ಕಲಬುರಗಿ: ವಿಶ್ವವೇ ಕೊರೊನಾ ವೈರಸ್ ಭೀತಿಯಿಂದ ಬಳಲುತ್ತಿದ್ದು, ಈ ಕುರಿತಾಗಿ ರಾಜ್ಯದಲ್ಲೂ ಇದೇ 31 ರವೆರೆಗೆ ಕಲಂ 144 ಸೆಕ್ಷನ್ ಜಾರಿಯಾದ್ರೂ ಕಲಬುರಗಿಯಲ್ಲಿ ಬೇಕಾಬಿಟ್ಟಿ ಓಡಾಡುತ್ತಿರುವ ಪುಂಡರಿಗೆ ಇಲ್ಲಿನ ಪೊಲೀಸರು ಬೆತ್ತದ ರುಚಿ ತೋರಿಸಿದ್ದಾರೆ.
ನಗರದಲ್ಲಿ ಈ ಕುರಿತು ಮುನ್ಸೂಚನೆ ನೀಡಿದ್ದರೂ, ಹಲವೆಡೆ ಜನರು ಸುಮ್ಮನೆ ತಿರುಗುತ್ತಿದ್ದರು ಹೀಗಾಗಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿದವ್ರಿಗೆ ಪೊಲೀಸರು ಅಂಥವರಿಗೆ ಚಳಿ ಬಿಡಿಸಿದ್ದಾರೆ.
ಇಲ್ಲಿನ ಪ್ರಮುಖ ರಸ್ತೆಗಳಿಗೆ ಇಳಿದ ಖಾಕಿ ಪಡೆ ಓಡಾಡುವವರಿಗೆ ಬಿಸಿ ತಟ್ಟಿಸಿದ್ದು, ಚೌಕ್ ಪೊಲೀಸ್ ಠಾಣೆಗೆ ಒಳಪಡುವ ಖಾದ್ರಿ ಚೌಕ್, ಶಹಾಬಜಾರ್ ನಾಕಾ ಇನ್ನಿತರ ಸ್ಥಳಗಳಲ್ಲಿ ಬಂದೋಬಸ್ತು ನೀಡಿದ್ದಾರೆ.
ಇಷ್ಟಾದರೂ ಕಲಬುರಗಿ ನಗರದಲ್ಲಿ ಬೆಳಿಗ್ಗೆ ಎಂಎಸ್ಕೆ ಮಿಲ್ ಮಾರ್ಕೆಟ್ ನಲ್ಲಿ ಜನ ಸೇರಿದ್ದರು. ಇದನ್ನ ಕಂಡು ಪೊಲೀಸರು ತುರ್ತು ಖಾಲಿ ಮಾಡಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…