ಕಲಬುರಗಿ: ಸಾರಿಗೆ ಇಲಾಖೆಯ ಸಿಬ್ಬಂದಿಗಳ ಎಪ್ರೀಲ್ ಮತ್ತು ಮೇ ತಿಂಗಳ ವೇತನವನ್ನು ಉಪಮುಖ್ಯಮಂತ್ರಿ, ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಮುಖ್ಯಮಂತ್ರಿಗಳಿಗೆ ಮನವೊಲಿಸಿ ವೇತನ ಪಾವತಿ ಮಾಡಲು ಕಾರಣಿಬೂತರಾದ ಸಾರಿಗೆ ಸಚಿವರಿಗೆ ವೀರಶೈವ ಲಿಂಗಾಯತ ನೌಕರರ ಕಲ್ಯಾಣ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆಯಲ್ಲಿ ರಾಜ್ಯಾಧ್ಯಕ್ಷ ಸಂಗಮನಾಥ ರಬಶೇಟ್ಟಿ, ಹಿರಿಯ ಮುಖಂಡರು ಹಾಗೂ ಕಲಬುರಗಿ ವಿಭಾಗದ ಅಧ್ಯಕ್ಷರಾದ ಶಿವಶರಣಪ್ಪ ಮದಗುಣಕಿ, ಪ್ರಧಾನ ಕಾರ್ಯದರ್ಶಿ ಎಸ್ ಎಸ್ ಸಜ್ಜನ, ಲಿಂಗಾಯತ ನೌಕರರ ಕಲ್ಯಾಣ ಸಂಘದ ಮುಖಂಡರಾದ ವಿವೇಕಾನಂದ ಪಾಟೀಲ ಕೋಗಟನೂರ, ಶಿವಪುತ್ರಪ್ಪ ಬೆಳಮಗಿ, ಮಹಾಂತ ಸಾಹುಕಾರ, ಅಮೃತ ಕೀರಣಗಿ, ನಾಗಭೂಷಣ ಪಾಟೀಲ, ಪ್ರಭು ಸಾಹೂಕಾರ, ಮಂಜುನಾಥ ಕಲ್ಯಾಣಿ, ವೈಜನಾಥ ಪಾಟೀಲ್, ಬಸವರಾಜ ಅವಂಟಿ, ಅಶೋಕ ಸಾಹೂಕಾರ ಯಡ್ರಾಮಿ, ಬಸವರಾಜ ದೇಸುಣಗಿ, ಗುರಣ್ಣ ವಸ್ತಾರಿ, ರವಿಶಂಕರ್ ಅಕ್ಕೊಣಿ ರವೀಂದ್ರ ಇಂಗಿನ್, ನಾಗರಾಜ ಪಾಟೀಲ, ಅಣ್ಣಾರಾಯ ಪಾಟೀಲ, ಗುಂಡುರಾವ್ ವಾಡಿ, ದೇವಿಂದ್ರಪ್ಪ ಪಾಟೀಲ, ವೀರೇಶ ಮಾಲಿಪಾಟೀಲ ಶರಣು ಕಣ್ಣಿ, ಸುರೇಶ್ ಕೋರಿಶೇಟ್ಟಿ, ಗುರುರಾಜ ದಾಡಗೆ, ಶರಣು ಕಲಶೇಟ್ಟಿ, ಸಿದ್ದು ಕಲಶೇಟ್ಟ, ಸಂಗಾರೆಡ್ಡಿ, ಸಿದ್ದು ಮಹಾಗಾಂವ, ಸಂಗಣ್ಣ ಚೆಟ್ಟಿ. ಸಂಗನಬಸವ. ರವಿ ಪಾಟೀಲ ಕುಮಸಿ, ಸಿದ್ದಣ್ಣ ಸಿಕೇದ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…