ಕಲಬುರಗಿ: ಇಂದು ನಗರದ ಫಿರದೋಸ್ ನಗರ ವೇಲ್ಫರ್ ಸೂಸೈಟಿ ನೇತೃತ್ವದಲ್ಲಿ ಆಯೋಜಿಸಿದ ಪರಿಸರ ದಿನಾಚರಣೆ ಮತ್ತು ಯುವ ಕಾಂಗ್ರೆಸ್ ಮುಖಂಡ ಫರಾಜು ಉಲ್ ಇಸ್ಲಾಂ ಅವರ ಜನ್ಮದಿನದ ನಿಮಿತ್ತ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಅವರಿಂದ ನೆರಳುವ ನೀಡುವ ಸಸ್ಯಗಳು ಹಚ್ಚಿ, ಹಣ್ಣುಗಳು ನೀಡು ಸಸ್ಯ ತಳಿಗಳು ಸಾರ್ವಜನಿಕರಿಗೆ ವಿತರಿಸಿದರು.
ನಗರದ ಲಬೈಕ್ ಫಂಕ್ಷನ್ ಹಾಲ್ ಆವರಣದಲ್ಲಿ ಆಯೋಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಮೊದಲಿಗೆ ಲದಾಕ್ ಗಡಿಯಲ್ಲಿ ಭಾರತದ ಹುತಾತ್ಮರಾದ ಸೈನಿಕರಿಗೆ ವೀರ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ವೇಳೆಯಲ್ಲಿ ಕಾಂಗ್ರೆಸ್ ಯುವ ಮುಖಂಡ ಫರಾಜ ಉಲ್ ಇಸ್ಲಾಂ ಅವರ ಜನ್ಮದಿನದ ನಿಮಿತ್ತ ಹಣ್ಣು ನೀಡುವ ಸಸ್ಯ ತಳಿಗಳು ಸಾರ್ವಜನಿಕರಿಗೆ ವಿತರಿಸುವ ಮೂಲಕ ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ಕೋವಿಡ್-19 ಸಂದರ್ಭದಲ್ಲಿ ಜನರ ನೇರವು ನೀಡುವ ಮೂಲಕ ಶ್ರಮಿಸಿದ ಸಮಾಜ ಸೇವಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಮಹಾಪೌರಾದ ಸೈಯದ್ ಅಹ್ಮದ್, ಆದೀಲ್ ಸೇಠ್ ಸುಲೇಮಾನಿ, ಅಮನ್ ನಗರ ಕಾಲೋನಿಯ ಅಧ್ಯಕ್ಷರಾದ ಅಮನ್ ಸೇಠ್, ಅರಣ್ಯ ಇಲಾಖೆಯ ನಿರೀಕ್ಷರಾದ ಕಾಶೀನಾಥ್, ಕಾಂಗ್ರೆಸ್ ಮುಖಂಡ ಅಮಾನುಲ್ಲಾಹ ಖಾನ್, ವಾಹೇದ್ ಅಲಿ ಫಾತೇಕಾನಿ, ದಸ್ತಗಿರಿ ಅಹ್ಮದ್, ಫಿರದೋಸ್ ನಗರ ವೇಲ್ಫರ್ ಸೊಸೈಟಿಯ ಸದಸ್ಯರಾದ ಚಾಂದ್, ಸೈಯದ್ ಅಹ್ಮದ್ ಖಾಜಿ, ಸಾಜಿದ್ ರಂಜೋಳ್ವಿ ಸೇರಿದಂತೆ ಮುಂತಾದವರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…