ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಕಾನೂನು ವಿಭಾಗ ಉದ್ಘಾಟನೆ

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯ ದಂತಹ ರಾಷ್ಟ್ರೀಯ ಗೌರವದ ವಿಶ್ವವಿದ್ಯಾಲಯ ನಮ್ನಜಿಲ್ಲೆಗೆ ಸಿಕ್ಕಿರುವುದು ನಮ್ಮ ಸೌಭಾಗ್ಯ. ಇದರ ಮೂಲಕ ಆ ನಾಡಿಗೆ, ದೇಶಕ್ಕೆ ಮತ್ತು ಇಡೀ ಮಾನವ ಜಗತ್ತಿಗೆ ಏನಾದರೊಂದು ಅಸಾಧಾರಣ ವಾದ ಕಾಣಿಕೆ ಕೊಡುವುದು ಸಾಧ್ಯವಾದರೆ ಅದು ಅತ್ಯಂತ ಆನಂದದ ಸಂಗತಿ. ಇಂದು ಕಾನೂನಿಗೆ ಸಂಬಂಧಪಟ್ಟ ವಿಭಾಗ ಈ ವಿಶ್ವವಿದ್ಯಾಲಯದಲ್ಲಿ ಪ್ರಾರಂಭವಾಗಿರುವುದಕ್ಕೆ ಸಂತೋ?ವಾಗಿದೆ ಎಂದು ಕಲ್ಯಾಣ ಕರ್ನಾಟಕದ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದಅಧ್ಯಕ್ಷರು ಹಾಗೂ ಮಾಜಿ ಸಂಸದರು ಶ್ರೀ ಬಸವರಾಜ್ ಪಟೀಲ್ ಸೇಡಂಅವರು ಹೇಳಿದರು.

ಇವರುಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಭಾಗವನ್ನು ಉದ್ಘಾಟಿಸಿ ಮಾತನಾಡುತ್ತಾ, ಕಲಬುರಗಿಗೆತನ್ನದೇಆದ ಹೆಸರಿದೆ. ರಾ?ಕೂಟರಾಜಮನೆತನ ಈ ಪ್ರದೇಶ, ಶರಣರು, ಜೈನ ಕವಿಗಳು ಹಾಗೂ ಸೂಫಿ ಕವಿಗಳ ತವರುಮನೆಯಿದು, ತೊಗರಿಬೇಳೆಯ ಮಾರಟ ಮತ್ತುಉತ್ಪಾದನಾಕೇಂದ್ರ, ಇ?ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲೂತನ್ನದೇಆದಛಾಪನ್ನು ಮೂಡಿಸುತ್ತಿದೆ. ಪ್ರಮುಖವಾಗಿ ಕಾನೂನು ಕ್ಷೇತ್ರಕ್ಕೆ ನೀಡಿದಕೊಡುಗೆಯಿಂದಾಗಿ ಮರತೂರಿಗೆ ಐತಿಹಾಸಿಕ ಸ್ಥಾನಮಾನವಿದೆ. ಎಂದರು.

ವಿಶ್ವವಿದ್ಯಾಲಯದ ಕುಲಸಚಿವ ಮುಶ್ತಾಕ್‌ಅಹ್ಮದ್ ಐ ಪಟೀಲ್ ಮಾತನಾಡಿ, ವಿಭಾಗದಉದ್ಘಾಟನೆಯನ್ನು ನಮ್ಮದೇ ನೆಲದ ವಿಘ್ನಾನೇಶ್ವರರಕೊಡುಗೆಯ ಬಗ್ಗೆ ವಿಚಾರ ಸಂಕಿರಣ ಮಾಡುವುದರ ಮೂಲಕ ಮಾಡಿರುವುದು ಸಂತೋಷದ ವಿಷಯ. ಇಲ್ಲಿಂದರಚಿಸಲ್ಪಟ್ಟ ಕಾನೂನು ದೇಶದಾದ್ಯಂತ ಕಾರ್ಯಗತಗೊಳಿಸಲಾಗಿತ್ತು ಎಂಬುದು ಹೆಮ್ಮೆಯ ವಿಚಾರ. ಎಂದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಎಂ ಮಹೇಶ್ವರಯ್ಯತಮ್ಮಅಧ್ಯಕ್ಷೀಯ ಭಾಷಣದಲ್ಲಿ, ಈ ವಿಶ್ವವಿದ್ಯಾಲಯ ಪ್ರಗತಿಯಾಗುತ್ತಿರುವುದನ್ನು ನೋಡಲುತುಂಬಾ ಸಂತೋಷವಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಹೊಸತನವನ್ನುಇದು ಸಾಧಿಸುತ್ತಾ ಬಂದಿದೆ. ಇಂದುಆರಂಭಗೊಂಡ ಕಾನೂನು ವಿಭಾಗವುದೇಶದಲ್ಲಿಅತ್ಯಂತ ಒಳ್ಳೆಯ ವಿಭಾಗವಾಗಿ ಹೊರಗೊಮ್ಮಿದರೆ ಹೆಮ್ಮೆಯಾಗುತ್ತದೆ. ದೇಶದಲ್ಲಿರುವ ಹದಿನೈದುಕೇಂದ್ರೀಯ ವಿಧ್ವವಿದ್ಯಾಲಯಗಳ ಪೈಕಿ ಕೇಲವೇ ವಿಶ್ವವಿದ್ಯಾಲಯಗಳು ಕಾನೂನು ವಿಭಾಗವನ್ನು ಹೊಂದಿದೆಅದರಲ್ಲಿ ನಮ್ಮ ವಿಶ್ವ ವಿದ್ಯಾಲಯವೂ ಒಂದು. ನಮ್ಮ ವಿಶ್ವವಿದ್ಯಾಲಯವು ಅತ್ಯುತ್ತಮ ವಿಶ್ವವಿದ್ಯಾಲಯವಾಗಿ ಹೊರಹೊಮ್ಮುತ್ತಿರುವುದು ಹೆಮ್ಮಯಾಗುತ್ತಿದೆ ಎಂದರು.

ವಿಶ್ವವಿದ್ಯಾಲಯವು ವಿಘ್ನಾನೇಶ್ವರರಾಜನೀತಿ ಸಂಶೋಧನೆ ಮತ್ತುತರಬೇತಿಕೇಂದ್ರದ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಹಲವಾರು ಸಂಶೋದನಾ ಕಾರ್ಯಗಳನ್ನು ನಡೆಸಲಿದೆಎಂದರು
ಕಾರ‍್ಯಕ್ರಮದಲ್ಲಿ ಮಾಜಿಜಿಲ್ಲಾ ನ್ಯಾಯಧೀಶರು ಹಾಗೂ ಪ್ರಾಧ್ಯಾಪಕರುಡಾ.ಎಸ್.ಬಿ.ಎನ್ ಪ್ರಕಾಶ್ ಮತ್ತು ಪತ್ರಿಕೋದ್ಯಮಿ ಹಾಗೂ ಲೇಖಕ ಡಾ ಶ್ರೀನಿವಾಸ ಸಿರ‍್ನೂರ್ಕರ್, ಡಾ.ಮಹಮ್ಮದ್ ನಝ್ರುಲ್ ಬಾರಿ, ಡಾ. ಅನಂತ್‌ಚಿಂಚೋರೆ, ಡಾ. ಬಸವರಾಜ್ ಎಂ ಕಬಕಡ್ಡಿ, ನಗರದ ವಿವಿಧ ಕಾನೂನು ಕಾಲೇಜಿನ ವಿದ್ಯಾರ್ಥಿಗಳು, ಪ್ರಾಧ್ಯಾಪರು ಉಪಸ್ಥಿತರುದ್ದರು.

emedialine

Recent Posts

ಇಂದಿನಿಂದ ಸೂಗೂರ (ಕೆ ) ನವರಾತ್ರಿ ಬ್ರಹ್ಮೋತ್ಸವ

ಕಾಳಗಿ : ಕಲ್ಯಾಣ ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಸುವರ್ಣ ಗಿರಿ ಕಾಳಗಿ ತಾಲೂಕಿನ ಸೂಗೂರ (ಕೆ )…

3 hours ago

ಕಾಳಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಕಲಬುರಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಕಾಳಗಿ ತಾಲೂಕು ಪ್ರವಾಸಿ ಮಂದಿರದಲ್ಲಿ ಹವ್ಯಾಸೀಕಲಾ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದಿವ್ಯ…

4 hours ago

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

17 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

20 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

1 day ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420