ಯಾದಗಿರಿ: ಇಲ್ಲಿನ ಶಹಾಪೂರ ತಾಲ್ಲೂಕಿನ ಖಿದ್ ಮತ್- ಎ- ಖಲ್ಕ್ ವತಿಯಿಂದ ಕಡು ಬಡವರಿಗೆ ಪ್ರತಿ ದಿನ ಆಹಾರ ಸಂಪರ್ಣೆ ಮಾಡಲಾಗುತ್ತಿದ್ದು, ಇಂದು ನಿರ್ಗತಿಕರಿಗೆ ಕೂಲಿ ಕಾರ್ಮಿಕರಿಗೆ ಸಂಸ್ಥೆಯಿಂದ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಈ ವೇಳೆಯಲ್ಲಿ ಶಹಾಪೂರ ತಹೇಸಿಲ್ದಾರಾದ ಜಗನ್ನಾಥರಡ್ಡಿ, ಆಯುಕ್ತರಾದ ಬಸವರಾಜ ಶಿವಪೂಜೆ, ಶಹಾಪುರ ಠಾಣೆ ಸಿ.ಪಿ.ಐ ಹನುಮೆರಡ್ಡೆಪ್ಪ, ಪಿ.ಎಸ್.ಐ ಚಂದ್ರಕಾಂತ, ಟಿ.ಎಮ್.ಸಿ.ಕೌನ್ಸಲರ್ ಮಲ್ಲಿಕಾರ್ಜುನ ಪಿ. ಗಂಗಾಧರ ಮಠ, ಸೈಯದ್ ಸಯಿದುದ್ದಿನ್ ಖಾದ್ರಿ, ಗುರು ಎಸ್ ಕಾಮಾ, ಜಾವೀದ ಪಟೇಲ್ ಜಮಾದಾರ ಖಾನಾಪೂರ, ಆಸಿಫ್ ಮುಜತಬಾ ಕಾಲೆಮತು, ಮಹ್ಮದ್ ಇಸ್ಮಾಯಿಲ್ ಸಂಗ್ರಾಮ, ಮಹ್ಮದ್ ಮಸೂದ್, ಚಡಿಚೌಕ್ ದರ, ಇಮ್ರಾನ್ ಶರಜಾಬಾದಿ, ಮಹೇಬೂಬ ಕುರಕುಂದಿ, ಸಾಜೀದ್ ಕಲ್ಯೆಗಾರ, ಫೈಯಾಜ್ ಶೆರ್ ಬಾಯಿ, ಮಹ್ಮದ ಅಶ್ರಾಪ್ ಬಸರಿ, ಮಹ್ಮದ್ ತುಫೆಲ್ ( ಲಾಲಾ ಎನ್.ಜಿ.), ಸೈಯದ್ ಶಕೀಲ್ ಸರ್ಮಸ್ತ್, ವಾಹಿದ್ ಲಲೋಟಿ ಸೈಯದ್ ಜುಲಫೆಕಾರ ಸರ್ಮಸ್ತ್, ಸಿರಾಜ ಮುಜಾವರ್ ( ಸುಲ್ತಾನ್) ಮತ್ತು ಸೋಸಿಯಲ್ ವರ್ಕ್ಸ್, ಗಣ್ಯರು ಸೇರಿದಂತೆ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…