒಕ್ಕೂಟ ( ದಲಿತ ಸೇನೆ)ಯ ಪದಾಧಿಕಾರಿಗಳಾದ ಮೌನೇಶ ದೊಡಮನಿ ತಾಲೂಕು ಅಧ್ಯಕ್ಷˌ ಸದಾಶಿವ ಬೊಮ್ಮನಹಳ್ಳಿˌ ತಾಲೂಕು ಪ್ರಧಾನ ಕಾರ್ಯದರ್ಶಿˌ ಅರವೀಣ ಕಾಖಂಡಕಿˌ ಸಿದ್ದು ಬೊಮನಹಳ್ಳಿˌ ಗುತ್ತಪ್ಪ ಕಲಿಕೇರಿ ಚಿಂಚೋಳಿ ದಲಿತ ಸೇನೆ ಗ್ರಾಮ ಘಟಕದ ಅಧ್ಯಕ್ಷರುˌ ಯಮೂನುರಪ್ಪ ಉಪಾಧ್ಯಕ್ಷರು ಚಿಂಚೋಳಿˌ ನೀಲಕಂಠ ಚಿಂಚೋಳಿ ಪ್ರದಾನ ಕಾರ್ಯದರ್ಶಿˌ ಚನ್ನಪ್ಪ ಚಿಂಚೋಳಿ ಸಂಘಟನಾ ಸಂಚಲಕರುˌ ಪರಶುರಾಮ ನಾಟಿಕಾರ ಅಧ್ಯಕ್ಷರುˌ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…