ಬಿಸಿ ಬಿಸಿ ಸುದ್ದಿ

ಕೇಂದ್ರ ಸಂಪುಟದಲ್ಲಿ ಕರ್ನಾಟಕದಿಂದ ಯಾರಿಗೆ ದಕ್ಕಲಿದೆ ಸಚಿವ ಸ್ಥಾನ.?

ಕಲಬುರಗಿ: ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯುತ್ತಿರುವ ಮೋದಿ ದೇಶದ 15ನೇ ಪ್ರಧಾನ ಮಂತ್ರಿಯಾಗಿ ಇದೇ 30 ರಂದು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ತಮ್ಮ 2019ನೇ ಸಂಪುಟದಲ್ಲಿ 350 ಸಂಸದರ ಪೈಕಿ ಕೇಂದ್ರದಲ್ಲಿ ಸಚಿವ ಸ್ಥಾನ ಯಾರಿಗೆ ಸಿಗಲಿದೆ, ಸಿಗುತ್ತೆ ಎಂಬ ಲೆಕ್ಕಚಾರ ಜನ ಸಾಮಾನ್ಯ ಹಾಗೂ ರಾಜಕೀಯ ವಲಯದಲ್ಲಿ ಶುರವಾಗಿದ್ದು ಇದಕ್ಕೆ ನಾಳೆ ತೆರೆ ಬೀಳಲಿದೆ

ಈ ಕುರಿತು ರಾಜ್ಯದ ಬಿಜೆಪಿ ಸದಸ್ಯರಿಗೆ ಹಾಗೂ ಸಂಸದರಿಗೆ ಯಾರಿಗೂ ಮಂತ್ರಿ ಆಗುವ ಬಗ್ಗೆ ಸಣ್ಣ ಸುಳಿವು ಕೂಡ ಕೇಂದ್ರದ ನಾಯಕರು ನೀಡಿಲ್ಲ.

ಆದರೆ ಕರ್ನಾಟಕದಿಂದ ಬಹುಶ್ಯ ಉಮೇಶ್‌ ಜಾಧವ್, ಸುರೇಶ ಅಂಗಡಿ, ಅನಂತ್‌ ಕುಮಾರ್‌ ಹೆಗಡೆ, ಡಿ.ವಿ ಸದಾನಂದ ಗೌಡ, ಶೋಭಾ ಕರದ್ಲಾಂಜೆ, ಪ್ರಹ್ಲಾದ್‌ ಜೋಷಿ ಮತ್ತು ಪ್ರತಾಪ್‌ ಸಿಂಹ, ರಮೇಶ ಜಿಗಜಿಣಗಿ ಇಲ್ಲವೇ, ಉದಾಸಿ ಎಂದು ರಾಜ್ಯ ನಾಯಕರು ಜಾತಿಯ ಜಾಡು ಹಿಡಿದು ಲೆಕ್ಕ ಹಾಕುತ್ತಿದ್ದಾರೆ.

ಈ ಕುರಿತು ಮೋದಿ, ಶಾ, ರಾಮ್‌ಲಾಲ್ ಯಾರೊಂದಿಗೂ ಚರ್ಚೆ ಮಾಡಿಲ್ಲ. ಎಲ್ಲ ಸಂಸದರಿಗೆ 29ರ ರಾತ್ರಿ ದಿಲ್ಲಿಗೆ ಬರುವಂತೆ ಹೇಳಲಾಗಿದದ್ದು, ಕರ್ನಾಟಕದಿಂದ ಯಾರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುತೇ ಎಂಬುದು ಅಧಿಕೃತವಾಗಿ ನಾಳೆ ತೆರೆ ಬೀಳಲಿದೆ

ನೂತನವಾಗಿ ಬಹುತೆಕ ಖಚಿತವಾಗಿದ್ದು, ನಾಳೆ ಅಧಿಕೃತವಾಗಿ ನೂತನ ಸಂಪುಟ ಸದಸ್ಯರ ಹೆಸರು ಹೊರಬೀಳಲಿದ್ದು, ಪ್ರಧಾನಿ ಮೋದಿ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

2019 Union Council of Ministers of 15th Lok Sabha

Minister

Portfolio

Narendra Modi Minister of Personnel, Public Grievances and Pensions; Department of Atomic Energy; Department of Space, All important policy issues; and All other portfolios not allocated to any Minister
Rajnath Singh Minister of Home Affairs
Sushma Swaraj Ministers of External Affairs
Arun Jaitley Minister of Finance; Minister of Corporate Affairs
Nitin Gadkari Minister of Road Transport and Highways; Minister of Shipping; and Minister of Water Resources, River Development and Ganga Rejuvenation
Piyush Goyal Minister of Railways; and Minister of Coal
Nirmala Sitharaman Minister of Defence
Suresh Prabhu Minister of Commerce and Industry; Minister of Civil Aviation
Prakash Javadekar Minister of Human Resource Development
Dharmendra Pradhan Minister of Petroleum and Natural Gas; and Minister of Skill Development and Entrepreneurship
Harsh Vardhan Minister of Science and Technology; Minister of Earth Sciences; and Minister of Environment, Forest and Climate Change
Smriti Zubin Irani Minister of Textiles
Rajyavardhan Rathore Minister of Information and Broadcasting
D.V. Sadananda Gowda Minister of Statistics and Programme Implementation; Minister of Chemicals and Fertilizers
Uma Bharati Minister of Drinking Water and Sanitation
Ram Vilas Paswan Minister of Consumer Affairs, Food and Public Distribution
Maneka Sanjay Gandhi Minister of Women and Child Development
Mukhtar Abbas Naqvi Minister of Minority Affairs
Ravi Shankar Prasad Minister of Law and Justice; and Minister of Electronics and Information Technology
Jagat Prakash Nadda Minister of Health and Family Welfare
Ashok Gajapathi Raju Pusapati Minister of Civil Aviation
Anant Geete Minister of Heavy Industries and Public Enterprises
Harsimrat Kaur Badal Minister of Food Processing Industries
Narendra Singh Tomar Minister of Rural Development; Minister of Panchayati Raj; and Minister of Mines, Minister of Parliamentary Affairs
Chaudhary Birender Singh Minister of Steel
Jual Oram Minister of Tribal Affairs
Radha Mohan Singh Minister of Agriculture and Farmers Welfare
Thaawar Chand Gehlot Minister of Social Justice and Empowerment

Ministers of State (Independent Charge)

Minister Ministry
Rao Inderjit Singh Ministry of Planning; and Minister of State in the Ministry of Chemicals and Fertilizers
Santosh Kumar Gangwar Ministry of Labour and Employment
Shripad Yasso Naik Ministry of Ayurveda, Yoga and Naturopathy, Unani, Siddha and Homoeopathy (AYUSH)
Dr. Jitendra Singh Ministry of Development of North Eastern Region; Minister of State in the Prime Minister’s Office; Minister of State in the Ministry of Personnel, Public Grievances and Pensions; Minister of State in the Department of Atomic Energy; and Minister of State in the Department of Space
Dr. Mahesh Sharma Ministry of Culture; and Minister of State in the Ministry of Environment, Forest and Climate Change
Giriraj Singh Ministry of Micro, Small and Medium Enterprises
Manoj Sinha Ministry of Communications; and Minister of State in the Ministry of Railways
Col. Rajyavardhan Singh Rathore Ministry of Youth Affairs and Sports; Ministry of Information and Broadcasting
R. K. Singh Ministry of Power; Ministry of New and Renewable Energy
Hardeep Singh Puri Ministry of Housing and Urban Affairs
Alphons Kannanthanam Ministry of Tourism

ಕಲಬುರಗಿ: ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯುತ್ತಿರುವ ಮೋದಿ ದೇಶದ 15ನೇ ಪ್ರಧಾನ ಮಂತ್ರಿಯಾಗಿ ಇದೇ 30 ರಂದು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ತಮ್ಮ 2019ನೇ ಸಂಪುಟದಲ್ಲಿ 350 ಸಂಸದರ ಪೈಕಿ ಕೇಂದ್ರದಲ್ಲಿ ಸಚಿವ ಸ್ಥಾನ ಯಾರಿಗೆ ಸಿಗಲಿದೆ, ಸಿಗುತ್ತೆ ಎಂಬ ಲೆಕ್ಕಚಾರ ಜನ ಸಾಮಾನ್ಯ ಹಾಗೂ ರಾಜಕೀಯ ವಲಯದಲ್ಲಿ ಶುರವಾಗಿದ್ದು ಇದಕ್ಕೆ ನಾಳೆ ತೆರೆ ಬೀಳಲಿದೆ

ಈ ಕುರಿತು ರಾಜ್ಯದ ಬಿಜೆಪಿ ಸದಸ್ಯರಿಗೆ ಹಾಗೂ ಸಂಸದರಿಗೆ ಯಾರಿಗೂ ಮಂತ್ರಿ ಆಗುವ ಬಗ್ಗೆ ಸಣ್ಣ ಸುಳಿವು ಕೂಡ ಕೇಂದ್ರದ ನಾಯಕರು ನೀಡಿಲ್ಲ.

ಆದರೆ ಕರ್ನಾಟಕದಿಂದ ಬಹುಶ್ಯ ಉಮೇಶ್‌ ಜಾಧವ್, ಸುರೇಶ ಅಂಗಡಿ, ಅನಂತ್‌ ಕುಮಾರ್‌ ಹೆಗಡೆ, ಡಿ.ವಿ ಸದಾನಂದ ಗೌಡ, ಶೋಭಾ ಕರದ್ಲಾಂಜೆ, ಪ್ರಹ್ಲಾದ್‌ ಜೋಷಿ ಮತ್ತು ಪ್ರತಾಪ್‌ ಸಿಂಹ, ರಮೇಶ ಜಿಗಜಿಣಗಿ ಇಲ್ಲವೇ, ಉದಾಸಿ ಎಂದು ರಾಜ್ಯ ನಾಯಕರು ಜಾತಿಯ ಜಾಡು ಹಿಡಿದು ಲೆಕ್ಕ ಹಾಕುತ್ತಿದ್ದಾರೆ.

ಈ ಕುರಿತು ಮೋದಿ, ಶಾ, ರಾಮ್‌ಲಾಲ್ ಯಾರೊಂದಿಗೂ ಚರ್ಚೆ ಮಾಡಿಲ್ಲ. ಎಲ್ಲ ಸಂಸದರಿಗೆ 29ರ ರಾತ್ರಿ ದಿಲ್ಲಿಗೆ ಬರುವಂತೆ ಹೇಳಲಾಗಿದದ್ದು, ಕರ್ನಾಟಕದಿಂದ ಯಾರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುತೇ ಎಂಬುದು ಅಧಿಕೃತವಾಗಿ ನಾಳೆ ತೆರೆ ಬೀಳಲಿದೆ

ನೂತನವಾಗಿ ಬಹುತೆಕ ಖಚಿತವಾಗಿದ್ದು, ನಾಳೆ ಅಧಿಕೃತವಾಗಿ ನೂತನ ಸಂಪುಟ ಸದಸ್ಯರ ಹೆಸರು ಹೊರಬೀಳಲಿದ್ಬೀಳಲಿದ್ದು ಪ್ರಧಾನಿ ಮೋದಿ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Union Council of Ministers of 15th Lok Sabha
Minister Portfolio
Narendra Modi Minister of Personnel, Public Grievances and Pensions; Department of Atomic Energy; Department of Space, All important policy issues; and All other portfolios not allocated to any Minister
Rajnath Singh Minister of Home Affairs
Sushma Swaraj Ministers of External Affairs
Arun Jaitley Minister of Finance; Minister of Corporate Affairs
Nitin Gadkari Minister of Road Transport and Highways; Minister of Shipping; and Minister of Water Resources, River Development and Ganga Rejuvenation
Piyush Goyal Minister of Railways; and Minister of Coal
Nirmala Sitharaman Minister of Defence
Suresh Prabhu Minister of Commerce and Industry; Minister of Civil Aviation
Prakash Javadekar Minister of Human Resource Development
Dharmendra Pradhan Minister of Petroleum and Natural Gas; and Minister of Skill Development and Entrepreneurship
Harsh Vardhan Minister of Science and Technology; Minister of Earth Sciences; and Minister of Environment, Forest and Climate Change
Smriti Zubin Irani Minister of Textiles
Rajyavardhan Rathore Minister of Information and Broadcasting
D.V. Sadananda Gowda Minister of Statistics and Programme Implementation; Minister of Chemicals and Fertilizers
Uma Bharati Minister of Drinking Water and Sanitation
Ram Vilas Paswan Minister of Consumer Affairs, Food and Public Distribution
Maneka Sanjay Gandhi Minister of Women and Child Development
Mukhtar Abbas Naqvi Minister of Minority Affairs
Ravi Shankar Prasad Minister of Law and Justice; and Minister of Electronics and Information Technology
Jagat Prakash Nadda Minister of Health and Family Welfare
Ashok Gajapathi Raju Pusapati Minister of Civil Aviation
Anant Geete Minister of Heavy Industries and Public Enterprises
Harsimrat Kaur Badal Minister of Food Processing Industries
Narendra Singh Tomar Minister of Rural Development; Minister of Panchayati Raj; and Minister of Mines, Minister of Parliamentary Affairs
Chaudhary Birender Singh Minister of Steel
Jual Oram Minister of Tribal Affairs
Radha Mohan Singh Minister of Agriculture and Farmers Welfare
Thaawar Chand Gehlot Minister of Social Justice and Empowerment

Ministers of State (Independent Charge)

Minister Ministry
Rao Inderjit Singh Ministry of Planning; and Minister of State in the Ministry of Chemicals and Fertilizers
Santosh Kumar Gangwar Ministry of Labour and Employment
Shripad Yasso Naik Ministry of Ayurveda, Yoga and Naturopathy, Unani, Siddha and Homoeopathy (AYUSH)
Dr. Jitendra Singh Ministry of Development of North Eastern Region; Minister of State in the Prime Minister’s Office; Minister of State in the Ministry of Personnel, Public Grievances and Pensions; Minister of State in the Department of Atomic Energy; and Minister of State in the Department of Space
Dr. Mahesh Sharma Ministry of Culture; and Minister of State in the Ministry of Environment, Forest and Climate Change
Giriraj Singh Ministry of Micro, Small and Medium Enterprises
Manoj Sinha Ministry of Communications; and Minister of State in the Ministry of Railways
Col. Rajyavardhan Singh Rathore Ministry of Youth Affairs and Sports; Ministry of Information and Broadcasting
R. K. Singh Ministry of Power; Ministry of New and Renewable Energy
Hardeep Singh Puri Ministry of Housing and Urban Affairs
Alphons Kannanthanam Ministry of Tourism

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 hour ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

2 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

2 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago