ಕಳೆದ ಒಂದು ವರ್ಷಗಳಿಂದ ನಮನ್ನು ದೇಶ ವಿದೇಶ, ರಾಜ್ಯ ಮತ್ತು ಕ್ಷೇತ್ರೀಯ ಬಿಸಿ-ಬಿಸಿ ಸುದ್ದಿ ನೀಡುತ್ತಾ ಮನವನ್ನು ಗೆದ್ದಿರುವ E- Medialine ಪತ್ರಿಕೆಗೆ ಹಾಗೂ ಈ ಪತ್ರಿಕೆಯ ಸಂಪಾದಕರಾದ ಶಿವರಂಜನ ಸತ್ಯಂಪೇಟೆ ಮತ್ತು ಪತ್ರಿಕೆಯ ವರದಿಗಾರರಿಗೆ ಹಾರ್ಧಿಕ ಅಭಿನಂದನೆಗಳು. E Medialine ಪತ್ರಿಕೆಯು ಸಮಾಜದಲ್ಲಿ ನಡೆಯುವ ಪ್ರತಿದಿನದ ಸುದ್ದಿಗಳನ್ನು online ಮುಖಾಂತರ ರಾಜ್ಯದ ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ. ಶಿವರಂಜನ ಅವರು ಕೇವಲ ಇಷ್ಟಕ್ಕೆ ನಿಲ್ಲದೆ ಮುಂದೆ ಡೈಲಿ ಹಂಟ್, ನ್ಯೂಸ್ ಹಂಟ್ ರೀತಿಯಲ್ಲಿ online ಪತ್ರಿಕೆಯ ಸಾಫ್ಟ್ವೇರ್ ತೈಯಾರಿಸಿ ಕನ್ನಡಿಗರ ಮನ ಗೆಲ್ಲಲಿ ಎಂದು ಆಶಿಸುತೇನೆ. -ಡಾ. ಪ್ರೇಮಚಂದ ಚವ್ಹಾಣ, ಸಹಾಯಕ ಪ್ರಾಧ್ಯಾಪಕರು, ಹಿಂದಿ ವಿಭಾಗ, ಎಂ. ಎಸ್. ಇರಾಣಿ ಪದವಿ ಕಾಲೇಜು, ಕಲಬುರಗಿ
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…