ಸುದ್ದಿಯು ಉತ್ತಮ ವಿನ್ಯಾಸ ಹೊಂದಿರಬೇಕು, ಸುದ್ದಿಯ ಶೀರ್ಷಿಕೆ ಕನ್ನಡದಲ್ಲಿರಬೇಕು, ಕಾಗುಣಿತ ದೋಷಗಳಿಂದ ಮುಕ್ತವಾಗಿರಬೇಕು ಮತ್ತು ವಿಕಿಪೀಡಿಯದಲ್ಲಿನ ಸಂಪ್ರದಾಯಕ್ಕೆ ತಕ್ಕಂತೆ ಇರಬೇಕು. ವಿಷಯದ ಬಗ್ಗೆ ಸ್ಪಷ್ಟವಾದ ವಿವರದೊಂದಿಗೆ ಆರಂಭವಾಗಬೇಕು. ಆರಂಭಿಕ ಪರಿಚ್ಛೇದವು ವಿಷಯದ ಬಗ್ಗೆ ಅತಿಯಾದ ವಿವರಗಳಿಂದ ಕೂಡಿರದೆ, ಸ್ಪಷ್ಟ ಹಾಗೂ ನಿಖರವಾಗಿ ವಿಷಯದ ಪ್ರಾಮುಖ್ಯತೆ ಮತ್ತು ವಿವರಣೆಯನ್ನು ನೀಡಬೇಕು. ಚೆನ್ನಾಗಿ ಬರೆದಿರಬೇಕು ಸ್ಪಷ್ಟವಾಗಿರಬೇಕು. ಸಾಮಾನ್ಯ ಜನರಿಗೆ ಅರ್ಥವಾಗುವಂತಿರಬೇಕು. ನಿಖರವಾಗಿ ಮುಚ್ಚುಮರೆಯಿಲ್ಲದಂತೆ ವಿವರವಾಗಿರಬೇಕು. ಬರವಣಿಗೆ ಸ್ವಂತದ್ದಾಗಿರಬೇಕು, ಆದರೆ ಬರವಣಿಗೆಯ ವಿಷಯ ಸ್ವಂತ ಸಂಶೋಧನೆಯಾಗಿರಬಾರದು. ರೂಢಿಯಲ್ಲಿರುವ ಬರವಣಿಗೆಯ ಪರಿಭಾಷೆಯನ್ನು ಬಳಸಿರಬೇಕು (ಕಾಗುಣಿತ, ವಾಕ್ಯ ಸಂಯೋಜನೆ, ಕಾಲ, ವಿರಾಮಚಿಹ್ನೆಗಳು ಇತ್ಯಾದಿ) ಈ ರೀತಿಯ ಮಾಹಿತಿಗಳ ಸಮೇತ ಇ- ಮೀಡಿಯಾ ತನ್ನ ಪ್ರಬುದ್ಧತೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿ ಬೆಳೆಯುತ್ತಿದೆ ,ಹೀಗೆಯೇ ಸದಾಕಾಲವೂ ಓದುಗರನ್ನು ಸೆಳೆಯುತ್ತದೆ ಎಂದು ನನ್ನ ಅನಿಸಿಕೆ. – ಜಾಕೀರ್ ಹುಸೇನ್, ಅಧ್ಯಕ್ಷರು, ರಾಷ್ಟ್ರೀಯ ಅಲ್ಪಸಂಖ್ಯಾತ ಸ್ವಯಂ ಸೇವಾ ಸಂಘಟನೆ ( RASSS)
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…