ಕಲಬುರಗಿ: ಬಡಾವಣೆಗಳಲ್ಲಿ ಕೊರೋನಾ ರೋಗಗಳು ಹರಡದಂತೆ ತಡೆಗಟ್ಟು ನೀಟ್ಟಿನಲ್ಲಿ ನಗರದ ಬರುವ ವಾರ್ಡ್ ಸಂಖ್ಯೆ 20ರ ಮಿಸ್ಬಾ ನಗರ್, ಅಜ್ಮೀರ್ ಕಾಲೋನಿ, ಜಿದ್ದ ಕಾಲೋನಿ, ಹೀರಾ ನಗರ, ರಹಮನ್ ಕಾಲೋನಿಯಲ್ಲಿ ಸ್ಯಾನಿಟೈಜರ್ ಔಷಧಿ ಸಿಂಪರಣೆ ಮಾಡಲಾಯಿತು.
ನಯಾ ಸವೇರ ಮನವಿ ಮೆರೆ ಸ್ಪಂದಿಸಿ ಪಾಲಿಕೆ ಅಧಿಕಾರಿಗಳಾದ ಮುನಾಫ್ ಪಟೇಲ್, ಸುಪ್ರೆಸರ್ಗಳಾದ ಕಮಲ್ ಸ್ಯಾನಿಟೈಸರ್ ವಾಹನದ ಮೂಲಕ ಬಡವಾಣೆಯಲ್ಲಿ ಔಷಧಿ ಸಿಂಪರಡಿಸಲಾಯಿತ್ತು. ಇದೇ ಸಂದರ್ಭದಲ್ಲಿ ನಯಾ ಸವೇರ ಸಂಘಟನೆ ಅಧ್ಯಕ್ಷರಾದ ಮೋದ್ದಿನ್ ಪಟೇಲ್ ಅಣಬಿ ಯಾರು ಮನೆಯಿಂದ ಹೊರಗಡೆ ಬರಬಾರದೆಂದು ಸರ್ವಾಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಸಲೀಂ ಚಿತಾಪುರಿ, ಪ್ರಧಾನ ಕಾರ್ಯದರ್ಶಿ ಸೈರಾ ಬಾನು ಅಬ್ದುಲ್ ವಾಹಿದ್, ದಕ್ಷಿಣ ಮಹಿಳಾ ಸಮಿತಿ ಸದಸ್ಯರು ಸೇರದಂತೆ ಅನೇಕರು ಹಾಜರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…