ಚಿಂಚೋಳಿ: ನಿನ್ನೆ ಜಿಲ್ಲಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಸಾರ್ವಜನಿಕರಿಗೆ ಬಂದಿದೆ ಆದೇಶದ ನಡುವ ಪಟ್ಟಣದ ಚಿಮ್ಮನಚೋಡ ಗ್ರಾಮದ ಪೆಟ್ರೋಲ್ ಬಂಕನಲ್ಲಿ ರಾತ್ರಿ ದ್ವೀಚಕ್ರ ವಾಹನ ಸವಾರರು ಮುಗಿಬಿದ್ದು ಪೆಟ್ರೋಲ್ ಹಾಕಿಕೊಳ್ಳುತ್ತಿರುವುದು ಕಂಡುಬಂತು. ನಿನ್ನೆ ರಾತ್ರಿ ಜಿಲ್ಲಾಧಿಕಾರಿ ಪೆಟ್ರೋಲ್ ಬಂಕ್ ಬಂದ್ ಇಲ್ಲ. ಬದಲಿಗೆ ಆರೋಗ್ಯ ಇಲಾಖೆ ಮತ್ತು ಇತರೆ ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಪೆಟ್ರೋಲ್ ಪಡೆಯಲು ಮೊದಲ ಆದ್ಯತೆ ನೀಡಬೇಕೆಂದು ಆದೇಶ ಹೊರಡಿಸಿದ್ದಾರೆ.
ಮಹಾಮಾರಿ ಕೋರೋನಾ ವೈರಸ್ ತಡೆಗಟ್ಟುವಂತೆ ಸಾರ್ವಜನಿಕರಿಗೆ ಜಾಗ್ರತಿಗಾಗಿ ಈ ದೇಶ ಹೊರಡಿಸಿದ್ದು, ಆದರೆ ಗೊಂದಲಕ್ಕೆ ಒಳಗಾದ ಪರಿಣಾಮ ಸುತ್ತಮುತ್ತಲಿನ ಹಸರಗುಂಡಗಿ, ಕನಕಪೂರ, ನರನಾಳ, ರಾಣಾಪೂರ, ಗುರಂಪಳ್ಳಿ, ಚನ್ನೂರ, ಗಡಿನಿಂಗದಳ್ಳಿ ಸೇರಿದಂತೆ ಇತರೆ ಗ್ರಾಮ ತಾಂಡಗಳ ವಾಹನ ಸವಾರರು ಜಂಗುಳಿಯಂತೆ ಪೆಟ್ರೋಲ್ ಬಂಕನಲ್ಲಿ ಜಮಾವಣೆಗೊಂಡು ಪೆಟ್ರೋಲ್ ಡಿಸೇಲ್ ಹಾಕಿಕೊಳ್ಳಲು ಮುಗಿಬಿದ್ದರುವುದು ನೋಡಿದರೆ ಆಶ್ಚರ್ಯ ಉಂಟು ಮಾಡುವಂತಿತ್ತು.
ಶುಕ್ರವಾರ ಮಧ್ಯೆ ರಾತ್ರಿಯಿಂದಲೆ ಪೆಟ್ರೋಲ್ ಡಿಸೇಲ್ ಬಂದ್ ಎಂದು ಅದೇಶ ಹೊರಡಿಸಿದಕ್ಕೆ ವಾಹನ ಸವಾರರು ತಾ ಮುಂದು ನಾ ಮುಂದು ಎಂದು ಮುಗಿಬಿದ್ದು ಪೆಟ್ರೋಲ್ ಡಿಸೇಲ್ ತುಂಬಿಸಿಕೊಳ್ಳುತ್ತಿರುವುದು ವಿಶೇಷವಾಗಿ ಕಂಡು ಬಂತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…