ಬಿಸಿ ಬಿಸಿ ಸುದ್ದಿ

ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರೋಧ ಬಿ.ಎಸ್.ಪಿ ಪ್ರತಿಭಟನೆ

ಕಲಬುರಗಿ: ಕೇಂದ್ರ ಸರ್ಕಾರ ಪೇಟ್ರೋಲ್ ಮತ್ತು ಡಿಸೆಲ್ ಬೆಲೆ ಸತತ ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಳ ಮಾಡುತ್ತೀರುವುದನ್ನು ಜನ ವಿರೋಧಿ ನೀತಿ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಹುಜನ ಸಮಾಜ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಸರಕಾರ ಸಾಮಾನ್ಯ ಜನರ ಮೇಲೆ ಹಗಲೂ ದರೋಡೆ ಮಾಡುತ್ತೀದೆ ಇದರಿಂದ ಜನರಿಗೆ ಒತ್ತಡವಾಗುವುದಲ್ಲದೆ ಮಾನಸಿಕ ದೌರ್ಜನ್ಯ ನಡೆಯುತ್ತಿದೆ. ನಿಗದಿ ಪಡಿಸಿರುವ ಬೆಲೆ ಏರಿಕೆ ವಾಪಸ್ ಪಡೆದು, ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಮಾಡುವಂತೆ ಬಹುಜನ ಸಮಾಜ ಪಕ್ಷದ ಸಂಯೋಕರಾದ ಗೌತಮ್ಮ ಬೋಮ್ನಹಳಿ ಈ ಸಂದರ್ಭದಲ್ಲಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸೂರ್ಯಕಾಂತ ನಿಂಬೇಳಕ್ಕಾರ, ಮಹದೇವ ಬಿ ಬನ್ನಿ , ಗೌತಮ್ಮ ಬಿ ಬೋಮ್ನನಳಿ, ವಿಜಯಕುಮಾರ ಓಕಳಿ, ವೈಜನಾಥ ಮಿತ್ರಾ, ಪ್ರಕಾಶ ಸಾಗರ, ಖದೀರ ಪಟೇಲ್, ಇನ್ನೀತರರು ಇದ್ದರು

emedialine

Recent Posts

ಜಯ ಕರ್ನಾಟಕ ರಕ್ಷಣಾ ಸೇನೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಸುರಪುರ: ಜಯ ಕರ್ನಾಟಕ ರಕ್ಷಣಾ ಸೇನೆ ಸಂಘಟನೆಯಿಂದ ನವಂಬರ್ 12ನೇ ತಾರೀಕು ಸುರಪುರ ನಗರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ…

6 hours ago

ಆರೋಗ್ಯಕ್ಕೆ ರೋಗ ನಿರೋಧಕ ಶಕ್ತಿ ಅವಶ್ಯ: ಡಾ.ಮತೀನ್

ಶಹಾಬಾದ: ನಾವು ಆರೋಗ್ಯವಾಗಿರಲು ರೋಗನಿರೋಧಕ ಶಕ್ತಿ ಅಗತ್ಯವಾಗಿದ್ದು, ಅದಕ್ಕಾಗಿ ಮಕ್ಕಳು ಹಸಿರು ತರಕಾರಿ, ಹಣ್ಣುಗಳನ್ನು ತಿನ್ನುವ ರೂಢಿಯನ್ನು ಹಾಕಿಕೊಳ್ಳಬೇಕೆಂದು ಆರ್‍ಬಿಎಸ್‍ಕೆ…

7 hours ago

“ಶೀಘ್ರ ದಲ್ಲೆ ಗಧಾಗ್ರಜ” ಬಿಡುಗಡೆಯ ಹೊಸ್ತಿಲಲ್ಲಿ

ಕಲಬುರಗಿ : "ಅಶ್ವಗಜ" ಫಿಲಂಸ್ ಅಡಿಯಲ್ಲಿ ನಿರ್ಮಾಣವಾಗಿದ್ದ ಕಥೆ ಕೌಶಿಕ್ ಕುಲಕರ್ಣಿ ಅವರದ್ದಾಗಿದೆ. ಚಿತ್ರಕಥೆ , ಸಂಭಾಷಣೆ , ನಿರ್ದೇಶನದ…

7 hours ago

ಕಲಬುರಗಿ ಕಸಾಪದಿಂದ ಅದ್ಧೂರಿ ಜನಪದ ಸಾಹಿತ್ಯ ಸಮ್ಮೇಳನ

ಕಲಬುರಗಿ: ಜನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಜನಪದ ಸಾಹಿತ್ಯದಿಂದ ಸಂಸ್ಕಾರಯುತ ಜೀವನ ಕಟ್ಟಿ ಕೊಳ್ಳಲು ಸಾಧ್ಯ ಎಂದು ಬೆಂಗಳೂರಿನ ನಗರ…

8 hours ago

ಪತ್ರಕರ್ತ ವಿಜಯಕುಮಾರ ಜಿಡಗಿಗೆ ಕಾಯಕ ರತ್ನ ಪ್ರಶಸ್ತಿ; ಬಸವರಾಜ ತೋಟದ್

ಕಲಬುರಗಿ: ನಗರದ ಪ್ರತಿಷ್ಟಿತ ಸಂಸ್ಥೆಯಾದ ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆ ಕಲಬುರಗಿ ವತಿಯಿಂದ ಕೊಡಮಾಡುವ ಪ್ರತಿಷ್ಠಿತ…

8 hours ago

ಡಿಸೆಂಬರ್ 31ರಂದು ಈವೆಂಟ್ ಫ್ಯಾಷನ್ ಶೋ ನೃತ್ಯ ಪ್ರತಿಭಾ ಪ್ರದರ್ಶನ

ಕಲಬುರಗಿ: ನಗರದ ಜೆಸ್ಟ್ ಕ್ಲಬ್ ನಲ್ಲಿ ಡಿಸೆಂಬರ್ 31ರಂದು ಸಂಜೆ 6.30ಕ್ಕೆ ಹೊಸ ವರ್ಷದ ಈವೆಂಟ್ ಫ್ಯಾಷನ್ ಶೋ ಮತ್ತು…

8 hours ago