ಕಲಬುರಗಿ: ನಗರದ ಸಂಗಮೇಶ್ವರ ಕಾಲೋನಿಯ ಭಾರತ ಸೇವಾದಳ ಜಿಲ್ಲಾ ಸಮಿತಿಯ ಶಶೀಲ ಜಿ ನಮೋಶಿ ಅಧ್ಯಕ್ಷತೆಯಲ್ಲಿ ಡಾ. ನಾ.ಸು.ಹರ್ಡಿಕರ್ ಅವರ 131 ಜಯಂತ್ಯೋತ್ಸವ ಅಂಗವಾಗಿ ಕೋವೀಡ್ 19 ಹೊಡೆದೊಡಿಸುವ ಸಲುವಾಗಿ ಹಗಲಿರುಳು ಎನ್ನದೆ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಗಳವರಿಗಳಾದ ಡಾ.ಮೂರ್ತಿ, ಡಾ. ಗುರುಪಾಟೀಲ್, ಭರತ್ ಕೋಣಿನ್, ಡಾ. ಮುರಗೇಶ್ ಪಸ್ತಾಪೂರ, ರಾಜು ಲೆಂಗಟಿ, ಡಾ.ರವಿ ಕುರಲೆ, ಡಾ. ಸುರೇಶ ಇವರುಗಳಿಗೆ ವಿಶೇವಾಗಿ ಸನ್ಮಾನಿಸಲಾಯಿತು.
ಎಮ್.ಎಸ್.ಜಗದೀಶ್, ಡಾ.ವಲಿಂಗಪ್ಪಾ ಗೌಳಿ,ರಾಜಶೇಖರ ಗೊನಾಯಕ್, ಮಂಜುನಾಥ ನಾಲವಾರಕರ್, ಲಕ್ಷ್ಮೀಕಾಂತ ರಾಕಾ, ಸಿದ್ಧಾರೊಡ್ ಸಮತಾ ಜೀವನ, ಮಹೇಶ್ ಹೂಗಾರ, ಚಂದ್ರಶೇಖರ್ ಜಮಾದಾರ ಇದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…