ಬಿಸಿ ಬಿಸಿ ಸುದ್ದಿ

ಸುರಪುರ: ಡಾ. ಬಿ.ಆರ್.ಅಂಬೇಡ್ಕರ ೧೨೯ನೇ ಜಯಂತಿ ಆಚರಣಾ ಸಮಿತಿ ರಚನೆ

ಸುರಪುರ: ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಬದ್ಧ, ಬಸವರ, ಸ್ಮರಣೆಯಲ್ಲಿ ಬಾಬಾಸಾಹೇಬ್ ಡಾ. ಬಿ,ಆರ್ ಅಂಬೇಡ್ಕರ್ ರವರ ೧೨೯ ನೇ ಜಯಂತಿ ಆಚರಣೆಗೆ ಸಮಿತಿ ರಚಿಸಲು ನಗರದ ಗೋಲ್ಡನ್ ಕೇವ್ ಬುದ್ದ ವಿಹಾರದಲ್ಲಿ ಸಭೆ ನಡೆಸಲಾಯಿತು.

ಸಭೆಯ ಅದ್ಯಕ್ಷತೆಯನ್ನು ಕಳೆದ ವರ್ಷದ ಸಮಿತಿ ಅಧ್ಯಕ್ಷರಾಗಿದ್ದ ವೆಂಕಟೇಶ ಹೊಸಮನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ನಂತರ ನಡೆದ ಆಯ್ಕೆಯಲ್ಲಿ ಎಲ್ಲರ ಸೂಚನೆಯ ಮೇರೆಗೆ ೧೨೯ನೇ ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷರನ್ನಾಗಿ ವೆಂಕಟೇಶ ಹೊಸ್ಮನಿಯವರನ್ನು ಪುನರಾಯ್ಕೆಗೊಳಿಸಲಾಯಿತು. ಅದೇರೀತಿಯಾಗಿ ಇನ್ನುಳಿದ ಪದಾಧಿಕಾರಿಗಳು: ನಾಗಣ್ಣ ಕಲ್ಲದೆವನಹಳ್ಳಿ ಗೌರವ ಅದ್ಯಕ್ಷ, ರಾಮಚಂದ್ರ ವಾಗನಗೇರಾ ,ನಿಂಗಣ್ಣ ಗೋನಾಲ್ ಉಪಾದ್ಯಕ್ಷ, ಭೀಮರಾಯ ಸಿಂದಗೇರಿ ಪ್ರಧಾನ ಕಾರ್ಯಾದರ್ಶಿ,ಚನ್ನಪ್ಪ ದೇವಾಪೂರ ಸಹ ಕಾರ್ಯಾದರ್ಶಿ,ಮರೆಪ್ಪ ಕಾಂಗ್ರೆಸ್ ಸಹಕಾರ್ಯಾದರ್ಶಿ, ಮಾಳಪ್ಪ ಕಿರದಳ್ಳಿ ಖಜಾಂಚಿ, ಸದಸ್ಯರು, ಮಲ್ಕಪ್ಪ ತೇಲ್ಕರ್, ರಮೇಶ ಅರಿಕೇರಿ, ರಾಮಣ್ಣ ಶೆಳ್ಳಗಿ,ಲಾಲಪ್ಪ ಹೊಸಮನಿ, ಯಂಕಪ್ಪ ದೇವಿಕೇರಾ ಅವರನ್ನು ನೇಮಿಸಲಾಯಿತು.

ಅದೇರೀತಿ ರಾಹುಲ್ ಹುಲಿಮನಿ ಹಣಕಾಸು ಸಮಿತಿ ಅದ್ಯಕ್ಷ, ಆದಪ್ಪ ಹೊಸಮನಿ ಸ್ವಾಗತ ಸಮಿತಿ ಅದ್ಯಕ್ಷ, ವೀರಭದ್ರ ತಳವರಗೇರಾ ಪ್ರಚಾರ ಸಮಿತಿ ಅದ್ಯಕ್ಷ ,ಧರ್ಮರಾಜ್ ಬಡಿಗೇರಾ ಆಹಾರ ಸಮಿತಿ ಅದ್ಯಕ್ಷ,ವೆಂಕಟೇಶ ಸುರಪೂರಕರ ಮೇರವಣಿಗೆ ಸಮಿತಿ ಅದ್ಯಕ್ಷ,ಗೋಪಾಲ್ ವಜ್ಜಲ್ ವೇದಿಕೆ ಸಮಿತಿ ಅದ್ಯಕ್ಷ, ಮೂರ್ತಿ ಬೋಮ್ಮನಹಳ್ಳಿ ಆಂತರಿಕ ಮತ್ತು ಶಿಸ್ತು ಸಮಿತಿ ಅದ್ಯಕ್ಷ, ಚಂದ್ರಶೇಖರ್ ಕಟ್ಟಿಮನಿ ಮೇಲ್ವಿಚಾರಣಾ ಸಮಿತಿ ಅದ್ಯಕ್ಷ, ಲಕ್ಷ್ಮಣ್ ಕಟ್ಟಿಮನಿ ನೌಕರ ಸಮಿತಿ ಅದ್ಯಕ್ಷ, ಗುರುಪಾದಪ್ಪ ಬನ್ನಾಳ ಕಾನೂನು ಸಲಹ ಸಮಿತಿ ಅದ್ಯಕ್ಷ, ಮಲ್ಲಪ್ಪ ಕಟ್ಟಿಮನಿ ಹಿರಿಯ ಸಲಹೆ ಸಮಿತಿ ಅದ್ಯಕ್ಷ, ಯಲ್ಲಪ್ಪ ಚಿಂಚೋಡಿ ಕಲಾ ತಂಡದ ಅದ್ಯಕ್ಷರನ್ನಾಗಿ ನೇಮಿಸಲಾಯಿತು.

ಪದಾಧಿಕಾರಿಗಳ ಆಯ್ಕೆಯ ನಂತರ ಸುರಪುರ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಮಿತ ಅಧ್ಯಕ್ಷ ವೆಂಕಟೇಶ ಹೊಸಮನಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ಮುಖಂಡರುಗಳಾದ ದೆವೆಂದ್ರಪ್ಪ ಪತ್ತಾರ್, ಶರಣಪ್ಪ ವಾಗನಗೇರಾ,ಶರಣು ಹಸನಾಪೂರ ಮಲ್ಲಿಕಾರ್ಜುನ್ ವಾಗನಗೇರಾ, ಮಲ್ಲು ಕೆಸಿಪಿ, ಶಿವಶಂಕರ್ ಹೊಸಮನಿ,ಮಲ್ಲು ಕಟ್ಟಿಮನಿ,ಹುಲಗಪ್ಪ ,ಪರುಶುರಾಮ್ ಕಟ್ಟಿಮನಿ, ಮಾನಪ್ಪ ಶೇಳ್ಳಗಿ, ಚಂದಪ್ಪ ಪಂಚಮ್,ಕಟ್ಟಿಮನಿ,ಭಿಮಶಂಕರ್, ಸಾಹೇಬಗೌಡ, ರಫೀಕ್, ಅಮರೇಶ ಶೆಳ್ಳಗಿ,ಮಹಾದೇವ್ ಚಲವಾದಿ,ವೆಂಕಟೇಶ ದೇವಾಪೂರ,ಆನಂದ, ಮಹಾದೇಪ್ಪ ದೆವಿಕೆರಿ, ರಾಜು ದೊಡ್ಡಮನಿ,ಶಿಕುಮಾರ್ ಪಾಣೆಗಾವ್,ವಿಶ್ವನಾಥ ಹೊಸಮನಿ, ಅಂಬ್ರೇಶ ಶೆಳ್ಳಗಿ, ರಮೇಶ ಬಡಿಗೇರ್, ಅಮ್ಮಪ್ಪ ಬಿಜಸ್ಪೂರ್,ಆನಂದ ಅರಿಕೇರಿ, ಗೌತಮ್ ಬಡಿಗೇರ,ಪಾರಪ್ಪ ದೇವತಕಲ್,ವೈಜನಾಥ ಹೊಸಮನಿ,ಮರೆಪ್ಪ ಉಲ್ಪೆನವರ್, ರಾಜು ಬಡಿಗೇರ್, ವೆಂಕಟೇಶ ಬಡಿಗೇರ್, ಹಣಮಂತ ರತ್ತಾಳ,ಮಾನಪ್ಪ ರತ್ತಾಳ, ಶರಣು ಹುಲಿಮನಿ, ಬಡೆಸಾಬ್ ಗುಡಗುಂಟಿ, ಶಿವರಾಜ್ ಲಕ್ಷ್ಮೀಪುರ ಇತರರು ಭಾಗವಹಿಸಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

7 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

17 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

17 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

17 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago