ಕಲಬುರಗಿ: ಮಹಾಮಾರಿ ಕೊರೊನಾ ಕಲಬುರಗಿಯನ್ನು ಬೆಂಬಿಡದೆ ಕಾಡುತ್ತಿದ್ದು, ಇಂದು ಮತ್ತೆ 105 ಕೋವಿಡ್-19 ಪ್ರಕರಣ ಪಾಸಿಟಿವ್ ಆಗಿವೆ.
ನಿನ್ನೆ ಒಂದೇ ದಿನದಲ್ಲಿ 100 ಪಾಸಿಟಿವ್ ಪ್ರಕರಣ ದೃಢ ಪಟ್ಟು ಶತಕ ದಾಟಿತ್ತು, ಇಂದು ಮತ್ತೆ ನಿನ್ನೆಯ ಪ್ರಕರಣಕ್ಕೂ ಸೈಡು ಹೊಡೆದು 105 ಪಾಸಿಟಿವ್ ಪ್ರಕರಣ ಪತ್ತೆಯಾಗಿ ಕಲಬುರಗಿ ಜನರಿಗೆ ಶಾಕ್ ನೀಡಿದಿದೆ.
ಆರಂಭದಲ್ಲಿ ಸಿಂಗಲ್ ಡಿಸಿಟ್ ನಲ್ಲಿ ಇದ್ದ ಕೊರೊನಾ ಪ್ರಕರಣಗಳು ಈಗೀಗ ತ್ರಿಬಲ್ ಡಿಸಿಟ್ ತಲುಪಿದೆ.
ನಿನ್ನೆಯಿಂದಿ ಶತಕ ಭಾರಿಸುವ ಮೂಲಕ ಕಲಬುರಗಿಗೆ ಕಂಟಕವಾಗಿದ್ದ ಸೋಂಕಿತರ ಸಂಖ್ಯೆ 510 ಕ್ಕೆ ಏರಿಕೆ ನಿನ್ನೆ 100 ಇವತ್ತು 105, ನಿನ್ನೆಯ ರಿಕಾರ್ಡ್ ಬ್ರೇಕ್ ನೀಡಿ, ತನ್ನ ರಣಕೇಕೆ ಹಾಕಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…