ಕಲಬುರಗಿ: ಇತ್ತಿಚೆಗೆ ನಗರದ ಸೇಡಂ ರಸ್ತೆ ಬಸವೇಶ್ವರ ಆಸ್ಪತ್ರೆ ಎದುರುಗಡೆ ಇರುವ ವಿದ್ಯಾನಗರದ ಶ್ರೀ ಮಲ್ಲಿಕಾರ್ಜುನ ದೇವಸ್ತಾನದಲ್ಲಿ ವಿದ್ಯಾನಗರ ವೆಲ್‌ಫೇರ್ ಸೊಸೈಟಿ ಜನರಲ್ ಬ್ವಾಡಿ ಸಭೆಯಲ್ಲಿ ೨ ವರ್ಷದ ಅವಧಿಗಾಗಿ (ಜುಲೈ ೨೦೨೦ ರಿಂದ ಜುಲೈ ೨೦೨೨) ಹೊಸ ಆಡಳಿತ ಮಂಡಳಿ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಮಲ್ಲಿನಾಥ ದೇಶಮುಖ ಉಪಾಧ್ಯಕ್ಷ ಸ್ಥಾನಕ್ಕೆ ಉಮೇಶ ಶೆಟ್ಟಿ ಕಾರ್ಯದರ್ಶಿ ಸ್ಥಾನಕ್ಕೆ ಶಿವರಾಜ ಅಂಡಗಿ ಆಯ್ಕೆಯಾಗಿದ್ದಾರೆ ಹಾಗೂ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರಾಗಿ ವಿಶ್ವನಾಥ ರಟಕಲ್ ಈರಣ್ಣಾ ದಸ್ಮಾ ಬಸವರಾಜ ಪುಣ್ಯಶೆಟ್ಟಿ ವೀರುಪಾಕ್ಷಪ್ಪಾ ಕಿರಣಗಿ, ನೀಲಪ್ಪಾ ಧೋತ್ರೆ, ಸುಭಾಷ ಮಂಠಾಳೆ,ಬಸವಂತರಾವ ಜಾಬಶೇಟ್ಟಿ, ಕಾಶಿನಾಥ ಚಿನ್ಮಳ್ಳಿ, ಮಲ್ಲಿಕಾರ್ಜುನ ನಾಗಶೆಟ್ಟಿ, ಎಸ್. ಪಾಟೀಲ ರಾಯಕೋಡ, ಸುಭಾಶ್ಚಂದ್ರ ತಂಬಾಕೆ, ನಾಗರಾಜ ಹೆಬ್ಬಾಳ, ಶ್ರೀಮಂತರಾವ ರಾಜಾಪೂರ, ಗುರುಲಿಂಗಯ್ಯ ಮಠಪತಿ, ಆದಪ್ಪಾ ಸಿಕೇದ, ನಾಗಭೂಷಣ ಹಿಂದೊಡ್ಡಿ, ಮಹಾದೇವಪ್ಪ ಪಾಟೀಲ, ಬಸವರಾಜ ಪ್ಯಾಟಿ, ಶಾಂತಯ್ಯ ಬಿದಿಮನಿ, ಭಗೀರಥ ಸಿಗಚಿ, ಮಲ್ಲಿನಾಥ ತಂಬಾಕೆ, ಶಿವಪುತ್ರಪ್ಪಾ ದಂಡೋತಿ, ಮಲ್ಲಿಕಾರ್ಜುನ ಕಾಳೆ, ರವಿ ತಂಬಾಕೆ ಈ ರೀತಿಯಾಗಿ ಒಟ್ಟು ೨೪ ಸದಸ್ಯರು ಆಡಳಿತ ಮಂಡಳಿಯ ಸದಸ್ಯರಾಗಿಆಯ್ಕೆಯಾಗಿದ್ದಾರೆಂದು ನೂತನ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿಯವರು ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…